Tuesday, January 27, 2026
">
ADVERTISEMENT

Tag: ಆನೆ

ಶಿವಮೊಗ್ಗ | ಸಕ್ರೆಬೈಲ್ ಕಾಡಾನೆ ಪ್ರತ್ಯಕ್ಷ | ಬೆಳೆ ನಾಶ | ಸ್ಥಳೀಯರಲ್ಲಿ ಆತಂಕ

ಶಿವಮೊಗ್ಗ | ಸಕ್ರೆಬೈಲ್ ಕಾಡಾನೆ ಪ್ರತ್ಯಕ್ಷ | ಬೆಳೆ ನಾಶ | ಸ್ಥಳೀಯರಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಸುತ್ತ ಮುತ್ತ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲದೆ ಸಕ್ರೆಬೈಲ್ ಸುತ್ತಾಮುತ್ತಾ ಈ ಒಂಟಿ ಸಲಗ ದಾಂಧಲೆ ನಡೆಸುತ್ತಿದ್ದು, ರೈತರು ಬೆಳೆದ ...

ದೇವಾಲಯದ ಉತ್ಸವ ವೇಳೆ ಜನರ ಮೇಲೆ ಆನೆ ದಾಳಿ | ವ್ಯಕ್ತಿಯನ್ನು ಎತ್ತಿ ಬಿಸಾಕಿದ ಗಜರಾಜ

ದೇವಾಲಯದ ಉತ್ಸವ ವೇಳೆ ಜನರ ಮೇಲೆ ಆನೆ ದಾಳಿ | ವ್ಯಕ್ತಿಯನ್ನು ಎತ್ತಿ ಬಿಸಾಕಿದ ಗಜರಾಜ

ಕಲ್ಪ ಮೀಡಿಯಾ ಹೌಸ್  |  ಮಲಪ್ಪುರಂ  | ದೇವಾಲಯದ ಉತ್ಸವದ ವೇಳೆ ನಿಯಂತ್ರಣ ಕಳೆದುಕೊಂಡ ಆನೆಯೊಂದು #Elephant ಏಕಾಏಕಿ ಜನರ ಗುಂಪಿನ ಮೇಲೆ ದಾಳಿ ನಡೆಸಿ, ವ್ಯಕ್ತಿಯೊಬ್ಬನನ್ನು ಎತ್ತಿ ಬಿಸಾಡಿರುವ ಘಟನೆ ಕೇರಳದ #Kerala ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ನಡೆದಿದೆ. ಪಾಕ್ಕಾತು ಶ್ರೀ ...

ಅಚ್ಚರಿ! ಪೊಲೀಸ್ ಅಧಿಕಾರಿ ಮಾತು ಕೇಳಿ ತಾಳ್ಮೆಯಿಂದ ರಸ್ತೆ ದಾಟಿದ ಆನೆ

ಅಚ್ಚರಿ! ಪೊಲೀಸ್ ಅಧಿಕಾರಿ ಮಾತು ಕೇಳಿ ತಾಳ್ಮೆಯಿಂದ ರಸ್ತೆ ದಾಟಿದ ಆನೆ

ಕಲ್ಪ ಮೀಡಿಯಾ ಹೌಸ್  |  ಅತಿರಪ್ಪಳ್ಳಿ(ಕೇರಳ)  | ಪೊಲೀಸ್ ಅಧಿಕಾರಿಯ ಮಾತು ಕೇಳಿದ ರಸ್ತೆ ಬದಿಯಲ್ಲಿ ನಿಂತಿದ್ದ ಆನೆಯೊಂದು #Elephant ತಾಳ್ಮೆಯಿಂದ ರಸ್ತೆ ದಾಟುವ ಮೂಲಕ ಅಚ್ಚರ ಉಂಟು ಮಾಡಿರುವ ಘಟನೆ ಕೇರಳದ ಅತಿರಪ್ಪಳ್ಳಿ ಎಂಬಲ್ಲಿ ನಡೆದಿದೆ. ಈ ಕುರಿತಂತೆ ವೀಡಿಯೋವೊಂದು ...

ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ

ವನ್ಯಜೀವಿ ಕೊಲ್ಲಲು ಅನುಮತಿ ಕೇಳಿದ ಹರೀಶ್ ಪೂಂಜಾ | ಈ ಹೇಳಿಕೆ ದುರಾದೃಷ್ಟಕರ: ಈಶ್ವರ ಖಂಡ್ರೆ

ಕಲ್ಪ ಮೀಡಿಯಾ ಹೌಸ್  |  ಬೆಳಗಾವಿ | ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು #Elephant ಕೊಲ್ಲಲು ಅನುಮತಿ ನೀಡಿ ಎಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ #MLA HarishPoonja ಅವರಿಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ದುರದೃಷ್ಟಕರ ಎಂದು ...

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಕಲ್ಪ ಮೀಡಿಯಾ ಹೌಸ್  |  ಹಾಸನ  | ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಸ್ವರ್ಗ ಸೇರಿದ ಮೈಸೂರು ದಸರಾ #Dasara ಅಂಬಾರಿ ಹೊತ್ತ ಅರ್ಜುನ(ಆನೆ)ಯ #Arjuna ಸಮಾಧಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ #Yaduveer_Krishnadatta_Chamaraja_Wadiyar ಅವರು ಪೂಜೆ ಸಲ್ಲಿಸಿದರು. ಹಾಸನ ...

ವೀಡಿಯೋ ನೋಡಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಆಯನೂರಿನಲ್ಲಿ 2 ಕಾಡಾನೆ ಸಾವು

ವೀಡಿಯೋ ನೋಡಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಆಯನೂರಿನಲ್ಲಿ 2 ಕಾಡಾನೆ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹಂದಿ ಹಾಗೂ ದನಕರುಗಳಿಂದ ಬೆಳೆ ಉಳಿಸಿಕೊಳ್ಳಲು ಹೊಲಕ್ಕೆ ಹಾಕಿದ್ದ ವಿದ್ಯುತ್ ಎರಡು ಕಾಡಾನೆಗಳನ್ನು ಬಲಿ ಪಡೆದಿದೆ. ಸಮೀಪದ ಆಯನೂರಿನ ಚೆನ್ನಹಳ್ಳಿಯ ಬಳಿ ವಿದ್ಯುತ್ ತಗುಲಿ ಎರಡು ಕಾಡು ಆನೆಗಳು ಸಾವನ್ನಪ್ಪಿರುವ ಘಟನೆ ಇಂದು ...

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಸಚಿವ ಸೋಮಶೇಖರ್

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ಕೋರಿದ ಸಚಿವ ಸೋಮಶೇಖರ್

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಅರಮನೆ ...

ಕುವೆಂಪು ವಿವಿಯಲ್ಲಿ ಆನೆಗಳು ಪ್ರತ್ಯಕ್ಷ: ವಿದ್ಯಾರ್ಥಿಗಳಲ್ಲಿ ಆತಂಕ, ಅರಣ್ಯ ಇಲಾಖೆಯಿಂದ ಹಿಮ್ಮೆಟ್ಟಿಸುವ ಕಾರ್ಯ

ಕುವೆಂಪು ವಿವಿಯಲ್ಲಿ ಆನೆಗಳು ಪ್ರತ್ಯಕ್ಷ: ವಿದ್ಯಾರ್ಥಿಗಳಲ್ಲಿ ಆತಂಕ, ಅರಣ್ಯ ಇಲಾಖೆಯಿಂದ ಹಿಮ್ಮೆಟ್ಟಿಸುವ ಕಾರ್ಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದ ಆತಂಕಕ್ಕೆ ಕಾರಣವಾಗಿದೆ. ಸಂಜೆ ಆರು ಗಂಟೆ ವೇಳೆಗೆ ಸಿಬ್ಬಂದಿ ಕ್ವಾರ್ಟರ್ಸ್ ಬಳಿ ಕಾಣಿಸಿಕೊಂಡ ಆನೆಗಳು ಸಂಜೆ ...

ಮತ್ತೆ ಸೂತಕದ ಛಾಯೆ: ಸಕ್ರೆಬೈಲಿನ ಆಕರ್ಷಕ ಆನೆ ‘ರಂಗ’ ಸಾವು

ಮತ್ತೆ ಸೂತಕದ ಛಾಯೆ: ಸಕ್ರೆಬೈಲಿನ ಆಕರ್ಷಕ ಆನೆ ‘ರಂಗ’ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಕ್ರೆಬೈಲಿನಲ್ಲಿ ಆನೆಯೊಂದು ಸಾವಿಗೀಡಾದ ಒಂದು ವಾರದ ಅವಧಿಯಲ್ಲೇ ಇಂದು ಮತ್ತೊಂದು ಆಕರ್ಷಕ ಆನೆ ‘ರಂಗ’ ಸಾವನ್ನಪ್ಪಿದೆ. ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ. ...

ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕದ ಛಾಯೆ: 35 ವರ್ಷದ ಆನೆ ಮೃತ

ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕದ ಛಾಯೆ: 35 ವರ್ಷದ ಆನೆ ಮೃತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಕ್ರೆಬೈಲು: ಇಲ್ಲಿನ ಆನೆ ಬಿಡಾರದಲ್ಲಿದ್ದ 35 ವರ್ಷದ ಏಕದಂತ ಎಂಬ ಆನೆ ಇಂದು ಮೃತಪಟ್ಟಿದ್ದು, ಸಕ್ರೆಬೈಲಿನಲ್ಲಿ ಸೂತಕ ಛಾಯೆ ಆವರಿಸಿದೆ. ಕಳೆದ 2 ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಸೆರೆ ಹಿಡಿದಿದ್ದ ಏಕದಂತ ಎಂಬ ಆನೆಯನ್ನು ಸಕ್ರೆಬೈಲಿನ ...

Page 1 of 2 1 2
  • Trending
  • Latest
error: Content is protected by Kalpa News!!