ಮುಂದಿನ ಶತಮಾನಕ್ಕೆ ಎಚ್ಚರಿಕೆಯ ಮುನ್ನುಡಿ ‘ಕರುಣೆಯಿಲ್ಲದ ಕೊರೋನಾ’ ಕೃತಿ ಶೀಘ್ರ ಬಿಡುಗಡೆ
ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಸ್ನೇಹಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜುರವರ ನೂತನ ಕೃತಿ ಕರುಣೆಯಿಲ್ಲದ ಕೊರೋನಾ ಅತೀ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ...
Read more