Saturday, April 11, 2026
Advertisement
ADVERTISEMENT

Tag: ಭದ್ರಾವತಿ

ಭದ್ರಾವತಿ | 24 ವರ್ಷಗಳಿಂದ ಗೊಂಬೆ ಅಲಂಕಾರ ಮಾಡುವ ಈ ಮನೆಯಲ್ಲಿ ಈ ಬಾರಿಯೂ ವಿಶೇಷ

ಭದ್ರಾವತಿ | 24 ವರ್ಷಗಳಿಂದ ಗೊಂಬೆ ಅಲಂಕಾರ ಮಾಡುವ ಈ ಮನೆಯಲ್ಲಿ ಈ ಬಾರಿಯೂ ವಿಶೇಷ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನವರಾತ್ರಿ ಸಂಭ್ರಮಕ್ಕೆ ಹೆಚ್ಚಿನ ಮೆರುಗು ನೀಡುವ ಸಂಪ್ರದಾಯ ಗೊಂಬೆ ಅಲಂಕಾರ. ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಗೊಂಬೆ ಅಲಂಕಾರ ಮಾಡುವ ಪದ್ದತಿ ಇತ್ತೆಯಂದು ಹೇಳಲಾಗಿದ್ದು, ಮೈಸೂರು ಅರಸರ ಕಾಲದಿಂದ ಇದು ವೈಭವಯುತವಾಗಿ ನಡೆದುಕೊಂಡು ಬಂದಿದೆ. ...

ಭದ್ರಾವತಿ | ದ್ವೇಷಕ್ಕಾಗಿ ಕೊಲೆ ಮಾಡಿದ್ದ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಭದ್ರಾವತಿ | ದ್ವೇಷಕ್ಕಾಗಿ ಕೊಲೆ ಮಾಡಿದ್ದ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳವಾಡಿಕೊಂಡು ಕೊಲೆ ಮಾಡಿದ್ದ ನಗರದ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಕುರಿತಂತೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ನ್ಯಾಯಾಧೀಶರಾದ ...

ಭದ್ರಾವತಿ | ವಿಐಎಸ್’ಎಲ್’ನಲ್ಲಿ ಇನ್ಮುಂದೆ ಆನ್ ಲೈನ್ ಗೇಟ್ ಪ್ರವೇಶ ವ್ಯವಸ್ಥೆ

ಭದ್ರಾವತಿ | ವಿಐಎಸ್’ಎಲ್’ನಲ್ಲಿ ಇನ್ಮುಂದೆ ಆನ್ ಲೈನ್ ಗೇಟ್ ಪ್ರವೇಶ ವ್ಯವಸ್ಥೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ವಿಐಎಸ್'ಎಲ್ ಕಾರ್ಖಾನೆಯಲ್ಲಿ ಇನ್ಮುಂದೆ ಆನ್ ಲೈನ್ ಗೇಟ್ ಎಂಟ್ರಿ ಸಿಸ್ಟಂ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಾರ್ಖಾನೆಯ ವ್ಯವಸ್ಥೆ ಸುಧಾರಣೆ ಮತ್ತು ಡಿಜಿಟಲೀಕರಣದ ಅಂಗವಾಗಿ ಆನ್ ಲೈನ್ ಗೇಟ್ ಎಂಟ್ರಿ ಸಿಸ್ಟಂ ಅನ್ನು ಕಾರ್ಯಪಾಲಕ ನಿರ್ದೇಶಕರಾದ ...

ಭದ್ರಾವತಿ | ಹಳೇನಗರದ ರಾಯರ ಮಠಕ್ಕೆ ಶಾಸಕ ಸಂಗಮೇಶ್ 4 ಲಕ್ಷ ರೂ. ಅನುದಾನ

ಭದ್ರಾವತಿ | ಹಳೇನಗರದ ರಾಯರ ಮಠಕ್ಕೆ ಶಾಸಕ ಸಂಗಮೇಶ್ 4 ಲಕ್ಷ ರೂ. ಅನುದಾನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇಲ್ಲಿನ ಹಳೇನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಭಿವೃದ್ಧಿಗಾಗಿ ಶಾಸಕರೂ, ಕೆ.ಎಲ್.ಆರ್.ಡಿ ಅಧ್ಯಕ್ಷರೂ ಆದ ಬಿ.ಕೆ. ಸಂಗಮೇಶ್ ಅವರು 4 ಲಕ್ಷ ರೂ. ಅನುದಾನ ನೀಡಿದ್ದಾರೆ. ಕೆ.ಎಲ್.ಆರ್.ಡಿ ವತಿಯಿಂದ ರಾಘವೇಂದ್ರ ಸ್ವಾಮಿಗಳ ಮಠ ...

ಜಡ್ಜ್ ಮೇಲೆ ಚಪ್ಪಲಿ ತೂರಿದ ವ್ಯಕ್ತಿ! ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ | ಆತ ಮಾಡಿದ ಅಪರಾಧವೇನು?

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 19 ವರ್ಷದ ಯುವಕನೊಬ್ಬನಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ...

ಭದ್ರಾವತಿ | ಯುವತಿ ಕೊಲೆ ಆರೋಪ ಓರ್ವನ ಬಂಧನ

ಭದ್ರಾವತಿ | ಯುವತಿ ಕೊಲೆ ಆರೋಪ ಓರ್ವನ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ತಾಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣ ಸಂಬಂಧಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ #SP Mithun Kumar ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ...

ಭದ್ರಾವತಿ | ನಟ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ಯಶಸ್ವಿ ರಕ್ತದಾನ ಶಿಬಿರ

ಭದ್ರಾವತಿ | ನಟ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ಯಶಸ್ವಿ ರಕ್ತದಾನ ಶಿಬಿರ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಕನ್ನಡ ಚಿತ್ರರಂಗದ ಹಿರಿಯ ನಟ, ಕರ್ನಾಟಕ ರತ್ನ, ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ವಿವಿಧ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು. ಭದ್ರಾವತಿಯ ಪ್ರತಿಷ್ಠಿತ ರಕ್ತ ನಿಧಿ ಕೇಂದ್ರವಾಗಿರುವ ಜೀವ ...

ಶಿವಮೊಗ್ಗದಲ್ಲಿ ಆತಂಕ ಮೂಡಿಸಿದ್ದ ಚಡ್ಡಿ ಗ್ಯಾಂಗ್ ಭದ್ರಾವತಿಗೆ ಎಂಟ್ರಿ | ಆತಂಕ | ಸಿಸಿಟಿವಿಯಲ್ಲಿ ಸೆರೆ

ಶಿವಮೊಗ್ಗದಲ್ಲಿ ಆತಂಕ ಮೂಡಿಸಿದ್ದ ಚಡ್ಡಿ ಗ್ಯಾಂಗ್ ಭದ್ರಾವತಿಗೆ ಎಂಟ್ರಿ | ಆತಂಕ | ಸಿಸಿಟಿವಿಯಲ್ಲಿ ಸೆರೆ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇತ್ತೀಚೆಗೆ ಶಿವಮೊಗ್ಗದಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಮುಸುಕುಧಾರಿ ದರೋಡೆಕೋರ ಚಡ್ಡಿ ಗ್ಯಾಂಗ್ ನಿನ್ನೆ ರಾತ್ರಿ ಭದ್ರಾವತಿಯ ಪ್ರತಿಷ್ಠಿತ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಹಳೇ ನಗರ ವ್ಯಾಪ್ತಿಯ ಸಿದ್ಧಾರೂಢ ನಗರದಲ್ಲಿ ಈ ಚಡ್ಡಿ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಸೆ.20 ನಾಳೆ ಭದ್ರಾವತಿ ನಗರದ ಬಹುತೇಕ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ! ಇಲ್ಲಿದೆ ಏರಿಯಾ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | 220 ಕೆ ವಿ ಎಂಆರ್'ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರ ದಲ್ಲಿರುವ 66 ಕೆವಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಸೀಗೆಬಾಗಿ ಹಾಗೂ ಕೂಡ್ಲಿಗೆರೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಸೆ.20 ರ ...

ಭದ್ರಾವತಿ | NDPS ಪ್ರಕರಣದ ಆರೋಪಿ ಆದಿಲ್ ಭಾಷಾ ಅರೆಸ್ಟ್ | ನ್ಯಾಯಾಂಗ ಬಂಧನ

ಭದ್ರಾವತಿ | NDPS ಪ್ರಕರಣದ ಆರೋಪಿ ಆದಿಲ್ ಭಾಷಾ ಅರೆಸ್ಟ್ | ನ್ಯಾಯಾಂಗ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಭಾಷಾ ಎನ್ನುವವನನ್ನು ಬಂಧಿಸಲಾಗಿದೆ. ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಧಾನ ...

Page 6 of 183 1 5 6 7 183
  • Trending
  • Latest
error: Content is protected by Kalpa News!!