ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರ ಮತ್ತು ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಲು ಕುವೆಂಪು ವಿಶ್ವವಿದ್ಯಾಲಯದ ಸ್ವಯಂ ಸೇವಕಿಯರು ಆಯ್ಕೆಯಾಗಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದಿಂದ Kuvempu University ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನ Republic Day Parade ನವದೆಹಲಿ (ವಿಷೇಶವಾಗಿ ಈ ವರ್ಷ ಮಹಿಳಾ ಸ್ವಯಂ ಸೇವಕಿಯರಿಗೆ ಮಾತ್ರ ದೆಹಲಿಯಲ್ಲಿ ಪಥಸಂಚಲನಕ್ಕೆ ಭಾಗವಹಿಸಲು ಅವಕಾಶಕಲ್ಪಿಸಲಾಗಿದೆ) ಮತ್ತು ಬೆಂಗಳೂರಿನಲ್ಲಿ ಭಾಗವಹಿಸಲು ಆಯ್ಕೆಗೆ ಹೊರಟಿರುವ ಸ್ವಯಂ ಸೇವಕಿಯರಾದ ಎಲ್. ಅನುಷಾ, ಎಮ್. ಪಿ. ವೈಷ್ಣವಿ, ಎಮ್. ಎ. ಸ್ಪಂದನಾ, ಕೆ. ಕೆ. ಸಂಧ್ಯಾ, ಜಿ. ಅಮೃತಾ, ಕೆ. ಎನ್. ಪ್ರಿಯಾ, ಸಿ. ಎಮ್. ಗೀತಾ, ಜಿ. ಎಮ್. ಜ್ಯೋತಿ, ಬಿ. ಎಲ್. ಸಹನಾ ಮತ್ತು ಡಿ. ತನುಷಾ ಇವರುಗಳಿಗೆ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಕುಲಪತಿ ಪ್ರೊ, ವೆಂಕಟೇಶ್ ಮತ್ತು ಕುಲಸಚಿವರಾದ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಶುಭ ಹಾರೈಸಿದ್ದಾರೆ.
Also read: ಕುವೆಂಪು ವಿಶ್ವವಿದ್ಯಾನಿಲಯದ ಮೂವರಿಗೆ ಎನ್‌ಎಸ್‌ಎಸ್ ರಾಜ್ಯಪ್ರಶಸ್ತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post