ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು
January 12, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು
January 20, 2026
Kalpa Media House | Bengaluru, Whitefield | Although winter is considered a comfortable season, doctors warn that cold weather can...
Read moreDetailsಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ Trump in India ಅಮೆರಿಕಾ ಅಧ್ಯಕ್ಷರು 24 Feb ಭಾರತದ ನೆಲಕ್ಕೆ ಬರಲಿದ್ದಾರೆ. ಹಿಂದಿನ ಭಾರತದ UPA ಸರಕಾರವು ಮೋದಿಯವರನ್ನು ಎಷ್ಟು ಹೀನಸ್ಥಿತಿಯಲ್ಲಿ ನೋಡಿತ್ತೋ, ಇಂದು ಬೆಪ್ಪುತಕ್ಕಡಿಗಳಂತೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಆಯಿತು. ತಲೆಗೆ ಸುರಿದ ನೀರು ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದೇವೇಂದ್ರನಿಗೆ ಸಹಸ್ರಾಕ್ಷನಾಗು ಎಂದು ಪ್ರಜಾಹಿತ ಬಯಸುವ ಋಷಿಗಳು ಸಲಹೆ ಕೊಟ್ಟರು. ದೇವೇಂದ್ರ-ನರೇಂದ್ರ. ಅಂದ್ರೆ ನರರಿಗೆ ಇಂದ್ರ. ಅಂದರೆ ರಾಜ ಎಂದರ್ಥ. ಸಹಸ್ರಾಕ್ಷ ಎಂದರೆ ಸಾವಿರ ಕಣ್ಣುಗಳುಳ್ಳವನು ಎಂದರ್ಥ. ಅಂದರೆ ಸರ್ವತೋ ಮುಖವಾಗಿ ವೀಕ್ಷಣೆ ಮಾಡುವವನು ಎಂದರ್ಥ. ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ಹೊಸ ಮಾರಕ ರೋಗ ಸೃಷ್ಟಿಯಾದರೆ ಸಾಕು. ಆಗ ಅದಕ್ಕೆ ವೇದದಲ್ಲಿ ಹಾಗೆ ಹೇಳಿದೆ, ಹೀಗೆ ಹೇಳಿದೆ, ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಇದೆ. ತಾಳೆಗರಿ ಗ್ರಂಥದಲ್ಲಿ ಹೀಗೆ ಬರೆದಿದೆ, ಆ ಔಷಧಿ ಕಂಡು ಹಿಡಿದಿದ್ದೇನೆ ಎಂದು ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನನ್ನದು ಹಿಂದೂ ಧರ್ಮ, ನನ್ನದು ಇಸ್ಲಾಂ ಧರ್ಮ, ನನ್ನದು ಕ್ರಿಶ್ಚಿಯನ್, ನನ್ನದು ಬೌದ್ಧ ಧರ್ಮ ಎಂದು ಜಗತ್ತಿನಾದ್ಯಂತ ದಿನ ನಿತ್ಯವೂ ಸಂಘರ್ಷಗಳನ್ನು ನೋಡುತ್ತಿರುತ್ತೇವೆ. ಇದನ್ನು ನೋಡುವ ಭಗವಂತ ನಗುತ್ತಾ ಇರುತ್ತಾನೆ. ಅಧರ್ಮದ ಹಾದಿಗೆ ಅಡಿ ಇಟ್ಟವನನ್ನು ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಬ್ಬರನ್ನು ಹೊಡೆದು ಹಿಂದಿಕ್ಕಿ ತಾನು ಶ್ರೇಷ್ಠನಾಗುವವನನ್ನು ಸನ್ಮಾನಿಸುವುದು ಅಂತಹ ವ್ಯಕ್ತಿಗಳು ಮಾತ್ರ. ಒಬ್ಬನ ಪರಿಶ್ರಮದ ಅನುಭವವನ್ನು ತಿಳಿಯಬೇಕಾದರೆ ಅಂತಹ ಪರಿಶ್ರಮದ ವ್ಯಕ್ತಿಯೋ ಅಥವಾ ಸೌಹಾರ್ದತೆಯನ್ನು ಬಯಸುವವನೋ ಮಾತ್ರ ಆಗಬೇಕಷ್ಟೆ. ಯಾಕೆ ಈ ಪೀಠಿಕೆ ಹಾಕಿದೆ ಎಂದು ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವೈಕುಂಠದ ದ್ವಾರಪಾಲಕರಾದ ಜಯವಿಜಯರು ಸನಕಸನಂದ ಋಷಿಗಳ ಶಾಪದ ಫಲವಾಗಿ ಭೂಲೋಕದಲ್ಲಿ ಮೂರು ಜನ್ಮಗಳ ನರಕ ಯಾತನೆ ಅನುಭವಿಸಬೇಕಾಯ್ತು. ಹಿರಣ್ಯಾಕ್ಷ ಹಿರಣ್ಯ ಕಷಿಪುವಾಗಿ; ರಾವಣ ಕುಂಭ ಕರ್ಣರಾಗಿ: ಕೊನೆಯದ್ದಾದ ಶಿಶುಪಾಲ ದಂತವಕ್ತ್ರರಾಗಿ ಜನಿಸಿದರು. ಶಿಶುಪಾಲನು ಅಪರಾಧವನ್ನೇ ಮಾಡುತ್ತ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ವಿಚಾರವನ್ನು ಹೇಗೆ ಬೇಕಾದರೂ ತಿರುಚಬಹುದು. ವಿದ್ಯೆ ಇದ್ದರಾಯ್ತು. ವಿದ್ಯೆ ಅಂದರೆ ಜ್ಞಾನ, knowledge. ಇದರಲ್ಲಿ main target ಬ್ರಾಹ್ಮಣರನ್ನೇ ಮಾಡುವುದು ವಿಷಾದನೀಯ. ಶೂದ್ರರಿಗೆ ವಿದ್ಯೆ ಕಲಿಸಲಿಲ್ಲ ಬ್ರಾಹ್ಮಣರು ಎಂದು ಹೇಳುವುದಕ್ಕೆ ಮುಂಚೆ, ಶೂದ್ರರು ಯಾಕೆ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇರ್ಕಿ ಮಠವು ಮಧ್ವಾಚಾರ್ಯರು ಸಂಚಾರದ ವಾಸ್ತವ್ಯ ಮಾಡುತ್ತಿದ್ದಂತಹ ಮಠ. ಗ್ರಹಸ್ತಾಶ್ರಮಿಗೆ ಮುದ್ರಾಧಿಕಾರ ಕೊಟ್ಟ ಏಕೈಕ ಮಠ. ಈಗಲೂ ಶ್ರೀಮದಾಚಾರ್ಯರು ಹಿಡಿದ ಮುದ್ರೆ ಈ ಮಠದಲ್ಲಿದೆ. ಶ್ರೀ ವೆಂಕಟರಮಣ ಉಪಾಧ್ಯಾಯರು ಪೇಜಾವರ ...
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ 24 ಜನವರಿ ಸಂಜೆ 3.30 ಘಂಟೆಗೆ(ದೃಕ್ ಸಿದ್ಧಾಂತ ಪ್ರಕಾರ) ಶನಿಯು ಉತ್ತರಾಷಾಢ ನಕ್ಷತ್ರದ ಎರಡನೆಯ ಪಾದದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಮಕರ ರಾಶಿಯ ಮೊದಲ ಹತ್ತು ಡಿಗ್ರಿಯು ಶನಿಗೆ ರುದ್ರಮುಖವಾಗುತ್ತದೆ. ಈ ಹತ್ತು ಡಿಗ್ರಿಯು ...
Copyright © 2026 Kalpa News. Designed by KIPL