ನಿಮ್ಮ ಮೊಗದ ಭಾವವೇ ದುಃಖ ಹೇಳುತ್ತಿತ್ತು, ನಿಮ್ಮೊಂದಿಗೆ ದೇಶವಿದೆ, ಹೆದರಬೇಡಿ: ವಿಜ್ಞಾನಿಗಳಿಗೆ ಮೋದಿ ಆತ್ಮಸ್ಥೈರ್ಯ
ಬೆಂಗಳೂರು: ನಿಮ್ಮ ಮೊಗದಲ್ಲಿದ್ದ ಭವನೆಯೇ ನಿಮ್ಮ ಮನದಲ್ಲಿನ ದುಃಖವನ್ನು ವ್ಯಕ್ತಪಡಿಸುತ್ತಿತ್ತು. ಆದರೆ, ಈ ಹಿನ್ನಡೆಗಾಗಿ ನೀವು ಧೈರ್ಯಗೆಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ, ಇಡಿಯ ದೇಶವೇ ಇದೆ ಎಂದು ...
Read more