Sunday, August 2, 2026
Advertisement
ADVERTISEMENT

Tag: ಶಿವಮೊಗ್ಗ

ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಗತ್ಯ: ಪಿಎಸ್‌ಐ ಕವಿತಾ

ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಗತ್ಯ: ಪಿಎಸ್‌ಐ ಕವಿತಾ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರಕೃತಿಯಲ್ಲಿ ನದಿಯಂತೆ ಸಮಾಜದಲ್ಲಿ ಮಹಿಳೆಯರ ಪಾತ್ರ, ಮಗಳಾಗಿ, ಅಕ್ಕ ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ವೈವಿಧ್ಯತೆಯಲ್ಲಿ ವಿಶೇಷತೆಯನ್ನು ಹೊಂದಿ ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ಭದ್ರಾವತಿಯ ಪಿ ಎಸ್ ಐ ಕವಿತಾ ಅಭಿಪ್ರಾಯಪಟ್ಟರು. ...

ಅಮಾನವೀಯ ಕೃತ್ಯ | ಸತ್ತ ಬೆಕ್ಕನ್ನು ಲೈಟ್ ಕಂಬಕ್ಕೆ ತಲೆಕೆಳಗಾಗಿ ನೇತು ಹಾಕಿದ ಕಿಡಿಗೇಡಿ

ಅಮಾನವೀಯ ಕೃತ್ಯ | ಸತ್ತ ಬೆಕ್ಕನ್ನು ಲೈಟ್ ಕಂಬಕ್ಕೆ ತಲೆಕೆಳಗಾಗಿ ನೇತು ಹಾಕಿದ ಕಿಡಿಗೇಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಿಡಿಗೇಡಿಯೊಬ್ಬ ಸತ್ತ ಬೆಕ್ಕನ್ನು ರಸ್ತೆ ಡಿವೈಡರ್'ನಲ್ಲಿರುವ ವಿದ್ಯುತ್ ಕಂಬಕ್ಕೆ ತಲೆ ಕೆಳಗಾಗಿ ನೇತು ಹಾಕಿರುವ ಅಮಾನವೀಯ ದಾರುಣ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಶಿವಮೂರ್ತಿ ವೃತ್ತದ ಮೆಟ್ರೋ ಆಸ್ಪತ್ರೆ ಎದುರು ಇರುವ ರಸ್ತೆ ...

ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಈ ದಿನಗಳು ಮೈಸೂರು – ಶಿವಮೊಗ್ಗ – ತಾಳಗುಪ್ಪ ರೈಲು ಸಂಚಾರ ರದ್ದು

ಕಲ್ಪ ಮೀಡಿಯಾ ಹೌಸ್  |  ಮೈಸೂರು/ಶಿವಮೊಗ್ಗ  | ಹಾಸನ ಮತ್ತು ಮಾವಿನಕೆರೆ ರೈಲು ನಿಲ್ದಾಣಗಳ ನಡುವೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಈ ರೈಲು ಸಂಚಾರ ರದ್ದು  ಮಾರ್ಚ್ 16ರಂದು ರೈಲು ಸಂಖ್ಯೆ 56267 ...

ಶಿವಮೊಗ್ಗ | ಹೊಳಲೂರು ಬಳಿ ಭೀಕರ ರಸ್ತೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿವಮೊಗ್ಗ | ಹೊಳಲೂರು ಬಳಿ ಭೀಕರ ರಸ್ತೆ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೆಎಸ್'ಆರ್'ಟಿಸಿ ಬಸ್ #KSRTC Bus ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ #accident ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಳಲುರು ಬಳಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೀರ್ತಿ ...

ಶಿವಮೊಗ್ಗ | ರಸ್ತೆ ಅಪಘಾತ | ಪತ್ರಕರ್ತ ಅನಿಲ್ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಆಟೋ ಕಾಂಪ್ಲೆಕ್ಸ್ ರಸ್ತೆಯಲ್ಲಿ ನಿನ್ನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪತ್ರಕರ್ತ, ಬಿಟಿವಿ ವರದಿಗಾರ #Btv Reporter ಅನಿಲ್(44) #Journalist Anil Death ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಶುಭ ಮಂಗಳ ...

RGUHS ಸೈಕಾಲಜಿ ಎಂಎಸ್‌ಸಿ ಫಲಿತಾಂಶ | ಶಿವಮೊಗ್ಗದ ಅಶೋಕ್ ಪೈ ಕಾಲೇಜಿಗೆ 10 ರಲ್ಲಿ 7 ರ‍್ಯಾಂಕ್

RGUHS ಸೈಕಾಲಜಿ ಎಂಎಸ್‌ಸಿ ಫಲಿತಾಂಶ | ಶಿವಮೊಗ್ಗದ ಅಶೋಕ್ ಪೈ ಕಾಲೇಜಿಗೆ 10 ರಲ್ಲಿ 7 ರ‍್ಯಾಂಕ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2023-25ರ ಸಾಲಿನಲ್ಲಿ ನಡೆಸಿದ ಎಂಎಸ್'ಸಿ ಕ್ಲಿನಿಕಲ್ ಸೈಕಾಲಜಿ ಕೋರ್ಸ್ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಮಾನಸ ಟ್ರಸ್ಟ್'ನ ಕಟೀಲು ಅಶೋಕ್ ಪೈ ಸ್ಮಾರಕ ಅಲೈಡ್ ಹೆಲ್ತ್ ...

Shivamogga | Law and Order Deteriorates: Demand for Priyank Kharge’s Dismissal

ಶಿವಮೊಗ್ಗದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ ಜನವಿರೋಧಿ ಬಜೆಟ್: ಶಾಸಕ ಚನ್ನಬಸಪ್ಪ ವಾಗ್ಧಾಳಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಿಎಂ ಸಿದ್ದರಾಮಯ್ಯ #CM Siddaramaiah ಶುಕ್ರವಾರ 4.48 ಲಕ್ಷ ಕೋಟಿ ರೂಪಾಯಿ ಮೊತ್ತದ ರಾಜ್ಯ ಬಜೆಟ್ #State Budget ಮಂಡಿಸಿದರೂ ಇದೊಂದು ಜನವಿರೋಧಿ ಹಾಗೂ ಶಿವಮೊಗ್ಗದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ ಬಜೆಟ್ ...

ಉದ್ಯೋಗ ಮಾರುಕಟ್ಟೆ ಸೃಷ್ಟಿಗೆ ಉತ್ಪಾದನಾ ವಲಯವೇ ಆಧಾರ ಸ್ಥಂಭ: ಉಲ್ಲಾಸ್ ಕಾಮತ್

ಉದ್ಯೋಗ ಮಾರುಕಟ್ಟೆ ಸೃಷ್ಟಿಗೆ ಉತ್ಪಾದನಾ ವಲಯವೇ ಆಧಾರ ಸ್ಥಂಭ: ಉಲ್ಲಾಸ್ ಕಾಮತ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೇಶಕ್ಕೆ ಒಳ್ಳೆಯ ಲೀಡರ್ ಶಿಫ್ ಸಿಕ್ಕಿದೆ ಎಂದು ಎಫ್ ಐಸಿಸಿಐನ ಕರ್ನಾಟಕ ಸ್ಟೇಟ್ ಕೌನ್ಸಿಲ್‌ನ ಮೆಂಟರ್ ಹಾಗೂ ಯುಕೆ ಅಂಡ್ ಕೋನ ಫೌಂಡರ್ ಉಲ್ಲಾಸ್ ಕಾಮತ್ ಹೇಳಿದರು. ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ...

ಶಿವಮೊಗ್ಗ | ವಿದ್ಯಾನಗರದಲ್ಲಿ ಸರಣಿ ಅಪಘಾತ | ಅದೃಷ್ಟವಶಾತ್ ತಪ್ಪಿದ ಅನಾಹುತ

ಶಿವಮೊಗ್ಗ | ವಿದ್ಯಾನಗರದಲ್ಲಿ ಸರಣಿ ಅಪಘಾತ | ಅದೃಷ್ಟವಶಾತ್ ತಪ್ಪಿದ ಅನಾಹುತ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ವಿದ್ಯಾನಗರದ ಬಿಎಚ್ ರಸ್ತೆಯಲ್ಲಿ ಇಂದು ವಾಹನಗಳ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ರೀತಿಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ವಿದ್ಯಾನಗರದ ಸ್ಟೇಟ್ ಬ್ಯಾಂಕ್ ಮುಂಭಾಗದಲ್ಲಿ ಈ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳು ಒಂದಕ್ಕೊಂದು ...

ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದ ಕಾರ್ಮಿಕ ಸಾವು

ಸಾಗರ | ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಾಗರದ ಯುವಕನೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಸ್ಥಳೀಯ ನಿವಾಸಿ ನಿತಿನ್ (26) ಮೃತ ಯುವಕ ಎಂದು ಗುರುತಿಸಲಾಗಿದೆ. ಮೃತ ನಿತಿನ್ ನಗರದ ದಿನಸಿ ವರ್ತಕರಾದ ...

Page 59 of 881 1 58 59 60 881
  • Trending
  • Latest
error: Content is protected by Kalpa News!!