ಮೊಳಕಾಲ್ಮೂರು ಪೊಲೀಸರ ಭರ್ಜರಿ ಬೇಟೆ | ಅಂತಾರಾಜ್ಯ ಶೇಂಗಾ ಕಳ್ಳರ ಬಂಧನ | ಲಕ್ಷಾಂತರ ಹಣ ವಶ
ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ | ಮೊಳಕಾಲ್ಮೂರು ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ಶೇಂಗಾ ಕಳ್ಳರನ್ನು ಬಂಧಿಸಿದ್ದು, ಲಕ್ಷಾಂತರ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ...
Read more