ಜೆಡಿಎಸ್ ತೆಕ್ಕೆಗೆ ತಾಪಂ: ಲಕ್ಷ್ಮೀದೇವಿ ಅಧ್ಯಕ್ಷೆ, ನೇತ್ರಾಬಾಯಿ ಉಪಾಧ್ಯಕ್ಷೆ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಪಂ ಅಧ್ಯಕ್ಷರಾಗಿ ಅಂತರಗಂಗೆ ಗ್ರಾಮದ ಲಕ್ಷ್ಮೀ ದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ನೇತ್ರಾಬಾಯಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು. ತಾಪಂ ಸಭಾಂಗಣದಲ್ಲಿ ...
Read more





