Tuesday, November 17, 2026
Advertisement
ADVERTISEMENT

Tag: ಭಾರತ

6 ಮಿಗ್ ವಿಮಾನದಲ್ಲಿ 5 ವಾಪಾಸ್: ಮಿಸ್ಸಿಂಗ್ ವಿಂಗ್ ಕಮಾಂಡರ್ ಇವರೇ ನೋಡಿ

ನವದೆಹಲಿ: ಭಾರತದ ಪರಿಧಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಿಗ್ ವಿಮಾನಗಳಲ್ಲಿ ಐದು ಮಾತ್ರ ಸುರಕ್ಷಿತವಾಗಿ ಹಿಂತಿರುಗಿದ್ದು, ಒಂದು ವಿಮಾನ ಕಾಣೆಯಾಗಿದೆ. ಕಾಣೆಯಾಗಿರುವ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಕೇಂದ್ರ ಈಗಗಾಲೇ ಹೇಳಿದ್ದು, ...

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೆ, ಮೋದಿ ನೇತೃತ್ವದ ಸರ್ಕಾರ ರಾಜತಾಂತ್ರಿಕ ನಡೆಗೆ ಭರ್ಜರಿ ಜಯ ದೊರೆತಿದ್ದು, ತನ್ನ ಪರಮಾಪ್ತ ರಾಷ್ಟ್ರ ಪಾಕಿಸ್ತಾನಕ್ಕೆ ಕೈಕೊಟ್ಟಿರುವ ಚೀನಾ, ಭಾರತಕ್ಕೆ ಬೆಂಬಲ ಘೋಷಣೆ ಮಾಡಿದೆ. ಭಾರತದ ದಾಳಿಯಿಂದ ತತ್ತರಿಸಿರುವ ...

ಭಾರತದ ಪ್ರತೀಕಾರದ ಸಿದ್ಧತೆಗೇ ಅಕ್ಷರಶಃ ನಡುಗಿ ಹೋಗಿದ್ದಾರೆ ಪಾಕ್ ಸೇನಾ ಮುಖ್ಯಸ್ಥ!

ಭಾರತದ ಪ್ರತೀಕಾರದ ಸಿದ್ಧತೆಗೇ ಅಕ್ಷರಶಃ ನಡುಗಿ ಹೋಗಿದ್ದಾರೆ ಪಾಕ್ ಸೇನಾ ಮುಖ್ಯಸ್ಥ!

ಸಿಯಾಲ್'ಕೋರ್ಟ್: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇದಕ್ಕೆ ಸಹಕಾರ ನೀಡಿರುವ ಪಾಕಿಸ್ಥಾನದ ವಿರುದ್ಧ ಭಾರತ ಯಾವುದೇ ಕ್ಷಣದಲ್ಲಿ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಯೋಚನೆಯಲ್ಲಿಯೇ ಪಾಕಿಸ್ಥಾನ ಅಕ್ಷರಶಃ ನಡುಗಿ ಹೋಗಿದೆ. ಈ ವಿಚಾರದಲ್ಲಿ ಮಾತನಾಡಿರುವ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ...

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ನವದೆಹಲಿ: ಭಯೋತ್ಪಾದಕ ಪೋಷಣಾ ರಾಷ್ಟ್ರ ಪಾಕಿಸ್ಥಾನದ ಕೃತ್ಯಗಳು, ಉಗ್ರರಿಗೆ ಬೆಂಬಲ ನೀಡುವ ನೀಚ ಬುದ್ದಿ ಮಿತಿ ಮೀರಿದ್ದು, ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟçಗಳ ಪೈಕಿ ಮೂರು ರಾಷ್ಟ್ರಗಳು ಪಾಕ್'ಗೆ ಉರುಳ ಹಗ್ಗವನ್ನು ಸುತ್ತುತ್ತಿವೆ. ಪಿಒಕೆ ಹೊರತಾಗಿ ಭಾರತ, ಇರಾನ್, ಅಫ್ಘಾನಿಸ್ಥಾನ ಹಾಗೂ ...

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ದೇಶದ ಭದ್ರತೆಯೇ ಮೋದಿ ಸರ್ಕಾರದ ಗುರಿ, ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ಅನುದಾನ

ನವದೆಹಲಿ: ದೇಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019-20ನೆಯ ಸಾಲಿನ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಐತಿಹಾಸಿಕ ಎನ್ನುವಂತೆ 3 ಲಕ್ಷ ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿದೆ. ಬಜೆಟ್ ಮಂಡನೆ ಮಾಡಿ ಮಾತನಾಡಿದ ...

Page 11 of 11 1 … 10 11
  • Trending
  • Latest
error: Content is protected by Kalpa News!!