No Result
View All Result
English Articles

Record Budget: Chief Minister Must Fulfill Hometown Demands, Urges Dr. Shushrutha Gowda

by ಕಲ್ಪ ನ್ಯೂಸ್
March 2, 2026
0

Kalpa Media House  |  Mysuru | BJP leader and noted neurologist Dr. Shushrutha Gowda has urged Chief Minister Siddaramaiah to...

Read moreDetails
Hotel Management Students Participate in Tree Census

Hotel Management Students Participate in Tree Census

March 2, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
  • Advertise With Us
  • Grievances
  • About Us
  • Contact Us
Wednesday, March 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಮ್ಮನ ಪ್ರೀತಿಯ ಧಾರೆಯೆರೆಯುವ ‘ಅಕ್ಕನ ಅಕ್ಕರೆ’

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 16, 2019
in Special Articles
0
ಅಮ್ಮನ ಪ್ರೀತಿಯ ಧಾರೆಯೆರೆಯುವ ‘ಅಕ್ಕನ ಅಕ್ಕರೆ’
Share on FacebookShare on TwitterShare on WhatsApp

ಅಕ್ಕ ಎನ್ನುವ ಪದವೇ ಹಾಗೆ. ಅಕ್ಕನನ್ನು ಪಡೆದಿರುವ ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದು ಪ್ರಮುಖ ಸ್ಥಾನ ಪಡೆದಿದೆ. ಅಕ್ಕ ಎಂಬ ಎರಡಕ್ಷರವು ಅಕ್ಕರೆ ಎಂಬ ಮೂರಕ್ಷರದ ಅನ್ವರ್ಥ ಎಂದೆ ಹೇಳಬಹುದು.

ಸಾಕ್ಷಿ ಗುರುಪುರ-ಸ್ವಾನಿ ಗುರುಪುರ

ಒಬ್ಬ ತಾಯಿ ತನ್ನ ಮಗುವನ್ನು ಹೇಗೆ ಪ್ರೀತಿಸುತ್ತಾಳೋ ಅಷ್ಟೇ ಪ್ರೀತಿ ಅಕ್ಕ ಆದವಳು ಅವಳ ತಂಗಿಯ ಮೇಲೋ ತಮ್ಮನ ಮೇಲೋ ತೋರುಸುತ್ತಾಳೆ. ಅಕ್ಕ ಎನ್ನುವ ಸಂಬಂಧ ಹೀಗೆ ಇರಬೇಕೆಂದೇನೂ ಇಲ್ಲ. ದೊಡ್ಡಮ್ಮ – ದೊಡ್ಡಪ್ಪನ ಮಗಳಿರಬಹುದು, ದೂರದ ಸಂಬಂಧದಿಂದ ಇರಹುದು ಅಥವಾ ಆತ್ಮೀಯರಾಗಿ ವಯಸ್ಸಿನಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಎಲ್ಲರೂ ತಮ್ಮ ಅಥವಾ ತಂಗಿಯ ಮೇಲೆ ತೋರುವ ಪ್ರೀತಿ ಮಾತ್ರ ನಿಸ್ವಾರ್ಥತೆಯಿಂದ ಕೂಡಿರುತ್ತದೆ.

ಕ್ಷೌನಿಷ್ ರೈ ಅಭಿನವ ಶಾರದೆ ಕ್ಷಿತಿ ರೈ

ಅಕ್ಕ – ತಮ್ಮ ಅಥವಾ ಅಕ್ಕ – ತಂಗಿ ಇವರಲ್ಲಿ ಜಗಳಗಳು ನಡೆಯುವುದಿಲ್ಲ ಎಂದೇನಿಲ್ಲ. ಜಗಳಗಳು ಖಂಡಿತಾ, ಆದರೆ ಕ್ಷಣಿಕವಷ್ಟೇ. ಒಮ್ಮೆ ಎಲ್ಲಿಯಾದರೂ ಜಗಳವಾಯಿತೆಂದರೆ ಅಕ್ಕನಲ್ಲಿ ತಮ್ಮನಲ್ಲಿ ಅಥವಾ ತಂಗಿಯಲ್ಲಿ ಏನೋ ಒಂದು ತಳಮಳ. ಹೆಚ್ಚು ಸಮಯ ಮುನಿಸಿಕೊಂಡಿರುವುದಿಲ್ಲ. ಮನಸ್ಸು ರೆಕ್ಕೆ ಮುರಿದ ಹಕ್ಕಿಯಂತಾಗಿ ಎಂದು ಸರಿ ಹೋಗಿ ಮತ್ತೆ ಮೊದಲಿನ ತರ ಆಗುತ್ತೇವೆಯೋ ಎಂದು ಕ್ಷಣ ಕ್ಷಣಕ್ಕೂ ಚಡಪಡಿಕೆ ಉಂಟಾಗುವುದು ಸುಳ್ಳಲ್ಲ. ತಮ್ಮನಾದವನು ಸ್ವಲ್ಪ ಬೇಗ ಜೊತೆಯಾದರೆ ಅದರೆ ತಂಗಿಯಾದವಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾಳೆ ಅನಿಸುತ್ತೆ.

ತನ್ವಿತ-ಅನ್ವಿತ

ಅಕ್ಕನಿದ್ದಾಗ ಸ್ನೇಹಿತೆಯರು ಬೇಕೆಂದೇನಿಸುವುದಿಲ್ಲ. ಒಬ್ಬ ಸ್ನೇಹಿತೆಯ ಜೊತೆ ಎಷ್ಟು ಆತ್ಮೀಯವಾಗಿ ಇರಬಹುದೋ ಅಷ್ಟೇ ಅತ್ಮೀಯವಾಗಿ ಅಕ್ಕ ಬೆರೆಯಬಲ್ಲಳು. ಕೆಲವೊಮ್ಮೆ ಅಮ್ಮನಿಗೂ ಗೆಳತಿಯರಷ್ಟು ಆತ್ಮೀಯರಾಗಲು ಸಾಧ್ಯವಿಲ್ಲ ಅದರೆ ಅಕ್ಕನಾಗಿ, ಗೆಳತಿಯಾಗಿ ಇರಲು ಸಾಧ್ಯ.

ದೃಶ್ಯ ಡಿ ರೈ-ದೀಕ್ಷಾ ಡಿ ರೈ

ಅಕ್ಕ ಎಂಬ ಪದವೇ ಬೆಚ್ಚಗೆ, ಮುನಿಸಿಕೊಳ್ಳುವುದಕ್ಕೆ, ಜೊತೆಯಾಗಿ ಓಡಾಡುವುದಕ್ಕೆ, ಕೀಟಲೆ ಮಾಡಲು, ನೋವಾದಾಗ ತಬ್ಬಿಕೊಂಡು ಅಳಲು ಸಮಾಧಾನ ಮಾಡಲು, ಸ್ನೇಹಿತೆಯಂತೆ ಮನದ ಮಾತನ್ನು ಹೇಳಲು ಎಲ್ಲದಕ್ಕೂ ಅಕ್ಕ ಬೇಕೇ ಬೇಕು ಅನ್ಸುತ್ತೆ, ಇವೆಲ್ಲವೂ ಅನುಭವವಾಗುವುದು ಅಕ್ಕನನ್ನು ಅತಿಯಾಗಿ ಪ್ರೀತಿಸಿದವರಿಗೆ ಮಾತ್ರ. ಅಕ್ಕ ಇಲ್ಲದವರು ಇದಕ್ಕೆ ಹೊರತಾದವರು, ಜೀವನದಲ್ಲಿ ಅಕ್ಕ ಎಂಬ ಅಕ್ಕರೆಯ ಪಾತ್ರದ ಜೊತೆಗಿರುವರಲ್ಲ ಅದೃಷ್ಟವಂತರು. ಅದಕ್ಕೆ ನಾ ಹೂರತಲ್ಲ. ಒಡಹುಟ್ಟಿದ ಅಕ್ಕನಿರಬಹುದು, ಆತ್ಮೀಯತೆಯ ಅಕ್ಕನಿರಬಹುದು. ಸಂಬಂಧದಲ್ಲಿ ಅಕ್ಕನ ಸ್ಥಾನದಲ್ಲಿರುವರಿರಬಹುದು. ಇವರನ್ನು ಪಡೆದ ನಾನು ಧನ್ಯ ಅನ್ಸುತ್ತೆ! ಇವರು ತೋರುವ ಮಮತೆ, ಪ್ರೀತಿ, ವಾತ್ಸಲ್ಯ ಹಾಗೂ ಕಾಳಜಿಗೆ ನಾ ಚಿರಋಣಿ.

ಪಂಚಮಿ ಮಾರೂರು-ಪ್ರಥಮ್ ಮಾರೂರು

(ಆದರೆ ನನಗೆ ಒಡಹುಟ್ಟಿದ ಅಕ್ಕ ಇಲ್ಲ.. ಆದರೆ ಕೆಲವೊಮ್ಮೊ ಅಕ್ಕ ಇದ್ದಿದ್ದರೆ ಚೆನ್ನಾಗಿತ್ತು ಅಂತ… ಆದರೆ.. ಈಗಲೂ ಒಬ್ಬಳೇ ಚೆನ್ನಾಗಿದ್ದೇನೆ!)
ಹೀಗೆ ಸುಮ್ಮನೆ ಹೇಳಬೇಕು ಅನ್ನಿಸಿತ್ತು… ಮನದ ಮಾತು!!!

ಲೇಖನ: ಪೂಜಾ ಅಜೇಯ್
Tags: AkkaCoastal ArticleFriendsSisterSpecial Articleಅಕ್ಕಅದೃಷ್ಟವಂತಅಮ್ಮಗೆಳತಿ
Share205Tweet125Send
Previous Post

ಇನ್ನು ಮುಂದೆ ಆಂಬ್ಯುಲೆನ್ಸ್‌’ಗೆ ದಾರಿ ಬಿಡದಿದ್ದರೆ 10, ಡಿಎಲ್ ರಹಿತ ಚಾಲನೆಗೆ 5 ಸಾವಿರ ರೂ. ದಂಡ

Next Post

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌’

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌’

ಕರಾವಳಿಯ ದೈತ್ಯ, ಯುವ ಪ್ರತಿಭೆಗಳ ಸಮ್ಮಿಲನ ಕಡಲ ಮಕ್ಕಳ ‘ಪೆನ್ಸಿಲ್ ಬಾಕ್ಸ್‌'

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

ಯುವತಿಗೆ ಉಪಟಳ | ಅಕ್ಕ ಪಡೆ ಸಿಬ್ಬಂದಿಯಿಂದ ಆರೋಪಿ ವಶಕ್ಕೆ | ಪ್ರಕರಣ ದಾಖಲು

March 4, 2026
​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

​ಹುಬ್ಬಳ್ಳಿ | ಬಂಜಾರ ಕಾಲೋನಿಯಲ್ಲಿ ಸಡಗರದ ಹೋಳಿ ಆಚರಣೆ

March 4, 2026
ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

ಬಿಜೆಪಿ ಮುಖಂಡ ಸತೀಶ್ ಪ್ರಭು ನಿಧನಕ್ಕೆ ಸಂಸದ ಕ್ಯಾ. ಚೌಟ ಸಂತಾಪ

March 4, 2026
ಡಿಸೆಂಬರ್ ನಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಲೋಕಾರ್ಪಣೆ: ಐಕಳ ಹರೀಶ್ ಶೆಟ್ಟಿ

ಡಿಸೆಂಬರ್ ನಲ್ಲಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಲೋಕಾರ್ಪಣೆ: ಐಕಳ ಹರೀಶ್ ಶೆಟ್ಟಿ

March 4, 2026
ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರದೊಂದಿಗೆ ಮಾತುಕತೆ: ವಿಜಯೇಂದ್ರ ಭರವಸೆ

ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರದೊಂದಿಗೆ ಮಾತುಕತೆ: ವಿಜಯೇಂದ್ರ ಭರವಸೆ

March 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL