ಇದು Shimoga, ಅಲ್ಲ ಇದು Shivamogga? ಸ್ಪೆಲ್ಲಿಂಗ್ ಮಿಸ್ಟೇಕ್’ನಿಂದ ತೀರ್ಥಹಳ್ಳಿ ಮಹಿಳೆಯ ದುಬೈ ಫ್ಲೈಟ್ ಮಿಸ್
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಕೋವಿಡ್19 ನೆಗೆಟಿವ್ ಪ್ರಮಾಣಪತ್ರದಲ್ಲಿ ಶಿವಮೊಗ್ಗದ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಆದ ಕಾರಣದಿಂದಾಗಿ ದುಬೈಗೆ ತೆರಳಬೇಕಿದ್ದ ತೀರ್ಥಹಳ್ಳಿಯ ಮಹಿಳೆಯೊಬ್ಬರ ವಿಮಾನ ಪ್ರಯಾಣ ...
Read more