Friday, March 13, 2026
Advertisement
ADVERTISEMENT

Tag: ಪ್ರಕಾಶ್ ಅಮ್ಮಣ್ಣಾಯ

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯ ಸಮ್ಮಿಶ್ರ ಸರ್ಕಾರ ಅವಸಾನದ ಹಂತಕ್ಕೆ ಬಂದು ನಿಂತಿರುವಂತೆಯೇ, ಈ ಹಂತದಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಭಾರೀ ಕುತೂಹಲವನ್ನು ಕೆರಳಿಸಿದ್ದು, ಬಹುತೇಕ ನಾಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಅಚ್ಚರಿಯಿಲ್ಲ ಎಂಬ ಅನುಮಾನ ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿಶ್ವಾಸ ಮತಯಾಚನೆಗೆ ಸ್ಪೀಕರ್ ...

ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?

ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?

ನಿತ್ಯ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಾವು ಆಗಾಗಿನ ವಿದ್ಯಮಾನಗಳನ್ನು ನೋಡುತ್ತಿರುತ್ತೇವೆ. ಆಡಳಿತಾರೂಢ ಪಕ್ಷಕ್ಕೆ ಬೆಂಬಲವಾಗಿ ಅನ್ಯ ಪಕ್ಷದವರು ಪಕ್ಷಾಂತರ ಮಾಡುತ್ತಿರುವ ಹಲವಾರು ಘಟನೆಗಳಿವೆ. ಇದನ್ನು ಖಂಡಿಸುವವರು, ವಿರೋಧಿಸುವವರನ್ನೂ ನೋಡುತ್ತೇವೆ. ಮಾತ್ರವಲ್ಲ, ಇದನ್ನು ಪಕ್ಷದಲ್ಲಿದ್ದ ಮೊದಲಿನವರು ಸಹಿಸದೆ ನಿಷ್ಕ್ರಿಯರಾಗುವುದು ಅಥವಾ ...

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ಇದು ಜಾತ್ಯಾತೀತ ರಾಷ್ಟ್ರ. ಒಪ್ಪಿಕೊಳ್ಳೋಣ ಅಥವಾ ಒಪ್ಪಿಕೊಂಡಿದ್ದೇವೆ. ಆದರೆ ಎಲ್ಲಾ ಕಡೆಯೂ it is not applicable. ಈಗ ನಾವು ಹಿಂದೂ ದೇವಸ್ಥಾನಗಳ ವಿಚಾರ ನೋಡೋಣ. ಭಾರತೀಯ ವೇದೋಕ್ತ ಸಾಂಪ್ರದಾಯಿಕತೆಯ ದೇವ ಮಂದಿರಗಳು Museum ಆಗಲು ಸಾಧ್ಯವಿಲ್ಲ. ಇದಕ್ಕೆ ಆಗಮೋಕ್ತ ಪ್ರಾಕಾರಗಳು, ...

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಪ್ರತೀ ನಿತ್ಯ ಪತ್ರಿಕೆಗಳಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ನಾವು ಓದುತ್ತಿರುತ್ತೇವೆ. ಇಡೀ ಭಾರತ ವ್ಯಾಪಿ ಈ ಗೋಹತ್ಯೆಯಂತಹ ಅನಾಚಾರ ನಡೆಯುತ್ತಿರುತ್ತದೆ. ಇದನ್ನು ನಿಷೇಧಿಸುವ ಕಾನೂನು ಮಾಡುವುದಿದ್ದರೂ ಕೆಲ ಸ್ಥಾಪಿತ ಹಿತಾಸಕ್ತಿಗಳು ಅಡ್ಡಿ ಮಾಡುತ್ತವೆ. ಈಗಾಗಲೇ ಭಾರತದ ಕೆಲ ರಾಜ್ಯ ಸರಕಾರಗಳು ...

ಒಂದು ನಂಬಿಕೆ ಅಪನಂಬಿಕೆಯಾದಾಗ ಮೂಢನಂಬಿಕೆಯಾಗುತ್ತದೆ: ಪ್ರಕಾಶ್ ಅಮ್ಮಣ್ಣಾಯ

ಒಂದು ನಂಬಿಕೆ ಅಪನಂಬಿಕೆಯಾದಾಗ ಮೂಢನಂಬಿಕೆಯಾಗುತ್ತದೆ: ಪ್ರಕಾಶ್ ಅಮ್ಮಣ್ಣಾಯ

ಒಂದು ನಂಬಿಕೆ ಇರುತ್ತದೆ. ಅದರಲ್ಲಿ ಮೋಸವಾದಾಗ ಅಪನಂಬಿಕೆ ಉಂಟಾಗುತ್ತದೆ. ಕೊನೆಗೆ ಇದುವೇ ಮೂಢನಂಬಿಕೆಯಾಗುತ್ತದೆ. ಆದರೆ ಇದು ಹೇಗೆ ಪ್ರಚಾರವಾಗುತ್ತದೆ ಎಂಬುದೂ ಮುಖ್ಯ. ಕೆಲವು ದಿನಗಳ ಹಿಂದೆ ಶ್ರೀ ವಿನಯ್ ಗುರೂಜಿಯವರು ಯಾವುದೋ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ನಾಗಾರಾಧನೆ- ಭೂತಾರಾಧನೆಯ ಬಗ್ಗೆ ಒಂದು ...

ಈ ಮನ್ವಂತರದ ‘ರಾಷ್ಟ್ರಪಿತ’ ವೈವಸ್ವತ ಮನುವೇ ಹೊರತು ಇನ್ನಾರೂ ಅಲ್ಲ! ಯಾಕೆ ಗೊತ್ತಾ?

ಈ ಮನ್ವಂತರದ ‘ರಾಷ್ಟ್ರಪಿತ’ ವೈವಸ್ವತ ಮನುವೇ ಹೊರತು ಇನ್ನಾರೂ ಅಲ್ಲ! ಯಾಕೆ ಗೊತ್ತಾ?

ಕೆಲವರಿಗೆ ರಾಷ್ಟ್ರಪಿತ ಗಾಂಧೀಜಿ, ಕೆಲವರಿಗೆ ರಾಷ್ಟ್ರ ಪಿತಾಮಹ... ಯಾರೋ ಆಗಿರಬಹುದು. ಆದರೆ ನಿಜವಾದ ಈ ಮನ್ವಂತರದ ರಾಷ್ಟ್ರಪಿತ ವೈವಸ್ವತ ಮನು. ವಿಷಾಧನೀಯ ಎಂದರೆ ಆ ಮನುವನ್ನೇ ಹಳಿಯುವುದು ನಿಂದಿಸುವುದನ್ನು ನಾವು ಕಾಣುತ್ತೇವೆ. ಯಾಕೆ ಈ ಮನುವನ್ನು ನಾವು ಸ್ಮರಿಸಬೇಕು ಎಂದರೆ ಮೊದಲಾಗಿ ...

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

ಮೈತ್ರಿ ಸರ್ಕಾರ ಬೀಳಿಸಲು ಬಿಎಸ್’ವೈ ಯತ್ನಿಸಿದರೆ ಸಮಸ್ಯೆ ತಂದುಕೊಳ್ಳುವುದು ನಿಶ್ಚಿತ: ಅಮ್ಮಣ್ಣಾಯ

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ದಾಖಲಿಸಿ, ಇಡಿಯ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದ್ದು, ಇದರ ನಡುವೆಯೇ ರಾಜ್ಯದಲ್ಲೂ ಸಹ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಅದರ ಮೇಲಿನ ಗ್ರಹಗತಿಗಳ ...

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಸುಮಲತಾ ಗೆಲುವಿನ ಬಗ್ಗೆ ಒಂದು ತಿಂಗಳ ಹಿಂದೆಯೇ ‘ಅಮ್ಮಣ್ಣಾಯ’ ನುಡಿದಿದ್ದ ಭವಿಷ್ಯ ನಿಜವಾಯ್ತು

ಉಡುಪಿ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಜಯ ದಾಖಲಿಸಿದ್ದು, ಜಿಲ್ಲೆಯ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರ ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ...

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

ಮೊದಲಿಗೆ ಮೋದಿಯವರ ಜಾತಕ ಇದಿರು ಇಟ್ಟುಕೊಂಡು, ಆ ಗ್ರಹಸ್ಥಿತಿಗಳ ರಷ್ಮಿ ಸಂಖ್ಯೆಗಳ ಲೆಕ್ಕಾಚಾರ ಮಾಡಬೇಕು. ಈ ಜಾತಕದ ಪ್ರಧಾನ ಪ್ರತಿಸ್ಪರ್ಧಿಯ ಜಾತಕದ ಗ್ರಹ ರಷ್ಮಿಯನ್ನೂ ನೋಡಬೇಕು. ಇಲ್ಲಿ ರಾಹುಲ್ ಗಾಂಧಿಯೇ ಪ್ರಧಾನ ಪ್ರತಿಸ್ಪರ್ಧಿ. ಮೋದಿಯವರ ಜಾತಕದ ಗ್ರಹರ ರಷ್ಮಿ ಸಂಖ್ಯೆಯ ಇದಿರು ...

ಮೋದಿ ದೇಹ ದಂಡನೆಯ ಧ್ಯಾನ ಮಾಡಿದ್ದು ಯಾವ ಕಾರಣಕ್ಕೆ ಗೊತ್ತಾ?

ಮೋದಿ ದೇಹ ದಂಡನೆಯ ಧ್ಯಾನ ಮಾಡಿದ್ದು ಯಾವ ಕಾರಣಕ್ಕೆ ಗೊತ್ತಾ?

ಅನೇಕ ಜನರು ಅನೇಕ ರೀತಿಯ ಧ್ಯಾನಾಸಕ್ತರು ಇರುವುದು ಸಹಜ. ಕೆಲವರು ಹೇ ಭಗವಂತಾ ನನ್ನನ್ನು ಗೆಲ್ಲಿಸು ಎಂದು ಮೊದಲು ಹೇಳಿ, ನಂತರ ನನ್ನ ಪಕ್ಷ ಗೆಲ್ಲಲಿ, ನಂತರ ಉನ್ನತ ಸ್ಥಾನ ದೊರಕಲಿ ಎಂದು ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಶತ್ರುಗಳು ನೆಲ ...

Page 7 of 11 1 6 7 8 11
  • Trending
  • Latest
error: Content is protected by Kalpa News!!