Monday, January 26, 2026
">
ADVERTISEMENT

Tag: ಬಿಜೆಪಿ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಮುಖಂಡರಂತೆ ಬಿಜೆಪಿ ಕಾರ್ಯಕರ್ತರೂ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿ: ಅವಿನಾಶ್ ಕರೆ

ಶಿವಮೊಗ್ಗ: ನಮ್ಮನ್ನು ಮುನ್ನಡೆಸುತ್ತಿರುವ ಮುಖಂಡರಂತೆಯೇ ಪ್ರತಿ ಕಾರ್ಯಕರ್ತರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಅವಿನಾಶ್ ಕರೆ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಸಂಘಟನೆಗಳ ಬಗ್ಗೆ ಕೈಗೊಳ್ಳಬೇಕಾದ ವಿಚಾರಗಳ ಕುರಿತಾಗಿ ...

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

2014ರಲ್ಲಿ ಬಿಜೆಪಿ ನೀಡಿದ್ದ 549ರಲ್ಲಿ ಭರವಸೆಗಳಲ್ಲಿ ಈಡೇರಿಸಿದ್ದು ಎಷ್ಟು ಗೊತ್ತಾ? ಇಲ್ಲಿದೆ ವರದಿ

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದೇಶದಲ್ಲೆಡೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕೂಗೂ ಸಹ ಬಲವಾಗಿ ಕೇಳಿಬರುತ್ತಿದ್ದು, ಇವರಿಂದಲೇ ಅಭಿವೃದ್ಧಿ ಎಂದು ಬಿಜೆಪಿ ಹೇಳುತ್ತಿದೆ. ಇದರ ಬೆನ್ನಲ್ಲೇ 2014ರ ಚುನಾವಣೆಯ ವೇಳೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ 549 ...

ರಾತ್ರೋರಾತ್ರಿ ಗೋವಾದಲ್ಲಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿಗೆ ಸೇರ್ಪಡೆ

ರಾತ್ರೋರಾತ್ರಿ ಗೋವಾದಲ್ಲಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿಗೆ ಸೇರ್ಪಡೆ

ಪಣಜಿ: ಗೋವಾದಲ್ಲಿ ರಾತ್ರೋರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಎಂಜಿಪಿಗೆ ಸೇರಿದ ಇಬ್ಬರ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಮನೋಹರ್ ಪರಿಕ್ಕರ್ ಅಸ್ತಂಗತರಾದ ನಂತರ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಇದೊಂದು ಪ್ರಮುಖ ಭಾಗವಾಗಿದೆ. Michael Lobo, Goa Dy Speaker&BJP MLA ...

ವಿಶ್ಲೇಷಣೆ: ಎಲ್ಲ ಪಕ್ಷಗಳ ಮುಖಂಡರೇ, ಮತ್ತೊಮ್ಮೆ ಯೋಚಿಸಿ

ವಿಶ್ಲೇಷಣೆ: ಎಲ್ಲ ಪಕ್ಷಗಳ ಮುಖಂಡರೇ, ಮತ್ತೊಮ್ಮೆ ಯೋಚಿಸಿ

ಈಗ ಚುನಾವಣಾ ಕಾವಿನ ಬಿಸಿ, ಹಲವು ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಅಷ್ಟೇಕೆ ಮಾಧ್ಯಮದವರಿಗೂ ಶಾಖ ತಾಗುವಂತೆ ಮಾಡಿದೆ. ಇದು ನಿಜ. ಆದರೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಟಿಕೇಟ್ ನೀಡುವ ಪ್ರಕ್ರಿಯೆಯು ಆಯಾ ಪಕ್ಷಗಳಲ್ಲಿ ಅನೇಕರಿಗೆ ಅತೃಪ್ತಿ, ಅಸಮಾಧಾನ ಹೊಗೆಯಾಡುವಂತೆ ...

ಬೆಂಗಳೂರು ದಕ್ಷಿಣದಿಂದ ಬಿಜೆಪಿ ಯೂತ್ ಐಕಾನ್ ತೇಜಸ್ವಿ ಸೂರ್ಯ ಕಣಕ್ಕೆ

ಬೆಂಗಳೂರು ದಕ್ಷಿಣದಿಂದ ಬಿಜೆಪಿ ಯೂತ್ ಐಕಾನ್ ತೇಜಸ್ವಿ ಸೂರ್ಯ ಕಣಕ್ಕೆ

ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಯುವ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೇಟ್ ಘೋಷಣೆ ಮಾಡಿರುವ ಬಿಜೆಪಿ, ಗ್ರಾಮಾಂತರದಿಂದ ಅಶ್ವತ್ಥ ನಾರಾಯಣ ಅವರನ್ನು ಕಣಕ್ಕಿಳಿಸಿದೆ. ಕೆಲವು ತಿಂಗಳ ಹಿಂದೆ ನಿಧನರಾದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ...

ಚುನಾವಣೆಯಲ್ಲಿ ವೀರ ಯೋಧರಂತೆ ಹೋರಾಡಿ: ಕೆ.ಎಸ್. ಈಶ್ವರಪ್ಪ ಕರೆ

ಚುನಾವಣೆಯಲ್ಲಿ ವೀರ ಯೋಧರಂತೆ ಹೋರಾಡಿ: ಕೆ.ಎಸ್. ಈಶ್ವರಪ್ಪ ಕರೆ

ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ವೀರ ಯೋಧರಂತೆ ಹೋರಾಡ ಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು. ಶಿವಮೊಗ್ಗ ನಗರದಲ್ಲಿ ಬಿಜೆಪಿಯ ಬೂತ್ ಮಟ್ಟದ ಮತ್ತು ಪೇಜ್ ಪ್ರಮುಖರ ಬೃಹತ್ ಕಾರ್ಯಕರ್ತರ ಸಭೆ ನಡೆಯಿತು. ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ...

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ-ನಮ್ಮ ನಡೆ ಅಭಿವೃದ್ಧಿ ಕಡೆ: ರಾಘವೇಂದ್ರ ಭರ್ಜರಿ ಪ್ರಚಾರ

ಸಾಗರ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ಸಾಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ನಮ್ಮ ನಡೆ ಅಭಿವೃದ್ದಿ ಕಡೆ ಎಂಬ ಉವಾಚ ಹೊರಡಿಸಿದ್ದಾರೆ. ಇಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಸಾಗರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ...

ಬಿಎಸ್’ವೈ ಡೈರಿ ಸ್ಫೋಟ-ಹೈಕಮಾಂಡ್’ಗೆ 1800 ಕಪ್ಪ ಕಾಣಿಕೆ: ಕಾಂಗ್ರೆಸ್ ಆರೋಪ

ಬಿಜೆಪಿಗಾಗಿ ತೋಡಿದ ಡೈರಿ ಗುಂಡಿಯಲ್ಲಿ ತಾನೇ ಬೀಳುತ್ತಿದೆ ಕಾಂಗ್ರೆಸ್?

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪರ ವಿರೋಧ ವಾಗ್ದಾಳಿಗಳು ತಾರಕಕ್ಕೆ ಏರಿರುವಂತೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾನು ತೋಡಿದ್ದ ಹಳ್ಳಕ್ಕೆ ಈಗ ಕಾಂಗ್ರೆಸ್ ತಾನೇ ಬೀಳುವಂತೆ ಕಾಣುತ್ತಿದೆ. ಹೌದು... ಯಡಿಯೂರಪ್ಪ ಅವರ ಎರಡು ವರ್ಷಗಳ ಹಳೆಯ ಪ್ರಕರಣ ಆಪ್ತ ಡೈರಿಯನ್ನು ...

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಶಿವಮೊಗ್ಗ ಲೋಕಸಭಾ ಕ್ಷೇತ್ರ ಅತ್ಯಂತ ಆಯಕಟ್ಟಿನ ರಾಜಕಾರಣ ಹೊರಳಾಡುತ್ತಿರುವ ಅಂಗಳ. ಇಲ್ಲಿ ಬಂಗಾರಪ್ಪ, ಯಡ್ಯೂರಪ್ಪ ಅವರ ಪ್ರಭಾವವಿದೆ. ಅಲ್ಲದೇ ಬಹಳಸಲ ಕಾಂಗ್ರೆಸ್’ಗೆ ಮಣೆಹಾಕಿದ ಸಾಂಪ್ರದಾಯಿಕ ಮತದಾರರೂ ಇದ್ದಾರೆ. ಈಗಾಗಲೇ ಸಂಸದರಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾದ ಬಿ.ವೈ. ರಾಘವೇಂದ್ರ, ಶಾಸಕರಾಗಿ ಅನುಭವವಿರುವ ಮಧು ...

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ-ಮೋದಿ ಸರ್ಕಾರದ ಯೋಜನೆಯನ್ನು ಜನರಿಗೆ ತಿಳಿಸಿ: ಶ್ರೀನಾಥ್ ಕರೆ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಬಿ.ಕೆ. ಶ್ರೀನಾಥ್ ಕರೆ ನೀಡಿದ್ದಾರೆ. ನಗರ ಬಿಜೆಪಿ ವಾರ್ಡ್ ನಂ.29 ರ ವಾರ್ಡಿನ ಪ್ರಮುಖರು, ಅಧ್ಯಕ್ಷರು, ಕಾರ್ಯದರ್ಶಿ, ಪ್ರಭಾರಿಗಳು, ಪೇಜ್ ...

Page 24 of 26 1 23 24 25 26
  • Trending
  • Latest
error: Content is protected by Kalpa News!!