Read - 2 minutes
ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಧಾನಸಭಾ ಕ್ಷೇತ್ರದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.
ವಿವಿಧ ರಸ್ತೆ ಕಾಮಗಾರಿಗಳಿಗೆ ಹಂಚಿಕೆಯಾಗಿರುವ ಮೊತ್ತ ಹೀಗಿದೆ:
- ತಾಳಗುಪ್ಪ ಹೋಬಳಿ ಸೈದೂರು ಗ್ರಾಮ ಪಂಚಾಯತಿ ಕಣಸೆ ಗ್ರಾಮದ ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 75 ಲಕ್ಷ ರೂ. ತಾಳಗುಪ್ಪ ಹೋಬಳಿ ಸೈದೂರು ಗ್ರಾಮ ಪಂಚಾಯತಿ ತಡಗಳಲೆ ಗ್ರಾಮದಿಂದ ಅತ್ತಿಸಾಲು ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1 ಕೋಟಿ ರೂ.
- ಉಳವಿ ಹೋಬಳಿ ಇಂಡುವಳ್ಳಿ ಗ್ರಾಮ ಪಂಚಾಯತಿ ಹುಣವಳ್ಳಿ ಗ್ರಾಮದಿಂದ ಬಿ ಹುಣವಳ್ಳಿ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1 ಕೋಟಿ ಲಕ್ಷ ರೂ.
- ಉಳವಿ ಹೋಬಳಿ ಬಿಳವಾಣಿ ಗ್ರಾಮ ಪಂಚಾಯತಿ ಗೇರುಕೊಪ್ಪ ಗ್ರಾಮದಿಂದ ಬಳ್ಳಿಗಾವಿ ಗ್ರಾಮಕ್ಕೆ ಸಂಪರ್ಕ ರಸ್ತೆ ಮತ್ತು ಒಡ್ಡಿನಹಳ್ಳ ಸೇತುವೆ ನಿರ್ಮಾಣ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1.50 ಕೋಟಿ ರೂ.
- ಚಂದ್ರಗುತ್ತಿ ಹೋಬಳಿ, ಚಂದ್ರಗುತ್ತಿ ಗ್ರಾ ಪಂ. ಚಂದ್ರಗುತ್ತಿ ಸಿದ್ದಾಪುರ ಮುಖ್ಯರಸ್ತೆಯಿಂದ ಅಂದವಳ್ಳಿ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1 ಲಕ್ಷ ರೂ.
- ಚಂದ್ರಗುತ್ತಿ ಹೋಬಳಿ ಚಂದ್ರಗುತ್ತಿ ಗ್ರಾಮ ಪಂಚಾಯತಿ ಹೋಳೆಜೋಳದಗುಡ್ಡೆ ಗ್ರಾಮದಿಂದ ಚಿಕ್ಕಮಾಕೊಪ್ಪ ಮಾರ್ಗವಾಗಿ ನ್ಯಾರ್ಶಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1 ಕೋಟಿ ರೂ.
- ಮೂಡಿ ಗ್ರಾಮ ಪಂಚಾಯತಿ, ನೆಲ್ಲಿಕೊಪ್ಪ ಗ್ರಾಮದಿಂದ ದೊಡ್ಡಿಕೊಪ್ಪ ಗ್ರಾಮದ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ 1.50 ಕೋಟಿ ರೂ.
- ಭಾರಂಗಿ ಗ್ರಾಮ ಪಂಚಾಯತಿ ಚಿಕ್ಕೇರಿ ಭಾರಂಗಿ ಮುಖ್ಯರಸ್ತೆಯಿಂದ ಜೋಗಿಹಳ್ಳಿ ಯಲವಾಳ ಸಂಪರ್ಕ ರಸ್ತೆ ಅಭಿವೃದ್ಧಿ ಅಂದಾಜು ಮೊತ್ತ 1.25ಕೋಟಿ ರೂ.
- ಜಡೆ ಗ್ರಾಮ ಪಂಚಾಯತಿ ಜಡೆ ಗ್ರಾಮದ ಅರಳಿಕಟ್ಟೆಯಿಂದ ಮಂಗಾಪುರ ಕಮರೂರು ಸೂರಣಗಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post