Read - < 1 minute
ಶಿವಮೊಗ್ಗ: ನೂತನವಾಗಿರುವ ಟಿವಿ ಭಾರತ್ ಕೇಬಲ್ ಟಿವಿ ಚಾನಲನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಜೈಲ್ ರಸ್ತೆಯಲ್ಲಿರುವ ಆರಂಭಿಸಲಾಗಿರುವ ಕಚೇರಿಯ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಲ್’ಇಡಿಯಲ್ಲಿ ವಿಟಿ ಪ್ಲೇ ಮಾಡುವ ಮೂಲಕ ಚಾನಲ್’ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಟಿವಿ ಭಾರತ್ ಮುಖ್ಯ ಸಂಪಾದಕ ಆರ್.ಎಸ್. ಹಾಲಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.
Discussion about this post