Friday, March 13, 2026
Advertisement
ADVERTISEMENT

Tag: ತೀರ್ಥಹಳ್ಳಿ

ದೇಶಸೇವೆಗೆ ಪ್ರಾಣವನ್ನೇ ಪಣಕ್ಕಿಟ್ಟ ತೀರ್ಥಹಳ್ಳಿಯ ಈ ವೀರಯೋಧನ ಬಗ್ಗೆ ನೀವು ತಿಳಿಯಲೇಬೇಕು

ದೇಶಸೇವೆಗೆ ಪ್ರಾಣವನ್ನೇ ಪಣಕ್ಕಿಟ್ಟ ತೀರ್ಥಹಳ್ಳಿಯ ಈ ವೀರಯೋಧನ ಬಗ್ಗೆ ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬಿಎಸ್’ಎಫ್ ಕಮ್ಯುನಿಕೇಶನ್ ಮತ್ತು ಐಟಿ ವಿಭಾಗದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆದರ್ಶ್ ಎಸ್. ಸಿಗದಾಳ್ ಕೇಂದ್ರ ಗೃಹ ಮಂತ್ರಾಲಯದ ಪರಾಕ್ರಮ್ ಪದಕ ವಿಜೇತರು. ತೀರ್ಥಹಳ್ಳಿಯ ಎಂ.ಜೆ. ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್‌ ಮತ್ತು ಶಿವಮೊಗ್ಗ ಜಿಲ್ಲಾ ...

ತೀರ್ಥಹಳ್ಳಿ: ಕವಳೆ ಮಠಾಧೀಶರಿಗೆ ಅದ್ಧೂರಿ ಪೂರ್ಣಕುಂಭ ಸ್ವಾಗತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ಪಟ್ಟಣಕ್ಕೆ ಆಗಮಿಸಿದ ಗೌಡಪಾದಾಚಾರ್ಯ ಕವಳೇ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯ ಸಮಾಜದ ಕುರುವಳ್ಳಿಯ ನಿವೇಶನಕ್ಕೆ ಸಮಾಜದ ...

ತೀರ್ಥಹಳ್ಳಿಗೆ ಕಾಲಿಟ್ಟ ಹೈಟೆಕ್ ಕಳ್ಳತನ: ಕ್ಷಣಮಾತ್ರದಲ್ಲಿ ನಾಲ್ಕು ಲಕ್ಷ ಕದ್ದೊಯ್ದ ಕಳ್ಳರ ಗ್ಯಾಂಗ್!

ತೀರ್ಥಹಳ್ಳಿಗೆ ಕಾಲಿಟ್ಟ ಹೈಟೆಕ್ ಕಳ್ಳತನ: ಕ್ಷಣಮಾತ್ರದಲ್ಲಿ ನಾಲ್ಕು ಲಕ್ಷ ಕದ್ದೊಯ್ದ ಕಳ್ಳರ ಗ್ಯಾಂಗ್!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ವಾರದ ಹಿಂದೆ ದುಡ್ಡು ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಅಗ್ರಹಾರದ ವ್ಯಕ್ತಿಯೊಬ್ಬರ ದುಡ್ಡಿನ ಬ್ಯಾಗ್ ದರೋಡೆ ಮಾಡಿದ ಘಟನೆ ಕುರುವಳ್ಳಿಯ ಅಗ್ರಹಾರದ ರಸ್ತೆಯಲ್ಲಿ ನಡೆದಿದ್ದು ಅದು ಮಾಸುವ ಮುನ್ನವೇ ಇಂದು ಪಟ್ಟಣದ ಆಗುಂಬೆ ...

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

ತೀರ್ಥಹಳ್ಳಿ: ಹಿಂದೊಂದು ಕಾಲ ಇತ್ತು. ಹಳ್ಳಿಗಳಿಗೆ ಡಾಕ್ಟರ್ ಅನ್ನೋರು ಬರ್ತಿರಲಿಲ್ಲ. ಆದ್ರೆ ಈಗ ಹೊಸ ಕಾಲ ಬಂದಿದೆ. ಶಿಕ್ಷಕರೇ ಹಳ್ಳಿಗಳಿಗೆ ಬರ್ತಾ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಶಿಲ್ಪಾ ಫೌಂಡೇಷನ್ ಹಾಗೂ ಇಂಡಿಯಾ ಲಿಟರಿಸಿ ಪ್ರಾಜೆಕ್ಟ್‌ ಇಲ್ಲಿನ ...

ಶಿವಮೊಗ್ಗ: ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ಹಿಂಜರಿಯದಿರಿ: ಎಸ್.ಪಿ.ದಿನೇಶ್ ಕರೆ

ಶಿವಮೊಗ್ಗ: ನೆರೆ ಹಾವಳಿ, ಭೂಕಂಪ, ಅಗ್ನಿ ಅವಘಡ, ಹೃದಯಾಘಾತ, ರಸ್ತೆ ಅಪಘಾತ ಸೇರಿದಂತೆ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಿಕೊಳ್ಳುವುದು ಹಾಗೂ ರಕ್ಷಿಸುವುದು ಅಗತ್ಯ. ಜೀವ ಅಮೂಲ್ಯವಾದುದು, ಅಫಘಾತ ಹಾಗೂ ಅವಘಡಗಳ ಸಂದರ್ಭದಲ್ಲಿ ಮತ್ತೊಬ್ಬರ ಜೀವ ರಕ್ಷಣೆಗೆ ಹಿಂಜರಿಯಬಾರದು ಎಂದು ರೆಡ್‌ಕ್ರಾಸ್ ...

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿಯೋರ್ವಳನ್ನು ಅಪಹರಿಸಲು ಯತ್ನಿಸಿದ ಯುವಕನೊಬ್ಬ ಆಕೆಯನ್ನು ದಾರಿಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಕುರುವಳ್ಳಿಯ ನಾಗರಾಜ್ ಎಂಬ ಯುವಕ ಯಡೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಯ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಹೀಗಾಗಿ, ಈ ಕೃತ್ಯಕ್ಕೆ ಯುವಕ ಕೈ ...

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಸಾಂಪ್ರದಾಯಿಕ ಮನೋಭಾವದ, ಕ್ಲಾಸ್ ಪ್ರೇಕ್ಷಕರು ಮೆಚ್ಚಿಕೊಳ್ಳುವ ಯಕ್ಷಗಾನದ ಅಗ್ರಗಣ್ಯ ಸ್ತ್ರೀವೇಷ ಕಲಾವಿದರು, ಯಕ್ಷಗುರು ಎಂ.ಕೆ. ರಮೇಶ್ ಆಚಾರ್ಯರು. ಸ್ತ್ರೀವೇಷಗಳ ಭಾವಪೂರ್ಣ ಪ್ರಸ್ತುತಿಯಿಂದ ಯಕ್ಷಮೋಹಿನಿ ಎಂದೇ ಖ್ಯಾತರಾದ ಎಂಕೆ ರಮೇಶ್ ಆಚಾರ್ಯ ತೆಂಕು ಬಡಗು ಉಭಯ ತಿಟ್ಟುಗಳ ಪರಿಪೂರ್ಣ ಕಲಾವಿದ. ತನ್ನ ಭಾವಪೂರ್ಣ ...

ಶಿವಮೊಗ್ಗ: ತುಂಬ್ರಮನೆ ಸೇತುವೆಗೆ ಬೇಕು ಅಭಿವೃದ್ಧಿ ಭಾಗ್ಯ

ಶಿವಮೊಗ್ಗ: ತುಂಬ್ರಮನೆ ಸೇತುವೆಗೆ ಬೇಕು ಅಭಿವೃದ್ಧಿ ಭಾಗ್ಯ

ತೀರ್ಥಹಳ್ಳಿ: ಮಲೆನಾಡಿನ ಅನೇಕ ಹಳ್ಳಿಗಳು ಇಂದಿಗೂ ಸೌಲಭ್ಯ ವಂಚಿತವಾಗಿದ್ದರೂ ಇನ್ನು ಆಡಳಿತ ಈ ಬಗ್ಗೆ ಗಮನಿಸಿಲ್ಲ ಎಂಬುದಕ್ಕೆ ಇದೀಗ ಕುಸಿಯುವ ಭೀತಿಯಲ್ಲಿರುವ ಶೇಡ್ಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ತುಂಬ್ರಮನೆ ಸೇತುವೆ ಸ್ಪಷ್ಟ ನಿದರ್ಶನ. ಹೌದು. ಶೇಡ್ಗಾರು ಮತ್ತು ಸಾಲ್ಗಡಿ ಗ್ರಾಮ ಪಂಚಾಯತ್ ...

ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಜಂಬೆ ಗ್ರಾಮದ ಮನೆಯ ಗಿಡದಲ್ಲಿ ಅಡಗಿದ್ದ ಕಾಳಿಂಗ ಸರ್ಪ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ವಿಠಲ ಪೂಜಾರಿ ಎಂಬುವವರ ಮನೆಯ ಸಮೀಪದ ಹೂವಿನ ಗಿಡದ ಮೇಲೆ ಮಲಗಿದ್ದ ಸುಮಾರು 10-11 ಅಡಿ ಉದ್ದದ ಕಾಳಿಂಗ ...

ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ತೀರ್ಥಹಳ್ಳಿಯ ನಾಗಯಕ್ಷೆ ದೇಗುಲಕ್ಕೊಮ್ಮೆ ಭೇಟಿ ನೀಡಿ

ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ತೀರ್ಥಹಳ್ಳಿಯ ನಾಗಯಕ್ಷೆ ದೇಗುಲಕ್ಕೊಮ್ಮೆ ಭೇಟಿ ನೀಡಿ

ತೀರ್ಥಹಳ್ಳಿ: ಮಲೆನಾಡಿನ ಹಸಿರನ್ನು ಹಾಸಿ ಹೊದ್ದುಕೊಂಡಿರುವ ತೀರ್ಥಹಳ್ಳಿ ತಾಲೂಕು ಧಾರ್ಮಿಕವಾಗಿಯೂ ಸಹ ಐತಿಹ್ಯವನ್ನು ಹೊಂದಿರುವ ಸ್ಥಳ. ಇಂತಹ ಪ್ರದೇಶದಲ್ಲಿ ನೆಲೆಸಿರುವ ಶ್ರೀ ನಾಗಯಕ್ಷೆ ದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಉದ್ದರಿಸುವ ತಾಯಿಯಾಗಿ ನಿಂತಿದ್ದಾಳೆ. ಹೌದು... ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರೆ ...

Page 19 of 20 1 18 19 20
  • Trending
  • Latest
error: Content is protected by Kalpa News!!