Thursday, August 13, 2026
Advertisement
ADVERTISEMENT

Tag: ತರೀಕೆರೆ

Mysore - Shivamogga - Talguppa Train Indian Railway

ಯಶವಂತಪುರ-ತಾಳಗುಪ್ಪ ವೀಕ್ಲಿ ಎಕ್ಸ್’ಪ್ರೆಸ್ ಇನ್ಮುಂದೆ ಪರಮ್ನೆಂಟ್ | ರೈಲು ಸಂಖ್ಯೆ ಬದಲು

ಕಲ್ಪ ಮೀಡಿಯಾ ಹೌಸ್  |  ಯಶವಂತಪುರ/ಶಿವಮೊಗ್ಗ  | ಈವರೆಗೂ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದ ಯಶವಂತಪುರ-ತಾಳಗುಪ್ಪ ಸಾಪ್ತಾಹಿಕ ಎಕ್ಸ್'ಪ್ರೆಸ್ ರೈಲು ಇನ್ಮುಂದೆ ಶಾಶ್ವತ ಸೇವೆಯಾಗಿ ಸಂಚರಿಸಲಿದೆ. ಈ ಕುರಿತಂತೆ ನೈಋತ್ಯ ರೈಲ್ವೆ #SWR ಮಾಹಿತಿ ನೀಡಿದ್ದು, 06587/06588 ಸಂಖ್ಯೆಯ ಯಶವಂತಪುರ-ತಾಳಗುಪ್ಪ-ಯಶವಂತಪುರ ಸಾಪ್ತಾಹಿಕ ಎಕ್ಸ್'ಪ್ರೆಸ್ ವಿಶೇಷ ...

ತಾಳಗುಪ್ಪ – ಮೈಸೂರು ರೈಲಿನಲ್ಲಿ ಬೆಂಕಿ | ತಪ್ಪಿದ ಭಾರೀ ಅನಾಹುತ | ಘಟನೆ ಹೇಗಾಯ್ತು?

ತಾಳಗುಪ್ಪ – ಮೈಸೂರು ರೈಲಿನಲ್ಲಿ ಬೆಂಕಿ | ತಪ್ಪಿದ ಭಾರೀ ಅನಾಹುತ | ಘಟನೆ ಹೇಗಾಯ್ತು?

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ಚಲಿಸುತ್ತಿದ್ದ ಮೈಸೂರು - ತಾಳಗುಪ್ಪ ರೈಲಿನ #Mysore-Talaguppa Train ಚಕ್ರದ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಕ್ರಾಸ್ ಬಳಿ ಘಟನೆ ನಡೆದಿದ್ದು, ...

ಹೆಚ್ಚುತ್ತಿರುವ ಹತ್ಯೆ, ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ: ಸಿ.ಟಿ. ರವಿ

ಹೆಚ್ಚುತ್ತಿರುವ ಹತ್ಯೆ, ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ: ಸಿ.ಟಿ. ರವಿ

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವುದು ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ #C T Ravi ಆಪಾದಿಸಿದರು. ಇಲ್ಲಿನ ಬಿಜೆಪಿ ...

ತರೀಕೆರೆ | ತಪ್ಪಿದ ಭಾರೀ ಅನಾಹುತ | ಹೊತ್ತಿ ಉರಿದ ಐರಾವತ ಬಸ್ | ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಸೇಫ್

ತರೀಕೆರೆ | ತಪ್ಪಿದ ಭಾರೀ ಅನಾಹುತ | ಹೊತ್ತಿ ಉರಿದ ಐರಾವತ ಬಸ್ | ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಸೇಫ್

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ಚಲಿಸುತ್ತಿದ್ದ ಕೆಎಸ್'ಆರ್'ಟಿಸಿಯ ಐರಾವತ ಬಸ್'ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ. ತರೀಕೆರೆ ತಾಲೂಕು ಅಜ್ಜಂಪುರ ಕ್ರಾಸ್ ಬಳಿ ರಾತ್ರಿ 1.30ರ ಹೊತ್ತಿಗೆ ಘಟನೆ ಸಂಭವಿಸಿದೆ. ...

Faridabad Teacher Murder Stabbed School Revenge Attack

ತರೀಕೆರೆ | ಕೈಹಿಡಿದ ಪತ್ನಿಯನ್ನೇ ಕೊಚ್ಚಿ ಕೊಂದು ಪರಾರಿಯಾದ ಪತಿ

ಕಲ್ಪ ಮೀಡಿಯಾ ಹೌಸ್  |  ತರೀಕೆರೆ  | ತಾನು ಕೈ ಹಿಡಿದ ಪತ್ನಿಯನ್ನೇ ಭೀಕರವಾಗಿ ಕೊಚ್ಚಿ ಕೊಂದ ಪತಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು #Chikkamagaluru ಜಿಲ್ಲೆಯ ತರೀಕೆರೆಯ ಕರಕುಚ್ಚಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮೇಘನಾ(20) ಹಾಗೂ ಪಾಪಿ ಪತಿಯನ್ನು ಚರಣ್ ಎಂದು ...

ಎಸ್’ಪಿ ಮಿಥುನ್ ಕುಮಾರ್ ಮಿಂಚಿನ ಸಂಚಾರ: ತಡರಾತ್ರಿ ಚೆಕ್ ಪೋಸ್ಟ್’ಗಳಲ್ಲಿ ಪರಿಶೀಲನೆ

ಚಿಕ್ಕಮಗಳೂರು | ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಸೀಜ್

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ರೂ. ಮೌಲ್ಯದ ಚಿನ್ನ, ವಜ್ರ ಹಾಗೂ ಬೆಳ್ಳಿಯನ್ನು ತರೀಕೆರೆ #Tarikere ಬಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಚೆಕ್ ಪೋಸ್ಟ್'ನಲ್ಲಿ #CheckPost ತಪಾಸಣೆ ...

ತರೀಕೆರೆ | ಪಟಾಕಿ ಸಿಡಿದು ಮೇಲಕ್ಕೆ ಹಾರಿ ಬಿದ್ದು ಯುವಕ ಸಾವು

ತರೀಕೆರೆ | ಪಟಾಕಿ ಸಿಡಿದು ಮೇಲಕ್ಕೆ ಹಾರಿ ಬಿದ್ದು ಯುವಕ ಸಾವು

ಕಲ್ಪ ಮೀಡಿಯಾ ಹೌಸ್   | ತರೀಕೆರೆ | ಪಟಾಕಿ ಸಿಡಿತಕ್ಕೆ ನೆಲದಿಂದ 5 ಆಡಿ ಹಾರಿ ಬಿದ್ದ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ. ತಾಲೂಕಿನ ಸುಣ್ಣದಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಪ್ರದೀಪ್(30 ಎಂದು ಗುರುತಿಸಲಾಗಿದೆ. ...

ಸರ್ಕಾರಿ ಬಸ್ – ಕಾರಿನ ನಡುವೆ ಮುಖಾಮುಖಿ ಡಿಕ್ಕಿ: 9 ಜನರಿಗೆ ಗಂಭೀರ ಗಾಯ

ಸರ್ಕಾರಿ ಬಸ್ – ಕಾರಿನ ನಡುವೆ ಮುಖಾಮುಖಿ ಡಿಕ್ಕಿ: 9 ಜನರಿಗೆ ಗಂಭೀರ ಗಾಯ

ಕಲ್ಪ ಮೀಡಿಯಾ ಹೌಸ್   |  ತರೀಕೆರೆ  | ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಬೆಲೇನಹಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ. ಶಿವಮೊಗ್ಗದಿಂದ ತರೀಕೆರೆ ಕಡೆಗೆ ಚಲಿಸುತ್ತಿದ್ದ ...

ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್: ಬಾಲಕಿ ದುರ್ಮರಣ

ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್: ಬಾಲಕಿ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಚಿಕ್ಕಮಗಳೂರು  | ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿಗಳ #Student ಮೇಲೆ ಖಾಸಗಿ ಬಸ್'ವೊಂದು #Bus ಹರಿದಿದ್ದು, ಪರಿಣಾಮವಾಗಿ ಓರ್ವ ಬಾಲಕಿ ದುರ್ಮರಣವನ್ನಪ್ಪಿದ್ದಾಳೆ. ಜಿಲ್ಲೆಯ ತರೀಕೆರೆ #Tarikere ತಾಲೂಕಿನ ಕಾವಲ್ ದುಗ್ಲಾಪುರ ಗೇಟ್'ನಲ್ಲಿ ಘಟನೆ ...

ರಸ್ತೆಬದಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ವೈದ್ಯ

ರಸ್ತೆಬದಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ವೈದ್ಯ

ಕಲ್ಪ ಮೀಡಿಯಾ ಹೌಸ್   | ತರೀಕೆರೆ | ರಸ್ತೆ ಬದಿಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಸಮಯ ಪ್ರಜ್ಞೆ ಮೆರೆದ ವೈದ್ಯರೊಬ್ಬರು ಹೆರಿಗೆ ಮಾಡಿಸಿದ ಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಅಜ್ಜಂಪುರದ ಗಡಿರಂಗಾಪುರ ಮೂಲದ ಯಶೋಧಾ ಎಂಬ ಮಹಿಳೆಗೆ 9 ತಿಂಗಳು ...

Page 1 of 2 1 2
  • Trending
  • Latest
error: Content is protected by Kalpa News!!