Monday, January 19, 2026
">
ADVERTISEMENT

Tag: ಸನಾತನ ಧರ್ಮ

ನ.19-23ರವರೆಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಕಾರ್ಯಕ್ರಮಗಳ ವಿವರ ಇಲ್ಲಿದೆ

ಸೌಜನ್ಯಗೆ ನ್ಯಾಯ ಸಿಗಲೇ ಬೇಕು | ಆದರೆ… ಧರ್ಮಸ್ಥಳ ಮಂಜುನಾಥನ ತಂಟೆಗೆ ಬಂದರೆ…

ಕಲ್ಪ ಮೀಡಿಯಾ ಹೌಸ್  |  ಲೇಖನ: ಭಾನುಪ್ರಕಾಶ್ ಎಸ್. ಆಚಾರ್ಯ  | ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಯಾವಾಗ ಧರ್ಮದ ಅವನತಿಯಾಗುವ ...

ಪವಾಡ! ಅನಾರೋಗ್ಯದಿಂದ ನರಳುತ್ತಿದ್ದ ಸ್ಟೀವ್ ಜಾಬ್ಸ್ ಪತ್ನಿಗೆ ಗಂಗಾ ಸ್ನಾನದಿಂದ ಗುಣಮುಖ

ಪವಾಡ! ಅನಾರೋಗ್ಯದಿಂದ ನರಳುತ್ತಿದ್ದ ಸ್ಟೀವ್ ಜಾಬ್ಸ್ ಪತ್ನಿಗೆ ಗಂಗಾ ಸ್ನಾನದಿಂದ ಗುಣಮುಖ

ಕಲ್ಪ ಮೀಡಿಯಾ ಹೌಸ್  |  ಪ್ರಯಾಗರಾಜ್  | ಅನಾರೋಗ್ಯದಿಂದ ಬಳಲುತ್ತಿದ್ದ ಆಪಲ್ #AppleCoFounder ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ #SteveJobs ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಗಂಗಾ ಸ್ನಾನದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಮಹಾಕುಂಭ ಮೇಳ 2025ರಲ್ಲಿ ...

ರಾಜಕೀಯ ಕಪಿಮುಷ್ಠಿಯಿಂದ ದೇಗುಲ, ಮಠ ಮುಕ್ತಗೊಳ್ಳಬೇಕು | ಸುಗುಣೇಂದ್ರ ತೀರ್ಥಶ್ರೀ ಆಗ್ರಹ

ರಾಜಕೀಯ ಕಪಿಮುಷ್ಠಿಯಿಂದ ದೇಗುಲ, ಮಠ ಮುಕ್ತಗೊಳ್ಳಬೇಕು | ಸುಗುಣೇಂದ್ರ ತೀರ್ಥಶ್ರೀ ಆಗ್ರಹ

ಕಲ್ಪ ಮೀಡಿಯಾ ಹೌಸ್  |  ಉಡುಪಿ  | ತಿರುಪತಿ ತಿರುಮಲದಲ್ಲಿ ನಡೆದ ಲಡ್ಡೂ ಪ್ರಸಾದ ಘಟನೆ ಅತ್ಯಂತ ಖಂಡನೀಯವಾದುದು ಎಂದು ಉಡುಪಿ #Udupi ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಖಂಡಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ತಿರುಮಲ ...

ಸನಾತನ ಪರಂಪರೆಗೆ ನೃಸಿಂಹ ಭಾರತೀ ಶ್ರೀಗಳ ಕೊಡುಗೆ ಅನನ್ಯ: ಶೃಂಗೇರಿ ವಿಧುಶೇಖರ ಶ್ರೀ ಶ್ಲಾಘನೆ

ಸನಾತನ ಪರಂಪರೆಗೆ ನೃಸಿಂಹ ಭಾರತೀ ಶ್ರೀಗಳ ಕೊಡುಗೆ ಅನನ್ಯ: ಶೃಂಗೇರಿ ವಿಧುಶೇಖರ ಶ್ರೀ ಶ್ಲಾಘನೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಭಾರತೀಯ ಸನಾತನ ಧರ್ಮ, ಸಂಸ್ಕೃತಿ ಮತ್ತು ಯತಿ ಪರಂಪರೆಗೆ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿಯವರ ಕೊಡುಗೆ ಅನನ್ಯ ಎಂದು ಎಂದು ಶೃಂಗೇರಿಯ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ...

ಮಧ್ವ ನವಮಿ: ಜಗದ ಜೀವಿಗಳ ಜೀವನ ಪಾವನಗೊಳಿಸಿದ ಆಚಾರ್ಯ ಮಧ್ವರು

ಮಧ್ವ ನವಮಿ: ಜಗದ ಜೀವಿಗಳ ಜೀವನ ಪಾವನಗೊಳಿಸಿದ ಆಚಾರ್ಯ ಮಧ್ವರು

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಶಿವಮೊಗ್ಗ ರಾಮ್  | ಪ್ರಥಮೋ ಹನುಮನ್ನಾಮ ದ್ವಿತೀಯೋ ಭೀಮ ಏವಚ ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ಮೊದಲು ತ್ರೇತಾಯುಗದಲ್ಲಿ ಹನುಮಂತನಾಗಿ, ರಾಮಬಂಟನೆನಿಸಿ ನಂತರ ದ್ವಾಪರ ಯುಗದಲ್ಲಿ ಭೀಮಸೇನರಾಗಿ, ಕಲಿಯುಗದಿ `ಪೂರ್ಣಪ್ರಜ್ಞ' ರೆನಿಸಿ ವೇದವ್ಯಾಸರ ಸೇವೆ ...

ಅತ್ಯಂತ ಕಠಿಣ ತರದ ಯೋಗಾಸನಗಳಲ್ಲಿ ಅಪೂರ್ವ ಆರು ವಿಶ್ವದಾಖಲೆ ಬರೆದ ತನುಶ್ರೀ ಪಿತ್ರೋಡಿ

ಅತ್ಯಂತ ಕಠಿಣ ತರದ ಯೋಗಾಸನಗಳಲ್ಲಿ ಅಪೂರ್ವ ಆರು ವಿಶ್ವದಾಖಲೆ ಬರೆದ ತನುಶ್ರೀ ಪಿತ್ರೋಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭಾರತೀಯ ಧರ್ಮವನ್ನು 'ಸನಾತನ ಧರ್ಮ' ಎಂದು ಕರೆಯುತ್ತಾರೆ. ಸನಾತನ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದ ಎಂದರ್ಥ. ಸನಾತನ ಧರ್ಮದ ಅದ್ಭುತ ಜ್ಞಾನ ಭಂಡಾರದಲ್ಲಿ ಯೋಗಾಸನ ಸಹ ಒಂದು. ಯೋಗ ಎಂಬ ಶಬ್ದ ಸಂಸ್ಕೃತ ಭಾಷೆಯ ...

ದಶಾವತಾರ ಲೇಖನ ಸರಣಿ-2: ದಶಾವತಾರಗಳ ಹಿಂದಿನ ಅಂತರಾರ್ಥ-ಮತ್ಸ್ಯಾವತಾರ, ಕೂರ್ಮಾವತಾರ

ದಶಾವತಾರ ಲೇಖನ ಸರಣಿ-2: ದಶಾವತಾರಗಳ ಹಿಂದಿನ ಅಂತರಾರ್ಥ-ಮತ್ಸ್ಯಾವತಾರ, ಕೂರ್ಮಾವತಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದಶಾವತಾರಗಳೋ, ದ್ವಾದಶಾವತಾರಗಳೋ, ಶತಾವತಾರಗಳೋ ಅಥವಾ ಸಹಸ್ರ ವಿರಾಟ್ ರೂಪಗಳೊ ಎಂಬುದು ಮುಖ್ಯವಲ್ಲ. ಈ ಅವತಾರಗಳ ಮೂಲಕ ನಮ್ಮ ಜೀವನಕ್ಕೆ ದೊರಕುವ ದಿವ್ಯ ಸಂದೇಶವೇನು? ಅದನ್ನು ನಾವೆಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದುಕೊಳ್ಳುತ್ತೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಆದಿ ಪೌರುಷವೇ ...

ದಶಾವತಾರ ಲೇಖನ ಸರಣಿ-1: ದಶವತಾರದೊಳಗಿನ ದ್ಯೋತಕವೇನು?

ದಶಾವತಾರ ಲೇಖನ ಸರಣಿ-1: ದಶವತಾರದೊಳಗಿನ ದ್ಯೋತಕವೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹತ್ತು ಎಂಬುದು ಪೂರ್ಣದ್ಯೋತಕವಾಗಿದೆ. ಪೂರ್ಣಜ್ಞಾನ, ಪೂರ್ಣೈಶ್ವರ್ಯ, ಪೂರ್ಣಾನಂದ, ಪೂರ್ಣತೇಜ, ಪೂರ್ಣಶಕ್ತಿ, ಪೂರ್ಣಪ್ರಭ ಎಲ್ಲವೂ ಪರಮಾತ್ಮನಲ್ಲಿ ಮಾತ್ರ ಕಾಣಬಹುದು. ಸನಾತನನು ಅನಾದಿ ವೇದವೇದ್ಯನೆಂಬುದು ಭಾಗವತದ ವಚನವಾಗಿದೆ, ಸದಾ ವಂದ್ಯನಾಗಿರುವವನು, ವೇದಪ್ರತಿಪಾದ್ಯನು ಭಗವಂತ. ಅವನು ಪರಿಪೂರ್ಣ ಸರ್ವತ್ರ ವ್ಯಾಪ್ತನಿದ್ದಾನೆ. ...

ಜ್ಯೋತಿ ಪ್ರಜ್ವಲಿಸಿ ಲೋಕದ ಹಿತಕ್ಕೆ ಪ್ರಾರ್ಥಿಸಿದ ಹೃದಯವಂತ ನಟ ಜಗ್ಗೇಶ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ, ದೀಪ ಪ್ರಜ್ವಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸ್ಪಂದಿಸಿರುವ ನವರಸ ನಾಯಕ ...

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಯಾವುದಯ್ಯಾ ನೈಜ ಧರ್ಮ? ಅವರವರ ವೈಯಕ್ತಿಕ ಹಿತಾಸಕ್ತಿಯೋ? ದೇಶದ ಹಿತಾಸಕ್ತಿಯೋ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮನುಷ್ಯರಲ್ಲಿ ಕೆಲವರಿಗೆ ಒಂದು ದುರ್ಗುಣ ಇದೆ. ನಾನು ನನ್ನ ಧರ್ಮ ಪಾಲನೆ ಮಾಡುತ್ತಿದ್ದೇನೆ. ಅದನ್ನು ಉಳಿಸಲು ಎಷ್ಟೇ ಮೌಲ್ಯಕೊಡಲು ತಯಾರಿದ್ದೇನೆ. ಏನು ಬೇಕಾದರೂ ಮಾಡುತ್ತೇನೆ ಎಂಬ ಅಹಂ. ಇದು ಈಗಲ್ಲ. ಬಹಳ ಪೂರ್ವದಲ್ಲಿ ರಾಮಾಯಣ, ಮಹಾಭಾರತದಲ್ಲೂ ...

Page 1 of 2 1 2
  • Trending
  • Latest
error: Content is protected by Kalpa News!!