ಕಲ್ಪ ಮೀಡಿಯಾ ಹೌಸ್ | ಸೊರಬ |
ದತ್ತ ಜಯಂತಿಯ Dutta Jayanthi ಪ್ರಯುಕ್ತ ಪಟ್ಟಣದ ಗುರುಮಂದಿರ ರಸ್ತೆಯಲ್ಲಿರುವ ಶ್ರೀ ಗುರುದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಉತ್ಸವ ಮತ್ತು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ರಘುರಾಮ ಗುರುಗಳ (ಸಿಂಹಾದ್ರಿ ಸ್ವಾಮಿಗಳ ಪುತ್ರ, ಡಾ. ವೈ. ರಾಜಾರಾಮ ಸ್ವಾಮಿಗಳ ಸಹೋದರ) ನೇತೃತ್ವದಲ್ಲಿ ಡಿ.26ರ ಮಂಗಳವಾರ ಬೆಳಿಗ್ಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:30ರಿಂದ 8ರವರೆಗೆ ಧಾರ್ಮಿಕ ಪ್ರವಚನ ಜರುಗಲಿದೆ.
Also read: Caste census: A political weapon, accuses Basavaraj Bommai

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post