Tag: ದೀಪಾವಳಿ

ನಮ್ಮ ಜೀವನವಿಡೀ ಉಪಕಾರ ಮಾಡುವ ಬೆಳಕಿಗೆ ಕೃತಜ್ಞತೆ ಹೇಳದಿದ್ದರೆ ಹೇಗೆ? ಆದರೆ ಹೇಳುವುದು ಹೇಗೆ?

ಬೆಳಕು ಅರಳುವುದೇ ಮೌನದಲ್ಲಿ, ಬೆಳಕು ನಿಶ್ಯಬ್ಧ, ಬೆಳಕು ಮಾತನಾಡುವುದಿಲ್ಲ ತಾನು ಮೌನವಾಗಿದ್ದುಕೊಂಡೇ ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲರನ್ನೂ ಮಾತಾಡುವಂತೆ ಪ್ರೇರೆಪಿಸುವುದೇ ಬೆಳಕಿನ ಆದಿಶಕ್ತಿ! ಅದಕ್ಕೆ ಅಲ್ಲವೆ ಅಬ್ಬರದಲ್ಲಿ ...

Read more

ದೀಪಾವಳಿ ಲಕ್ಷ್ಮೀ ಪೂಜೆ ಹಿನ್ನೆಲೆ ಮುಂಜಾಗ್ರತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿರುವ ಸೂಚನೆಯಲ್ಲೇನಿದೆ ಗೊತ್ತಾ?

ಶಿವಮೊಗ್ಗ: ದೀಪಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಆಚರಿಸುವಂತೆ ಜಿಲ್ಲೆಯಲ್ಲೂ ಸಹ ಅದ್ದೂರಿ ಆಚರಣೆಗೆ ಜನರು ಸಿದ್ದತೆ ನಡೆಸಿದ್ದಾರೆ. ನಾಳೆ ಹಾಗೂ ನಾಡಿದ್ದು, ದೀಪಾವಳಿ ಮಹಾಲಕ್ಷ್ಮೀ ಪೂಜೆಯನ್ನು ವೈಭವದಿಂದ ...

Read more

34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆಯಲ್ಲಿ ನಾಳೆ ಸಾಮೂಹಿಕ ಗೋಪೂಜೆ

ವಿಶ್ವಜನನಿ ಗೋಮಾತೆಯ ವಿರಾಟ್ ಸ್ವರೂಪದ ದರ್ಶನಮಾಡಿಸುವ 'ಮಹಾನಂದಿ ಗೋಲೋಕ' ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿದ್ದು, ದೀಪಾವಳಿ ಪ್ರಯುಕ್ತ ವಿಶೇಷ ಸಾಮೂಹಿಕ ಗೋಪೂಜಾ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9.00 ರಿಂದ ಮಹಾನಂದಿ ...

Read more

ಬಲಿಚಕ್ರವರ್ತಿಯ ಆದರ್ಶ, ನಿಷ್ಠೆ ಸರ್ವಮಾನ್ಯ

99 ವಿಶ್ವಜಿತ್ ಯಾಗ. ಬಲಿಚಕ್ರವರ್ತಿಯು ಸ್ವರ್ಗ ಸಿಂಹಾಸನ(ದೇವೇಂದ್ರ ಪದವಿ) ಪಡೆಯುವ ಉದ್ದೇಶದಿಂದ ಶುರುಮಾಡಿದ ಯಾಗವದು. ರಾಜಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ 98 ಯಾಗ ಪೂರ್ತಿಯಾಗಿ 99 ಯಾಗ ಪ್ರಾರಂಭವಾಗಿದೆ. ...

Read more

ಮನೆ ಬೆಳಗುವ ಹಬ್ಬದಲ್ಲಿ ಮನಸ್ಸಿಗೆ ಖುಷಿ ಹಂಚೋಣ

ಸೂರ್ಯನೂ ಕೂಡ ಅಂಗಿಬಿಚ್ಚಿ ಕುಳಿತಿರುವನೇನೋ ಅನಿಸುವಂತ ಉರಿಬಿಸಿಲು, ಆ ಬಿಸಿಲಿಗೆ ಒಣಮೀನಿನಂತೆ(Dry fish) ಒಣಗಿ ಹೋಗಿರುವ ಮಕ್ಕಳು, ಎಲ್ಲರ ಕೈಯಲ್ಲೂ ಒಂದೊಂದು ಅಗರಬತ್ತಿ ಮತ್ತು ಪಟಾಕಿ ಪ್ಯಾಕೆಟ್ ...

Read more

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

ಗೋವತ್ಸ ದ್ವಾದಶಿ ತಿಥಿ: ಆಶ್ವಯುಜ ಕೃಷ್ಣ ದ್ವಾದಶಿ ಇತಿಹಾಸ: ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ `ನಂದಾ' ಎನ್ನುವ ಹೆಸರಿನ ಕಾಮಧೇನುವಿಗೆ ...

Read more

ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ

ಹದಿನಾರು ಸಾವಿರ ಮುಗ್ದ ಯುವರಾಜ ಕುಮಾರಿಯರನ್ನು ನರಕಾಸುರ ಬಂಧಿಸಿ, ತನ್ನ ಸಹಚರರ ಸುಖ ಭೋಗಕ್ಕೆ ಬಳಸಿ, ಸಜ್ಜನರ, ಋಷಿಮುನಿಗಳ ಹಿಂಸೆಗಿಳಿದ. ಇದು ಆಗಿನ ಕಥೆ. ಈಗಲೂ ನಡೆಯುತ್ತಿರುವುದು ...

Read more

ಪಟಾಕಿ ಸಿಡಿಸಲು ಸಮಯ ನಿಗದಿ ಚೆಂಡನ್ನು ರಾಜ್ಯಗಳ ಅಂಗಳಕ್ಕೆ ಎಸೆದ ಸುಪ್ರೀಂ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ತಾನೇ ಹೊರಡಿಸಿದ್ದ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಪಟಾಕಿ ಸಿಡಿಸುವ ...

Read more
Page 5 of 5 1 4 5

Recent News

error: Content is protected by Kalpa News!!