No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
  • Advertise With Us
  • Grievances
  • About Us
  • Contact Us
Wednesday, August 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ

ಅಕ್ಕರೆಯ ಮುದ್ದು ಸಕ್ಕರೆ ನನ್ನ ಅಕ್ಕ…

ಆಗಸ್ಟ್ 1 ಸೋದರಿಯರ ದಿನ...

kalpa News by kalpa News
March 17, 2022
in ಅಂಕಣ
0
Sister Day

Sister Day

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ನಮಗೆಲ್ಲಾ ಒಡಹುಟ್ಟಿದವರು ಅಂದರೆ ಅದೆಷ್ಟೋ ಪ್ರೀತಿ. ಕೋಟಿ ಕೊಟ್ಟರು ಇಂತಹ ಪ್ರೀತಿ ಸಿಗಲ್ಲ ಅನ್ಸುತ್ತೆ. ನಿಜ ಹೇಳಬೇಕು ಅಂದರೆ ಇದೊಂದು ವ್ಯಕ್ತಪಡಿಸಲಾಗದ  ಹರ್ಷ ಎಂದೇ ಹೇಳಬಹುದು.

ಆಗಸ್ಟ್ 1 ಸೋದರಿಯರ ದಿನ. ಹೌದು. ಈ ವಿಶೇಷ ದಿನದೊಂದು ನನ್ನ ಅಕ್ಕನಿಗೆ ನನ್ನೊಳಗೆ ಇರುವ ಕೆಲವು ಸಂಗತಿಗಳನ್ನು ಹೇಳಬಯಸುವೆ.

ಅಕ್ಕ ಎಂದರೆ ಎರಡನೆಯ ತಾಯಿ ಅಂದ್ರು ಕೂಡ ಕಡಿಮೆನೇ. ತಾಯಿ ಹೇಗೆ ತನ್ನ ಮಗುವಿಗೆ ಹೇಗೆ ಪ್ರೀತಿ-ವಾತ್ಸಲ್ಯ, ಮಮತೆ ತೋರಿಸ್ತಾಳೆ ಅಷ್ಟೇ ಪ್ರೀತಿ ಅಕ್ಕನದು ಕೂಡ. ಅದಕ್ಕೆ ತಾಯಿಯ ಸಮಾನಾರ್ಥಕ ಪದ ಅಕ್ಕ ನಾನು ಪುಣ್ಯವಂತೆ ಅನ್ಸುತ್ತೆ ಯಾಕೆಂದರೆ ತಾಯಿಯಷ್ಟೇ ಪ್ರೀತಿ ತೋರಿಸೋ ಅಕ್ಕ ಇದ್ದಾಳೆ.

ನಾನು ನಿನ್ನ ಏಂಜಲ್ ಅಂತ ಯಾಕೆ ಹೇಳ್ತೀನಿ ಅಂದ್ರೆ ಯು ಆರ್ ಮೈ ವರ್ಲ್ಡ್ ಕೆಲವೊಮ್ಮೆ ನಾನು ತುಂಬಾ ಅದೃಷ್ಟ ಶಾಲಿ ಅನ್ಸುತ್ತೆ. ಆ ದೇವರು ಎಲ್ಲರ ಪ್ರೀತಿನೂ ನಿನ್ನೊಳಗೆ ನನಗೆ ಕೊಟ್ಟಿದ್ದಾನೆ. ಅದಕ್ಕೆ ಆ ದೇವರಿಗೆ ಎಷ್ಟೇ ಥ್ಯಾಂಕ್ಯೂ ಹೇಳಿದ್ರು ಕಮ್ಮಿ ಅನ್ಸುತ್ತೆ.

ಬಾಲ್ಯದಲ್ಲಿ ನಾನು ನಿನ್ನ ಜೊತೆಗೆ ಸಮಯ ಕಳೆಯಲಿಲ್ಲ. ಆದ್ರೆ ನಾವಿಬ್ರೂ ಜೊತೆ ಇರುವಾಗ ನನ್ನ ಜೀವನದ ಅತ್ಯಂತ ಅದ್ಭುತ ಸಮಯವನ್ನು ನಿನ್ನ ಜೊತೆ ಕಳೆದಿದ್ದೇನೆ. ಅಂತಹ ಹೆಚ್ಚಿನ ಸಮಯ ಕಳೆಯುವ ಅವಕಾಶ ಇನ್ನಷ್ಟು ನನಗೆ ಸಿಗಲಿ ಅನ್ನುವುದೊಂದೇ ನನ್ನ ಆಸೆ.

ಕೆಲವೊಮ್ಮೆ ನಿನಗೆ ನಾನು ತುಂಬಾ ನೋವು ಕೊಟ್ಟಿದ್ದೇನೆ. ಅದೆಷ್ಟೋ ಬಾರಿ ಜಗಳವಾಡಿದ್ದೇನೆ, ಹೊಡೆದಿದ್ದೇನೆ, ಬೈದಿದ್ದೇನೆ ನನ್ನದೇ ತಪ್ಪಿದ್ದರೂ ವಾದಿಸಿದ್ದೇನೆ ಆದರೆ ನೀನು ಯಾವತ್ತೂ ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಮತ್ತೆ ಅಷ್ಟೇ ಪ್ರೀತಿ ತೋರಿಸಿದಿಯಾ.
ಅಕ್ಕ ನನ್ಗೆ ನೀನೆ ಸ್ಪೂರ್ತಿ ಗೊತ್ತಾ. ಯಾವಾಗಲೂ ನಿನ್ನಂತೆ ಇರೋದಕ್ಕೆ ಬಯಸುತ್ತೇನೆ. ನೀನು ನನ್ನ ರೋಡ್ ಮಾಡೆಲ್ ಇದ್ದಾಗೆ. ನಾನು ನಿನ್ನಿಂದ ಅದೆಷ್ಟೋ ಸ್ಫೂರ್ತಿ ಪಡೆದು ಕೊಂಡಿದ್ದೀನಿ ಅಂದ್ರೆ ಅದು ಬರೀ ಮಾತಿನ್ನಲ್ಲಿ ಹೇಳುವುದಕ್ಕೆ ಆಗುವುದಿಲ್ಲ.

ಅಕ್ಕ ನಂಗೆ ನೀನು ಮೈ ವರ್ಲ್ಡ್ ಅನ್ಸುತ್ತೆ ಯಾಕ್ ಗೊತ್ತಾ…? ಈ ಜಗತ್ತಿನಲ್ಲಿ ಒಬ್ಬ ಸಹೋದರಿಗಿಂತ ಉತ್ತಮ ಸ್ನೇಹಿತರು ಯಾರೂ ಇರುವುದಿಲ್ಲ ಅಲ್ವಾ.

ಯು ಆರ್ ಮೈ ಬೆಸ್ಟ್ ಫ್ರೆಂಡ್ ಅಲ್ಸೋ ಕಣೆ ಅಕ್ಕ. ಅದೇನೇ ವಿಷಯವಿದ್ದರೂ ಮುಚ್ಚಿಡದೇ ನಿನ್ನೊಡನೆ ಹಂಚಿಕೊಂಡಿದ್ದೇನೆ. ನೀನು ಯಾವಾಗಲೂ ನನ್ನ ರಕ್ಷಣೆ ಮಾಡ್ತೀಯಾ, ಉತ್ತಮ ಸಲಹೆಗಳನ್ನು ಕೊಡ್ತೀಯಾ ಅಷ್ಟೇ ಅಲ್ಲದೆ ನಿರಂತರವಾಗಿ ಬೆಂಬಲ ಕೊಡ್ತೀಯಾ ಎಂದಿಗೂ ನನ್ನನ್ನು ಬಿಟ್ಟು ಕೊಡುವುದಿಲ್ಲ. ಇನ್ನು  ತುಂಬಾ ತುಂಬಾ ಕಣೆ ಅಕ್ಕ ಒಟ್ಟಿನಲ್ಲಿ ನಿನ್ನನ್ನು ಪಡೆದಿರುವ ನಾನೇ ಧನ್ಯಳು.

Your are like my angel with a love that always glows…you are one of greatest my heart will ever know… ನನ್ನ ಜೀವನದ ಪೂರ್ತಿ ನಿನ್ ಪ್ರೀತಿ ಹೀಗೆ ಇರಲಿ ಅಕ್ಕ.




ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093
– info@kalpa.news

Tags: Adduri Kannada MovieKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSandhya Sihimoge
Share212Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೊರೋನಾ ಸೋಂಕಿತರು ಗಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

Next Post

ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆ ನೀಡಿ: ಮಾದಿಗ ದಂಡೋರ ಸಮಾಜದ ಪ್ರಮುಖರ ಆಗ್ರಹ

kalpa News

kalpa News

Next Post
ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆ ನೀಡಿ: ಮಾದಿಗ ದಂಡೋರ ಸಮಾಜದ ಪ್ರಮುಖರ ಆಗ್ರಹ

ಈಶ್ವರಪ್ಪನವರಿಗೆ ಡಿಸಿಎಂ ಹುದ್ದೆ ನೀಡಿ: ಮಾದಿಗ ದಂಡೋರ ಸಮಾಜದ ಪ್ರಮುಖರ ಆಗ್ರಹ

Leave a Reply Cancel reply

Your email address will not be published. Required fields are marked *

No Result
View All Result
Mysuru Ninada Griha Sangeet Concert On August 16th
English Articles

Mysuru to Host Hindustani Classical Vocal Concert on August 16

by kalpa News
August 11, 2026
1

Kalpa Media House  |  MYSURU | A Hindustani classical vocal concert by renowned Gwalior gharana musician Pandit M.P. Hegde of...

Read moreDetails
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL