Monday, January 26, 2026
">
ADVERTISEMENT

Tag: ಬಿಜೆಪಿ

ಚಳ್ಳಕೆರೆ: ಸ್ವಾರ್ಥ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮುಖರ್ಜಿ ಮಾಡಿದ್ದರು

ಚಳ್ಳಕೆರೆ: ಸ್ವಾರ್ಥ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮುಖರ್ಜಿ ಮಾಡಿದ್ದರು

ಚಳ್ಳಕೆರೆ: ಜನಸಂಘ ಎಂಬ ಸೈದ್ದಾಂತಿಕ ಪಕ್ಷವನ್ನು ಸ್ಥಾಪಿಸಿ ದೇಶದ ಪ್ರಗತಿಗೆ ತಮ್ಮ ಜೀವನವನ್ನು ಅರ್ಪಿಸಿದ ಕೀರ್ತಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್. ಜಯರಾಂ ತಿಳಿಸಿದರು. ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ನಡೆದ ...

ವಿವಿ ಸಾಗರ ಜಲಾಶಯಕ್ಕೆ ನೀರು ತಂದು ಜನರ ಋಣ ತೀರುಸುವೆ: ಸಂಸದ ನಾರಾಯಣಸ್ವಾಮಿ

ವಿವಿ ಸಾಗರ ಜಲಾಶಯಕ್ಕೆ ನೀರು ತಂದು ಜನರ ಋಣ ತೀರುಸುವೆ: ಸಂಸದ ನಾರಾಯಣಸ್ವಾಮಿ

ಹಿರಿಯೂರು: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಿ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಮೂಲಕ ಮತದಾರರ ಋಣ ತೀರುಸುತ್ತೇನೆ ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಹೇಳಿದರು. ನಗರದ ವಾಲ್ಮೀಕಿ ಭವನದಲ್ಲಿ ...

‘ಸಾರಂಗಿ’ ಎಂಬ ಸರಳತೆಯ ಸಾಮ್ರಾಟ ದೇಶದ ಹೆಮ್ಮೆ

‘ಸಾರಂಗಿ’ ಎಂಬ ಸರಳತೆಯ ಸಾಮ್ರಾಟ ದೇಶದ ಹೆಮ್ಮೆ

ಕೆದರಿದ ಕೂದಲು, ಉದ್ದನೆಯ ಗಡ್ಡ, ಬಿಳಿಯ ಪೈಜಾಮ ಯಾರು ಅಂತ ಹೇಳಬೇಕಿಲ್ಲ. ಪ್ರತಾಪ್ ಚಂದ್ರ ಸಾರಂಗಿ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಸರು ಕೂಗುತ್ತಿದ್ದಂತೆಯೇ ನೆರೆದ ಆರು ಸಾವಿರ ಗಣ್ಯರಿಂದ ಹರ್ಷೋದ್ಘಾರ, ಕರತಾಡನ. ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ, ರಾಜನಾಥ್ ...

ವಿ ಮಿಸ್ ಯೂ ಸುಷ್ಮಾ ತಾಯಿ

ವಿ ಮಿಸ್ ಯೂ ಸುಷ್ಮಾ ತಾಯಿ

ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್, ಅವರ ...

ಮೋದಿ ಪ್ರಮಾಣ ವಚನ: ಬಿಜೆಪಿಯಿಂದ ಶಿವಮೊಗ್ಗದೆಲ್ಲೆಡೆ ನಾಗರಿಕರಿಗೆ ಒಂದು ಲಕ್ಷ ಲಾಡು ಹಂಚಿಕೆ

ಮೋದಿ ಪ್ರಮಾಣ ವಚನ: ಬಿಜೆಪಿಯಿಂದ ಶಿವಮೊಗ್ಗದೆಲ್ಲೆಡೆ ನಾಗರಿಕರಿಗೆ ಒಂದು ಲಕ್ಷ ಲಾಡು ಹಂಚಿಕೆ

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿ, ನರೇಂದ್ರ ಮೋದಿಯವರು ದೇಶದ 16ನೆಯ ಪ್ರಧಾನಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಜೆಪಿ ವತಿಯಿಂದ ಒಂದು ಲಕ್ಷ ಲಾಡು ಹಂಚಲಾಯಿತು. ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ...

ವೀರ ಯೋಧರು ನಮಗೆಲ್ಲಾ ಆದರ್ಶವಾಗಬೇಕು: ಚಿ.ನಾ. ರಾಮು ಅಭಿಮತ

ವೀರ ಯೋಧರು ನಮಗೆಲ್ಲಾ ಆದರ್ಶವಾಗಬೇಕು: ಚಿ.ನಾ. ರಾಮು ಅಭಿಮತ

ಬೆಂಗಳೂರು: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ವೀರಯೋಧರು ನಮಗೆ ಆದರ್ಶರಾಗಿರಬೇಕು ಎಂದು ಬಿಜೆಪಿ ಎಸ್’ಡಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಅಭಿಪ್ರಾಯಪಟ್ಟರು. ಮಹೇಶ್ ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಮಲಾ ...

ಮತ್ತೊಮ್ಮೆ ಮೋದಿ: ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ ತಾಯಿ ಹೇಳಿದ್ದೇನು?

ಮತ್ತೊಮ್ಮೆ ಮೋದಿ: ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ ತಾಯಿ ಹೇಳಿದ್ದೇನು?

ಗುಜರಾತ್: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದು, ಬಿಜೆಪಿ ನೇತೃತ್ವದ ಎನ್’ಡಿಎ ಅಧಿಕಾರದತ್ತ ದಾಪುಗಾಲು ಹಾಕಿತ್ತಿದ್ದು, ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು ತಾಯಿ ಹೀರಾ ಬೆನ್, ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ...

ಚೌಕಿದಾರ್ ಚೋರ್ ಹೈ: ಸುಪ್ರೀಂಗೆ ಹೆದರಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

22 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್’ಗೆ ಭಾರೀ ಮುಖಭಂಗ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ನಡೆಯುತ್ತಿದ್ದು, ಈವರೆಗೂ 335ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಮುನ್ನುಗ್ಗುತ್ತಿದೆ. ಆದರೆ, ಬಿಜೆಪಿಯನ್ನು ಸೋಲಿಸಿ, ಮೋದಿ ಪ್ರಧಾನಿಯಾಗುವುದನ್ನು ಶತಾಯಗತಾಯ ತಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ 22 ರಾಜ್ಯಗಳಲ್ಲಿ 11.30ರವರೆಗೂ ಖಾತೆಯನ್ನೇ ತೆರೆಯದೇ ಭಾರೀ ...

ಮುಂಬೈ: ಬಿಜೆಪಿ ಅಭ್ಯರ್ಥಿಯಿಂದ 2 ಸಾವಿರ ಕೆಜಿ ಲಡ್ಡು ತಯಾರಿಕೆಗೆ ಆರ್ಡರ್

ಮುಂಬೈ: ಬಿಜೆಪಿ ಅಭ್ಯರ್ಥಿಯಿಂದ 2 ಸಾವಿರ ಕೆಜಿ ಲಡ್ಡು ತಯಾರಿಕೆಗೆ ಆರ್ಡರ್

ಮುಂಬೈ: ಈ ಬಾರಿ ಮುಂಬೈ ಉತ್ತರದ ಜನತೆಗೆ ಸಿಹಿಸಿಹಿ ಲಡ್ಡು ಲಭ್ಯವಾಗಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಆಡಳಿತ ಗದ್ದುಗೆ ಏರುವ ಬಗ್ಗೆ ಲೆಕ್ಕಾಚಾರ ಪ್ರಕಟವಾಗಿದೆ. ಇದರಿಂದ ಪ್ರೇರಿತರಾದ ಮುಂಬೈ ಉತ್ತರ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ...

ರಾಜ್ಯದಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ಮತದಾನ ಸಂಪೂರ್ಣ ಮುಕ್ತಾಯವಾಗಿದ್ದು, ದೇಶದಾದ್ಯಂತ ಮೋದಿ ನೇತೃತ್ವದ ಎನ್’ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ರಾಜ್ಯದ 28 ಸ್ಥಾನಗಳಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಇದರಲ್ಲಿ ಎಷ್ಟು ಸ್ಥಾನಗಳಲ್ಲಿ ಗೆಲುವು ...

Page 22 of 26 1 21 22 23 26
  • Trending
  • Latest
error: Content is protected by Kalpa News!!