ಕಲ್ಪ ಮೀಡಿಯಾ ಹೌಸ್ | ಸೊರಬ |
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಸಮಿತಿ ರಚನೆ, ಕಸಾಪ #Kasapa ಕಾರ್ಯ ಚಟುವಟಿಕೆ ಕುರಿತಂತೆ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಕಸಾಸಾಂವೇ ಅಧ್ಯಕ್ಷ ಶಂಕರ್ ಶೇಟ್, ಕಸಾಪ ಕಾರ್ಯದರ್ಶಿ ರಮೇಶ್ ಬಿ, ವಿನಾಯಕ ಕಾನಡೆ, ನೀಲೇಶ್ ಎಸ್‌ಎಂ, ರೇಣುಕಮ್ಮಗೌಳಿ, ಗಣಪತಿ ಎನ್, ಚಂದ್ರಪ್ಪ ಎಸ್ ಕೆ, ಸದಾನಂದ ಸಿ ಪಿ, ಸತ್ಯನಾರಾಯಣ್ ಎಲ್, ರಾಘವೇಂದ್ರ ಎಮ್ ಎಲ್, ಬಸವಣ್ಯಪ್ಪ ಕೆ, ವಿಶ್ವನಾಥ ಹೆಚ್ಚೆ, ಗಣಪತಿ ಪಿ ಬಿ, ಚಂದ್ರಕಾಂತ್ ಆರ್ ಕೆ, ಲಕ್ಷ್ಮಣಪ್ಪ ಕೆ, ವಿಜಯಕುಮಾರ್ ಬಾಂಬೋರೆ, ಪರಮೇಶ್ವರಪ್ಪ ಎಂ, ಮಾಲತೇಶ್ ಕೆ ಹೆಚ್, ಸೋಮಶೇಖರ, ನಟರಾಜ್ ಡಿ ಕೆ, ಮಲ್ಲೇಶಪ್ಪ ಕೆ ಇ, ಗುರುರಾಜ ಜಿ, ಕೆ ಎನ್ ಹಿರಿಯಪ್ಪ, ಹರೀಶ್ ಡಿ , ಅರುಣಕುಮಾರ್ ಎನ್ ಎಸ್, ವಿನೋದ್ ವಾಲ್ಮೀಕಿ, ಶಾರದಮ್ಮ ಎನ್, ಎಸ್ ರತ್ನ, ಸವಿತ ಎಂ, ಕೆ ರಾಜಶೇಖರ್, ಬಿ ಜಿ ರವಿಟೈಲರ್, ಮಹೇಶ್ ಖಾರ್ವಿ ಇದ್ದರು.
ಕಸಾಪದಿಂದ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ನಿಧನರಾದ ನಾಡೋಜ ಚೆನ್ನವೀರ ಕಣವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಕಸಾಸಾಂವೇ ಅಧ್ಯಕ್ಷ ಶಂಕರ್ ಶೇಟ್, ರಮೇಶ್.ಬಿ, ಗಣಪತಿ. ಎನ್, ವಿನಾಯಕ ಕಾನಡೆ, ಮಹೇಶ್ ಖಾರ್ವಿ, ವಿನೋದ್ ವಾಲ್ಮೀಕಿ, ಸುರೇಶ್ ಭಂಡಾರಿ ಇತರರಿದ್ದರು.
Also read: ಹಿಜಾಬ್, ಬುರ್ಕಾ ಪುರುಷರ ದಬ್ಬಾಳಿಕೆಯ ಸಂಕೇತ: ತಸ್ಲೀಮಾ ನಸ್ರೀನ್ ಹೇಳಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















