ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಾಲಪ್ಪ ವೃತ್ತದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್’ನ ಎಲ್ಲ ಸಿಬ್ಬಂದಿಗಳು ಸ್ವಾಬ್ ಟೆಸ್ಟ್’ಗೆ ಒಳಪಟ್ಟಿದ್ದು, ಎಲ್ಲರಲ್ಲೂ ನೆಗೆಟಿವ್ ವರದಿ ಬಂದಿದೆ.
ಶಾಖೆಯ ಸಿಬ್ಬಂದಿಯೊಬ್ಬರಿಗೆ ಸ್ವಾಬ್ ಟೆಸ್ಟ್’ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮ್ಯಾನೇಜರ್ ಸೇರಿದಂತೆ ಉಳಿದ ಎಲ್ಲ ಸಿಬ್ಬಂದಿಗಳು ಇಂದು ಸ್ವಯಂ ಪ್ರೇರಿತರಾಗಿ ಸ್ವಾಬ್ ಟೆಸ್ಟ್’ಗೆ ಒಳಪಟ್ಟಿದ್ದು, ಎಲ್ಲರಲ್ಲೂ ನೆಗೆಟಿವ್ ವರದಿ ಬಂದಿದೆ.
ಎಲ್ಲ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುರುವಾರದಿಂದ ಬ್ಯಾಂಕ್ ಮೊದಲಿನಂತೆಯೇ ಕಾರ್ಯ ನಿರ್ವಹಿಸಲಿದೆ.
ಈಗಾಗಲೇ ಬ್ಯಾಂಕ್’ನ್ನು ಸಂಫೂರ್ಣವಾಗಿ ಸ್ಯಾನಿಟೈಸ್ ಸಹ ಮಾಡಿಸಲಾಗಿದೆ.
Get In Touch With Us info@kalpa.news Whatsapp: 9481252093

















