ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ
ಕಲ್ಪ ಮೀಡಿಯಾ ಹೌಸ್ ಲಕ್ಕವಳ್ಳಿ: ಉಂಬ್ಳೇಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ ಸುಮಾರು 20 ಕಾಡಾನೆಗಳು ಸಂಚಾರ ಮಾಡಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ. 2018ರಲ್ಲಿ 5 ಆನೆಗಳು ಇದೆ ...
Read more