Thursday, October 1, 2026
Advertisement
ADVERTISEMENT

Tag: ಮಂಗಳೂರು

MRPL Blast Loud Explosion Sound Many Houses Damaged copy

MRPLನಲ್ಲಿ ಭಾರೀ ಸ್ಫೋಟದ ಸದ್ದು! ಜೋಕಟ್ಟೆ–ಸುರತ್ಕಲ್‌ವರೆಗೆ ಕಂಪನ | ಮನೆಗಳ ಗೋಡೆಗೆ ಬಿರುಕು

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಮಂಗಳೂರು (Mangaluru) ನಗರದ ಹೊರವಲಯದಲ್ಲಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ವ್ಯಾಪ್ತಿಯಲ್ಲಿ ಬುಧವಾರ ಭಾರೀ ಸ್ಫೋಟದಂತಹ ಶಬ್ದ ಕೇಳಿಬಂದಿದ್ದು, ಇದರ ತೀವ್ರತೆಗೆ ಜೋಕಟ್ಟೆ, ಬಜಪೆ, ಸುರತ್ಕಲ್ ಸೇರಿದಂತೆ ಸುತ್ತಮುತ್ತಲಿನ ಹಲವು ...

Udupi Madhwa Philosophy Promotion In North India Support

ಉತ್ತರ ಭಾರತದಲ್ಲೂ ಮಾಧ್ವ ತತ್ವ, ಜ್ಞಾನವನ್ನು ಪ್ರಸಾರಕ್ಕೆ ಬೆಂಬಲ | ಪ್ರೊ. ಶ್ರೀನಿವಾಸ ವರಖೇಡಿ ಭರವಸೆ

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ಉತ್ತರ ಭಾರತದಲ್ಲೂ (North India) ಮಾಧ್ವ ತತ್ವ, ಜ್ಞಾನವನ್ನು ಪ್ರಸಾರ ಮಾಡಲು ಭಂಡಾರಕೇರಿ ಶ್ರೀಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ...

pilikula nisargadhama master plan 339 acres tourism

ಪಿಲಿಕುಳ ನಿಸರ್ಗಧಾಮಕ್ಕೆ ಸಮಗ್ರ ಅಭಿವೃದ್ಧಿಯ ಸ್ಪರ್ಶ: 339.90 ಎಕರೆ ಪ್ರದೇಶದಲ್ಲಿ ಮಾಸ್ಟರ್‌ಪ್ಲಾನ್

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಕರಾವಳಿ ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ತಾಣವಾಗಿರುವ ಪಿಲಿಕುಳ ನಿಸರ್ಗಧಾಮವನ್ನು (Pilikula Nisargadhama) ಸಮಗ್ರವಾಗಿ ಅಭಿವೃದ್ಧಿಪಡಿಸಿ, ವಿಜ್ಞಾನ, ಪರಿಸರ, ಶಿಕ್ಷಣ ಹಾಗೂ ಪ್ರವಾಸೋದ್ಯಮದ (Tourism) ಅತ್ಯುತ್ತಮ ಅನುಭವ ಒದಗಿಸುವ ಜಾಗತಿಕ ಮಟ್ಟದ ತಾಣವನ್ನಾಗಿ ರೂಪಿಸಲು ...

Tulu 2nd Official Language karnataka Cabinet Approved copy

ಕರಾವಳಿ ತುಳು ಭಾಷೆಯ ಬಿಗ್‌ ಅಪ್‌ಡೇಟ್‌: 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಸಂಪುಟ ಅಸ್ತು

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಕರಾವಳಿ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ (Tulu Language) ರಾಜ್ಯ ಮಟ್ಟದಲ್ಲಿ ಮಹತ್ವದ ಮಾನ್ಯತೆ ದೊರೆಯುವ ದಿಕ್ಕಿನಲ್ಲಿ ಮಂಗಳೂರಿನಲ್ಲಿ (Mangalore) ಮಹತ್ವದ ಹೆಜ್ಜೆ ಇಡಲಾಗಿದೆ. ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ...

Shivamogga Sringeri Mangaluru Railway Line MP BYR Updates

ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ಕುರಿತು ಎಂಪಿ ರಾಘವೇಂದ್ರ ಮಹತ್ವದ ಅಪ್ಡೇಟ್

ಕಲ್ಪ ಮೀಡಿಯಾ ಹೌಸ್  |  ​ಶಿವಮೊಗ್ಗ  | ಶಿವಮೊಗ್ಗದಿಂದ (Shivamogga) ಶೃಂಗೇರಿ, ಮಂಗಳೂರು (Mangaluru) ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಅವರು ಇಂದು ಶಿವಮೊಗ್ಗ ಸಮೀಪದ ಹಾರನಹಳ್ಳಿ ಗ್ರಾಮದ ರೈಲು ...

Mangaluru Cabinet Meeting Sept 18th Traffic Disruptions

ಮಂಗಳೂರು | ಸೆ.18ರಂದು ಸಚಿವ ಸಂಪುಟ ಸಭೆ: ಗಣ್ಯರ ಸಂಚಾರ ಹಿನ್ನೆಲೆ ಟ್ರಾಫಿಕ್ ವ್ಯತ್ಯಯ ಸಾಧ್ಯತೆ

ಕಲ್ಪ ಮೀಡಿಯಾ ಹೌಸ್  |  ​ಮಂಗಳೂರು  | ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯು (Cabinet Meeting) ಸೆಪ್ಟೆಂಬರ್ 18ರಂದು ಮಂಗಳೂರು (Mangaluru) ನಗರದ ಪಡೀಲ್'ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ (ಪ್ರಜಾಸೌಧ)ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಿಶೇಷ ಭದ್ರತಾ ಹಾಗೂ ಸಂಚಾರ ...

Thirthahalli cm dk shivakumar visits on sept 19th

ಕರಾವಳಿ ಜನರಿಗೆ ಗುಡ್ ನ್ಯೂಸ್: ಸೆ.18ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಮಂಗಳೂರು (Mangalore) ಸೇರಿದಂತೆ ಕರಾವಳಿ ಭಾಗದ ಜನರ ಗುಡ್ ನ್ಯೂಸ್ ಕೊಟ್ಟಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಬಹುಕಾಲದ ಆಶೋತ್ತರಗಳನ್ನು ಈಡೇರಿಸುವುದರ ಜೊತೆಗೆ, ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ...

South Western Railway Takes Over Mangalore Operations

ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಬಿಗ್ ಶಿಫ್ಟ್: ಇಡೀ ಪ್ರದೇಶ SWR ವ್ಯಾಪ್ತಿಗೆ! ಪ್ರಯೋಜನಗಳೇನು?

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಮಂಗಳೂರು (Mangalore) ಪ್ರದೇಶದಲ್ಲಿ ರೈಲು ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮ, ಸಮನ್ವಯಯುತ ಹಾಗೂ ಪರಿಣಾಮಕಾರಿಯಾಗಿಸಲು ರೈಲ್ವೆ (Indian Railway) ಮಹತ್ವದ ಆಡಳಿತಾತ್ಮಕ ಪುನರ್‌ವ್ಯವಸ್ಥೆಗೆ ಮುಂದಾಗಿದೆ. ಪ್ರಸ್ತುತ ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ (South Western ...

Vande Bharat Train Trial Run In Sakleshpur To Subrahmanya

ಕರಾವಳಿ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸಕಲೇಶಪುರ-ಸುಬ್ರಹ್ಮಣ್ಯ ಘಾಟ್’ನಲ್ಲಿ ವಂದೇ ಭಾರತ್ ಟ್ರಯಲ್ ರನ್

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಕರಾವಳಿ (Karnataka Coastal) ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ನೈಋತ್ಯ ರೈಲ್ವೆಯ (South Western Railway) ಮೈಸೂರು ವಿಭಾಗವು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ (Vande Bharat Train)  ...

landslide effect bengaluru karwar 3 trains canceled

ಯಡಕುಮರಿ ಬಳಿ ಭೂಕುಸಿತ | ಕಾರವಾರ – ಬೆಂಗಳೂರು ನಡುವಿನ 3 ರೈಲುಗಳು ರದ್ದು

ಕಲ್ಪ ಮೀಡಿಯಾ ಹೌಸ್  |  ಮಂಗಳೂರು/ಬೆಂಗಳೂರು  | ಮೈಸೂರು ವಿಭಾಗದ ಯಡಕುಮರಿ–ಶ್ರೀವಾಗಿಲು ರೈಲು ಮಾರ್ಗ ಮಧ್ಯೆ 01.08.2026 ರಂದು ಸಂಭವಿಸಿದ ಭೂಕುಸಿತದ (Landslide) ಪರಿಣಾಮವಾಗಿ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಭೂಕುಸಿತ ...

Page 1 of 56 1 2 … 56
  • Trending
  • Latest
error: Content is protected by Kalpa News!!