ಅಮ್ಫಾನ್ ಚಂಡಮಾರುತ ಹಿನ್ನೆಲೆ: ರಾಜ್ಯಾಧ್ಯಕ್ಷರೊಂದಿಗೆ ಜೆ.ಪಿ. ನಡ್ಡಾ ವೀಡಿಯೋ ಸಂವಾದ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಅಮ್ಫಾನ್ ಚಂಡಮಾರುತದಿಂದ ಎದುರಾಗಬಹುದಾದ ಅಪಾಯದ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ...
Read more