ರಾಘವೇಂದ್ರ ಸೋಲುತ್ತಾರೆ, ರಾಜ್ಯಾಧ್ಯಕ್ಷರು ಬದಲಾಗುತ್ತಾರೆ, ಪಕ್ಷ ಶುದ್ಧವಾಗುತ್ತದೆ: ಈಶ್ವರಪ್ಪ ತಿರುಗೇಟು
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ಈ ಚುನಾವಣೆಯಲ್ಲಿ ನಾನು ಗೆದ್ದ ನಂತರ ರಾಘವೇಂದ್ರ ಸೋಲುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಹಾಗೂ ಪಕ್ಷ ಶುದ್ಧೀಕರಣವಾಗುತ್ತದೆ ಎಂದು ...
Read more