Saturday, January 17, 2026
">
ADVERTISEMENT

Tag: ಮಹಾನಗರ ಪಾಲಿಕೆ

ಗಮನಿಸಿ! ನಾಳೆಯಿಂದ ಮೂರು ದಿನ ಶಿವಮೊಗ್ಗದ ಈ ಭಾಗದಲ್ಲಿ ನೀರು ಪೂರೈಕೆ ಇರುವುದಿಲ್ಲ

ಗಮನಿಸಿ! ಈ ಎರಡು ದಿನ ಶಿವಮೊಗ್ಗದಲ್ಲಿ ನೀರು ಬರಲ್ಲ | ಯಾವತ್ತು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೃಷ್ಣ ರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಮಹಾನಗರ ಪಾಲಿಕೆಯ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಇದರ ಚಾಲನೆ ಇರುವುದರಿಂದ ನಗರದಾದ್ಯಂತ 2 ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಕರ್ನಾಟಕ ...

ಮುಂಬರುವ ಶಿವಮೊಗ್ಗ ಪಾಲಿಕೆ ಚುನಾವಣೆ | ಮಾಜಿ ಡಿಸಿಎಂ ಈಶ್ವರಪ್ಪ ಮಹತ್ವದ ಘೋಷಣೆ

ಮುಂಬರುವ ಶಿವಮೊಗ್ಗ ಪಾಲಿಕೆ ಚುನಾವಣೆ | ಮಾಜಿ ಡಿಸಿಎಂ ಈಶ್ವರಪ್ಪ ಮಹತ್ವದ ಘೋಷಣೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ #CorporationElection ರಾಷ್ಟ್ರ ಭಕ್ತರ ಬಳಗದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ...

ಶಿವಮೊಗ್ಗದಲ್ಲಿ ಇನ್ಮುಂದೆ ಕಂಡ ಕಂಡಲ್ಲಿ ವಾಹನ ನಿಲ್ಲಿಸುವಂತಿಲ್ಲ: ಇಲ್ಲಿದೆ ನಿಲುಗಡೆ ಸ್ಥಳದ ಪಟ್ಟಿ

ಶಿವಮೊಗ್ಗ | ಪಾಲಿಕೆ ಪರಿಹರಿಸದ ಸಮಸ್ಯೆಗೆ ಇತಿಶ್ರೀ ಹಾಡಿದ ಪೊಲೀಸರು | ಏನಿದು ಮಹತ್ಕಾರ್ಯ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆ #Shivamogga Palike ಮಾಡಬೇಕಾದ ಕೆಲಸ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮಾಡಿ ಸಾರ್ವಜನಿಕರಿಂದ ಶ್ಲಾಘನೆಗೆ ಕಾರಣರಾಗಿದ್ದಾರೆ. ಎಲ್ಲಿ ಬೇಕೆಂದರಲ್ಲಿ ವಾಹನಗಳ ನಿಲುಗಡೆ ಮಾಡಿ, ಸಂಚಾರ ವ್ಯವಸ್ಥೆಗೆ ಕಂಟಕವಾಗುತ್ತಿದ್ದ ಪಾರ್ಕಿಂಗ್ ಪ್ರಾಬ್ಲಂಗೆ ಶಿವಮೊಗ್ಗದ ...

ಶಿವಮೊಗ್ಗ ಪಾಲಿಕೆ ಆರ್’ಐ ಮಂಜುನಾಥ್ ಲೋಕಾಯುಕ್ತ ಬಲೆಗೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಪಾಲಿಕೆ ರೆವಿನ್ಯೂ ಇನ್ಸ್'ಪೆಕ್ಟರ್ ಮಂಜುನಾಥ್ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆ ಕಂದಾಯ ವಿಭಾಗದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಎನ್'ಒಸಿ ...

ಶಿವಮೊಗ್ಗದ ಮೇಯರ್ ಆಗಿ ಶಿವಕುಮಾರ್, ಉಪಮೇಯರ್ ಆಗಿ ಲಕ್ಷ್ಮೀ ಶಂಕರ್ ಆಯ್ಕೆ

ಶಿವಮೊಗ್ಗದ ಮೇಯರ್ ಆಗಿ ಶಿವಕುಮಾರ್, ಉಪಮೇಯರ್ ಆಗಿ ಲಕ್ಷ್ಮೀ ಶಂಕರ್ ಆಯ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೂತನ ಮೇಯರ್ ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮಿಶಂಕರ ನಾಯ್ಕ್ ಅವರು ಆಯ್ಕೆಯಾಗಿದ್ದಾರೆ. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಸಲಾಯಿತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಬಿಜೆಪಿಯಿಂದ ಗುರುಪುರ – ...

ಮಹಿಳಾ ಮ್ಯಾರಥಾನ್: ಸುಬ್ಬಯ್ಯ ಕಾಲೇಜಿನ ಡಾ.ವಿನಯಾ ಶ್ರೀನಿವಾಸ್ ಉತ್ತಮ ಸಾಧನೆ

ಮಹಿಳಾ ಮ್ಯಾರಥಾನ್: ಸುಬ್ಬಯ್ಯ ಕಾಲೇಜಿನ ಡಾ.ವಿನಯಾ ಶ್ರೀನಿವಾಸ್ ಉತ್ತಮ ಸಾಧನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಮ್ಯಾರಥಾನ್'ನಲ್ಲಿ ಪಾಲ್ಗೊಂಡಿದ್ದ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯಾ ಶ್ರೀನಿವಾಸ್ ಅವರು 22 ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ದಸರಾ ಉತ್ಸವದ ...

ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಪಾಲಿಕೆಗೆ ಉತ್ತಮ ಶ್ರೇಯಾಂಕ: ಮೇಯರ್ ಸುನಿತಾ ಅಣ್ಣಪ್ಪ

ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಪಾಲಿಕೆಗೆ ಉತ್ತಮ ಶ್ರೇಯಾಂಕ: ಮೇಯರ್ ಸುನಿತಾ ಅಣ್ಣಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೇಂದ್ರ ಸರ್ಕಾರ ದೇಶದಾದ್ಯಂತ 2022 ರಲ್ಲಿ ನಡೆಸಿದ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉತ್ತಮ ಶ್ರೇಯಾಂಕ ಪಡೆದಿದ್ದು, ಅ. 1 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ...

ಶಿವಮೊಗ್ಗ ಮಹಿಳಾ ದಸರಾ: ಸಾಂಸ್ಕೃತಿಕ, ಕಲಾ ಸ್ಪರ್ಧೆಗಳಿಗೆ ಚಾಲನೆ

ಶಿವಮೊಗ್ಗ ಮಹಿಳಾ ದಸರಾ: ಸಾಂಸ್ಕೃತಿಕ, ಕಲಾ ಸ್ಪರ್ಧೆಗಳಿಗೆ ಚಾಲನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗ ಅದ್ದೂರಿ ದಸರಾ ಅಂಗವಾಗಿ ಮಹಿಳಾ ದಸರದ ಸಾಂಸ್ಕೃತಿಕ - ಕಲಾ ಸ್ಪರ್ಧೆಗಳಿಗೆ ಇಂದು ಡಿವಿಎಸ್ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ರಂಗೋಲಿ, ಹಸೆ, ಮೆಹಂದಿ, ಬ್ಯೂಟಿಷನ್, ಜಾನಪದ ...

ಕೇಂದ್ರ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ ಹುಬ್ಬಳ್ಳಿ-ಧಾರವಾಡ ರಾಯಭಾರಿಯಾಗಿ ನಟ ಅನಿರುದ್ಧ ನೇಮಕ

ಕೇಂದ್ರ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ ಹುಬ್ಬಳ್ಳಿ-ಧಾರವಾಡ ರಾಯಭಾರಿಯಾಗಿ ನಟ ಅನಿರುದ್ಧ ನೇಮಕ

ಕಲ್ಪ ಮೀಡಿಯಾ ಹೌಸ್  |  ಧಾರವಾಡ  | ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣೆ ಅಭಿಯಾನದ #CleanSurveillanceCampaign ರಾಯಭಾರಿಯಾಗಿ ಖ್ಯಾತ ನಟ ಅನಿರುದ್ಧ ಜತ್ಕರ್ #ActorAnirudh ಹಾಗೂ ಗಾಯಕ ಪಂ.ಎಂ. ವೆಂಕಟೇಶ ಕುಮಾರ್ ಅವರುಗಳನ್ನು ನೇಮಿಸಲಾಗಿದೆ. Also Read: ಅಪ್ಪು ಅಭಿಮಾನಿಗಳಿಗೆ ಮತ್ತೊಂದು ...

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕೆಳದಿ ವಂಶಸ್ಥರ ಸಮಾಧಿ ಸ್ಥಳ ಸ್ವಚ್ಛತಾ ಕಾರ್ಯ

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕೆಳದಿ ವಂಶಸ್ಥರ ಸಮಾಧಿ ಸ್ಥಳ ಸ್ವಚ್ಛತಾ ಕಾರ್ಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತದಿಂದ ಇಂದು ನಗರದ ಮಂಡ್ಲಿಯಲ್ಲಿರುವ ಕೆಳದಿ ವಂಶಸ್ಥರಾದ ಸೋಮಶೇಖರ ನಾಯಕ ಮತ್ತು ಅವರ ಮಡದಿಯ ಸಮಾಧಿ ಸ್ಥಳ ಸಂರಕ್ಷಿಸುವ ದೃಷ್ಟಿಯಿಂದ ಸುತ್ತಲೂ ಬೆಳೆದ ಗಿಡ ಗಂಟಿಗಳನ್ನು ಕಡಿದು ...

Page 2 of 5 1 2 3 5
  • Trending
  • Latest
error: Content is protected by Kalpa News!!