ಮಲೆನಾಡ ಸಣ್ಣ ದೇಗುಲದಲ್ಲಿ ಸಿಎಂ ರಹಸ್ಯ ಯಾಗ ಮಾಡಿದ್ದೇಕೆ? ಸೋಲಿನ ಭಯ ಕಾಡುತ್ತಿದೆಯೇ?
ಕೊಪ್ಪ: ತಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೂವರು ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಮಲೆನಾಡಿನ ಸಣ್ಣದೇಗುಲವೊಂದರಲ್ಲಿ ...
Read more