ಬೈಂದೂರು ಸಾರ್ವಜನಿಕ ಆಸ್ಪತ್ರೆಗೆ ಆನ್‌ಸೈಟ್ ಆಕ್ಸಿಜನ್ ಉತ್ಪಾದಕ ಘಟಕ ಮಂಜೂರು: ಶಾಸಕ ಸುಕುಮಾರ್ ಶೆಟ್ಟಿ
ಕಲ್ಪ ಮೀಡಿಯಾ ಹೌಸ್ ಬೈಂದೂರು: ಶೀಘ್ರ ಆಕ್ಸಿಜನ್ ಪೂರೈಕೆ ಮಾಡುವ ಸಲುವಾಗಿ ಬೈಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಆನ್‌ಸೈಟ್ ಆಕ್ಸಿಜನ್ ಉತ್ಪಾದನ ಘಟಕ ಆರಂಭ ಮಾಡುವ ನಮ್ಮ ಮನವಿಯನ್ನು ...
Read more