Friday, April 3, 2026
Advertisement
ADVERTISEMENT

Tag: ಮಲೆನಾಡು_ಸುದ್ಧಿ

ನರೇಗಾ ಯೋಜನೆಯನ್ನು ದಾಖಲೆಯ ಪ್ರಮಾಣದಲ್ಲಿ ಬಳಸಿಕೊಂಡ ಪವಿತ್ರ ರಾಮಯ್ಯ

ನರೇಗಾ ಯೋಜನೆಯನ್ನು ದಾಖಲೆಯ ಪ್ರಮಾಣದಲ್ಲಿ ಬಳಸಿಕೊಂಡ ಪವಿತ್ರ ರಾಮಯ್ಯ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ವ್ಯಾಪ್ತಿಯ ತಾಲೂಕಿನ ಕಾಗೆಕೊಡಮಗ್ಗಿ ಗ್ರಾಮ ಪಂಚಾಯಿತಿ ಜಯನಗರ ಹಾಗೂ ಲಕ್ಷ್ಮೀಪುರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 7 ಮತ್ತು 8ನೆಯ ಝೋನ್ ನಾಲೆಗಳಲ್ಲಿ ತುಂಬಿದ್ದ ಹೂಳು ಎತ್ತುವ ...

ಇಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಶ್ರೀಗಳ 71ನೆಯ ವರ್ಧಂತಿ ಮಹೋತ್ಸವ

ಇಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಶ್ರೀಗಳ 71ನೆಯ ವರ್ಧಂತಿ ಮಹೋತ್ಸವ

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಇಂದು ಶೃಂಗೇರಿ ಶಾರದಾ ಪೀಠದ 36ನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ 71ನೆಯ ವರ್ಷದ ವರ್ಧಂತಿ ಮಹೋತ್ಸವ (ಸಪ್ತತಿಪೂರ್ತಿ). ಇಂದಿನಿಂದ ನಮಃ ಶಂಕರಾಯ ಜಪ ಯಜ್ಞ ಪ್ರಾರಂಭವಾಗಿ ನಿರಂತರವಾಗಿ ಮೇ 18ರಂದು ಕೊನೆಗೊಳ್ಳುವುದು. ...

ನಗರಸಭೆ ಚುನಾವಣೆ ಹಿನ್ನೆಲೆ: ಕಾರ್ಯಕರ್ತರೊಂದಿಗೆ ಎಸ್. ದತ್ತಾತ್ರಿ ಸಭೆ…

ನಗರಸಭೆ ಚುನಾವಣೆ ಹಿನ್ನೆಲೆ: ಕಾರ್ಯಕರ್ತರೊಂದಿಗೆ ಎಸ್. ದತ್ತಾತ್ರಿ ಸಭೆ…

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆ ಚುನಾವಣೆಯ ಹಿನ್ನಲೆಯಲ್ಲಿ ಕೆಎಸ್‌ಎಸ್‌ಐಡಿಸಿಯ ಉಪಾಧ್ಯಕ್ಷ ಎಸ್ ದತ್ತಾತಿ ನಗರದ 13ನೆಯ ವಾರ್ಡ್‌ನ ಪ್ರಮುಖ ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣಾ ಕಾರ್ಯ ಚಟುವಟಿಕೆಯ ತಯಾರಿಗಾಗಿ ಸಭೆ ನಡೆಸಿದರು. ಈ ಸಂಧರ್ಭದಲ್ಲಿ 13ನೆಯ ವಾರ್ಡ್‌ನ ಅಭ್ಯರ್ಥಿ ಸುನೀತಾ ...

ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಯ ಅಗತ್ಯವಿದೆಯೇ?

ಏ.18ರಂದು ಉಚಿತ ತಪಾಸಣಾ ಶಿಬಿರ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಸದ್ಗುರು ಫೌಂಡೇಶನ್ ವತಿಯಿಂದ ಏ.18ರ ನಾಳೆ ಶರೀರ ಪ್ರಕೃತಿಯ ವಿಶ್ಲೇಷಣೆಯೊಂದಿಗೆ ಉಚಿತ ತಪಸಣಾ ಶಿಬಿರ ಏರ್ಪಡಿಸಲಾಗಿದೆ. ನಗರದ ತಿಲಕ್ ನಗರ ಮುಖ್ಯರಸ್ತೆಯ ಸದ್ಗುರು ಚಿಕಿತ್ಸಾಲಯ ಆವರಣದಲ್ಲಿ ಬೆಳಿಗ್ಗೆ 10ರಿಂದ ಶಿಬಿರ ಆರಂಭಗೊಳ್ಳಲಿದ್ದು, ಸ್ತ್ರೀರೋಗ ಸಲಹಾ ತಜ್ಞೆ ...

ಕೊರೋನಾ ನಿಯಂತ್ರಿಸಲು ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಸಂಗಮೇಶ್ವರ್ ಕರೆ

ಕೊರೋನಾ ನಿಯಂತ್ರಿಸಲು ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಸಂಗಮೇಶ್ವರ್ ಕರೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಮಸ್ಥ ಕ್ಷೇತ್ರದ ನಾಗರೀಕ ಬಂಧುಗಳು ಮುಂಜಾಗೃತವಾಗಿ ಕೋವಿಡ್ ವ್ಯಾಕ್ಸಿನ್ ಲಸಿಕೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಡೆದುಕೊಳ್ಳುವಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಮನವಿ ಮಾಡಿದ್ದಾರೆ. ಕೊರೋನಾ ಲಸಿಕೆ ಪಡೆದು ಮಾತನಾಡಿದ ಅವರು, ...

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಕುಂದನ್ ಬಸವರಾಜ್ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಎಂ. ವಾಗ್ದೇವಿ, ಎನ್‌ಎಸ್‌ಎಸ್ ...

ರಾಮನವಮಿ ಪ್ರಯುಕ್ತ ಏ.16ರಿಂದ ಶ್ರೀಗಂಧ ಸಂಸ್ಥೆಯಿಂದ ವಿಶೇಷ ಕಾರ್ಯಕ್ರಮ

ಶ್ರೀರಾಮ ಕಥಾ ಸಪ್ತಾಹ ಕಾರ್ಯಕ್ರಮ ಮುಂದೂಡಿಕೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶನೇಶ್ವರ ದೇವಾಲಯ ಟ್ರಸ್ಟ್ ಹಾಗೂ ನಾಟ್ಯ ಶ್ರೀ ಕಲಾ ತಂಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಮ ಕಥಾ ಸಪ್ತಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶ್ರೀಗಂಧ ಸಂಸ್ಥೆ ಸಂಚಾಲಕ ಬಿ.ಆರ್. ...

ಒಂದೇ ದಿನ ಕರ್ನಾಟಕದ ಈ ಮೂರು ಕ್ಷೇತ್ರಕ್ಕೆ ಭೇಟಿ ನೀಡಿ, ಕಾಶಿ ಯಾತ್ರೆಯಷ್ಟು ಪುಣ್ಯ ಪಡೆಯಿರಿ

ಶಿಕಾರಿಪುರ: ಹುಚ್ಚರಾಯಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ದಾಖಲೆ ಹಣ ಸಂಗ್ರಹ!

ಕಲ್ಪ ಮೀಡಿಯಾ ಹೌಸ್ ಶಿಕಾರಿಪುರ: ತಾಲೂಕಿನ ಹುಚ್ಚರಾಯಸ್ವಾಮಿ ದೇವಾಲಯದ ಹುಂಡಿಯ ಕಾಣಿಕೆಯ ಹಣವನ್ನು ಮುಜರಾಯಿ ಇಲಾಖೆ ಸಿಬ್ಬಂದಿಗಳು ನಡೆಸಿದ ಎಣಿಕೆ ಕಾರ್ಯದಲ್ಲಿ 12,66,025 ಸಂಗ್ರಹವಾಗಿದೆ. ತಹಶಿಲ್ದಾರ ಎಂ.ಪಿ ಕವಿರಾಜ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಹುಂಡಿ ಕಾಣಿಕೆ ಏಣಿಕೆ ಕಾರ್ಯ ನಡೆದಿದ್ದು, ...

ಕರೋನಾ ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಉನ್ನತೀಕರಣ: ಸಚಿವ ಈಶ್ವರಪ್ಪ

ಕರೋನಾ ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಉನ್ನತೀಕರಣ: ಸಚಿವ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳು, ಮಾನವ ಸಂಪನ್ಮೂಲ ಹಾಗೂ ಹಣಕಾಸು ವ್ಯವಸ್ಥೆ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಅವರು ಇಂದು ಮೆಗ್ಗಾನ್ ಆಸ್ಪತ್ರೆಗೆ ...

ಸಿಎಂ ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಹಾರೈಸಿ ವಿಶೇಷ ಪೂಜೆ

ಸಿಎಂ ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಹಾರೈಸಿ ವಿಶೇಷ ಪೂಜೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಇಂದು ಬೆಳಗ್ಗೆ ಬಿಜೆಪಿ ನಗರ ಸಮಿತಿ ವತಿಯಿಂದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೋನಾದಿಂದ ಶೀಘ್ರ ಗುಣಮುಖರಾಗಲೆಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ...

Page 844 of 893 1 843 844 845 893
  • Trending
  • Latest
error: Content is protected by Kalpa News!!