Thursday, January 15, 2026
">
ADVERTISEMENT

Tag: ಲೋಕಸಭಾ ಚುನಾವಣೆ-2019

ದಿಗ್ವಿಜಯ: ಯಾರೆಲ್ಲಾ ವಿಶ್ವ ನಾಯಕರು ಮೋದಿಯನ್ನು ಹಾಡಿ ಹೊಗಳಿದ್ದಾರೆ ನೋಡಿ

ದಿಗ್ವಿಜಯ: ಯಾರೆಲ್ಲಾ ವಿಶ್ವ ನಾಯಕರು ಮೋದಿಯನ್ನು ಹಾಡಿ ಹೊಗಳಿದ್ದಾರೆ ನೋಡಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಹೊಸ್ತಿಲಿನಲ್ಲಿರುವ ವೇಳೆಯಲ್ಲಿ ವಿಶ್ವದ ಪ್ರಮುಖ ನಾಯಕರು ಮೋದಿಯವರನ್ನು ಅಭಿನಂದಿಸಿ, ಹಾಡಿ ಹೊಗಳಿದ್ದಾರೆ. ಮೋದಿ ಅವರ ಪ್ರಚಂಡ ವಿಜಯದಿಂದ ಉಭಯತರ ನಡುವಿನ ಸ್ನೇಹ, ಸೌಹಾರ್ದದ ಸಂಬಂಧ ಇನ್ನಷ್ಟು ಗಟ್ಟಿಯಾಗುವುದೆಂಬ ...

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್’ಡಿಎ ಭರ್ಜರಿ ಜಯ ದಾಖಲಿಸಿ, ಮತ್ತೆ ಅಧಿಕಾರದ ಗದ್ದುಗೆಯೇರುವ ಸಂಭ್ರಮದಲ್ಲಿದೆ. ಇದರ ನಡುವೆಯೇ, ಟ್ವೀಟ್ ಮಾಡಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಚಾಟಿ ಬೀಸಿರುವ ನಟ ಜಗ್ಗೇಶ್ ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ...

ಜನರೇ ಮಾಲೀಕರು, ಅವರ ತೀರ್ಪನ್ನು ಗೌರವಿಸುತ್ತೇವೆ, ಸೋಲಿಗೆ ಕಾರಣ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

ಜನರೇ ಮಾಲೀಕರು, ಅವರ ತೀರ್ಪನ್ನು ಗೌರವಿಸುತ್ತೇವೆ, ಸೋಲಿಗೆ ಕಾರಣ ಚರ್ಚಿಸುತ್ತೇವೆ: ರಾಹುಲ್ ಗಾಂಧಿ

ನವದೆಹಲಿ: ನಮ್ಮ ದೇಶದಲ್ಲಿ ಜನರೇ ಮಾಲೀಕರು... ಅವರು ನೀಡಿರುವ ತೀರ್ಪನ್ನು ಗೌರವಿಸುತ್ತೇವೆ. ಇದೇ ವೇಳೆ ಪಕ್ಷದ ಸೋಲಿಗೆ ಕಾರಣವನ್ನು ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ...

ಸರ್ಕಾರದ ಕಿರುಕುಳದಿಂದಲೇ ಶಿವಳ್ಳಿ ಸಾವು: ಶ್ರೀರಾಮುಲು ಗಂಭೀರ ಆರೋಪ

ಕುಮಾರಸ್ವಾಮಿಯನ್ನೂ ಕರೆದುಕೊಂಡು ರೇವಣ್ಣ ಮಠ ಸೇರುವುದು ಒಳ್ಳೆಯದು: ಶ್ರೀರಾಮುಲು ವ್ಯಂಗ್ಯ

ಬಳ್ಳಾರಿ: ಕರ್ನಾಟಕದಲ್ಲಿ ಜೋಡೆತ್ತುಗಳು ಮೂಲೆ ಸೇರುತ್ತವೆ ಎಂದು ನಾನು ಹಿಂದೆಯೇ ಹೇಳಿದ್ದೆ. ಈಗ ಅದು ನಿಜ ಆಗುತ್ತಿದೆ. ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಮನೆ ಸೇರೋದು ಗ್ಯಾರೆಂಟಿ. ರೇವಣ್ಣ ಯಾವುದಾದರೂ ಮಠ ಸೇರುವುದು ಒಳ್ಳೆಯದು ಎಂದು ಮೊಳಕಾಲ್ಮೂರು ಶಾಸಕ ಬಿ. ...

ಮಂಡ್ಯದಲ್ಲಿ ನಿಖಿಲ್’ಗೆ ಸೋಲಿನ ಭಯ: ಗುಪ್ತಚರ ಇಲಾಖೆ ವರದಿ

ಮಂಡ್ಯ ದಾಖಲೆ: ಸುಮಲತಾ ಅಬ್ಬರಕ್ಕೆ ಕಳೆದುಹೋದ ‘ನಿಖಿಲ್ ಎಲ್ಲಿದ್ದೀಯಪ್ಪಾ’

ಮಂಡ್ಯ: ದೇಶದಲ್ಲೇ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಹಾವು-ಏಣಿ ಆಟದಂತೆಯೇ ಏರು ಪೇರಾಗಿದ್ದ ಮತ ಎಣಿಕೆಯಲ್ಲಿ ...

ಐತಿಹಾಸಿಕ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ಐತಿಹಾಸಿಕ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ?

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಈ ಸಂಭ್ರಮದ ನಡುವೆಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಒಟ್ಟಾಗಿ ನಾವು ಬೆಳೆಯುತ್ತೇವೆ, ಒಟ್ಟಿಗೆ ನಾವು ಏಳಿಗೆ, ಒಟ್ಟಾಗಿ ನಾವು ಬಲವಾದ ಮತ್ತು ಅಂತರ್ಗತ ಭಾರತವನ್ನು ...

ಮತ್ತೊಮ್ಮೆ ಮೋದಿ: ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ ತಾಯಿ ಹೇಳಿದ್ದೇನು?

ಮತ್ತೊಮ್ಮೆ ಮೋದಿ: ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ ತಾಯಿ ಹೇಳಿದ್ದೇನು?

ಗುಜರಾತ್: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದು, ಬಿಜೆಪಿ ನೇತೃತ್ವದ ಎನ್’ಡಿಎ ಅಧಿಕಾರದತ್ತ ದಾಪುಗಾಲು ಹಾಕಿತ್ತಿದ್ದು, ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು ತಾಯಿ ಹೀರಾ ಬೆನ್, ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ...

ಚೌಕಿದಾರ್ ಚೋರ್ ಹೈ: ಸುಪ್ರೀಂಗೆ ಹೆದರಿ ಕ್ಷಮೆ ಕೇಳಿದ ರಾಹುಲ್ ಗಾಂಧಿ

22 ರಾಜ್ಯಗಳಲ್ಲಿ ಖಾತೆ ತೆರೆಯದ ಕಾಂಗ್ರೆಸ್’ಗೆ ಭಾರೀ ಮುಖಭಂಗ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ನಡೆಯುತ್ತಿದ್ದು, ಈವರೆಗೂ 335ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಮುನ್ನುಗ್ಗುತ್ತಿದೆ. ಆದರೆ, ಬಿಜೆಪಿಯನ್ನು ಸೋಲಿಸಿ, ಮೋದಿ ಪ್ರಧಾನಿಯಾಗುವುದನ್ನು ಶತಾಯಗತಾಯ ತಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್ 22 ರಾಜ್ಯಗಳಲ್ಲಿ 11.30ರವರೆಗೂ ಖಾತೆಯನ್ನೇ ತೆರೆಯದೇ ಭಾರೀ ...

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಗಗನಕ್ಕೇರಿದ ಷೇರು ಮಾರುಕಟ್ಟೆ

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದೇಶದಾದ್ಯಂತ ಮೋದಿ ಸುನಾಮಿ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದ್ದರೆ, ಇನ್ನೊಂದೆಡೆ ಮುಂಬೈ ಶೇರು ಮಾರುಕಟ್ಟೆ ಗಗನಕ್ಕೇರಿದೆ. ಎನ್’ಡಿಎ ಮೈತ್ರಿಕೂಟ ಸುಮಾರು 335 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಪರಿಣಾಮ ಶೇರು ಪೇಟೆ ಸುಮಾರು 900 ...

Live Updates: ಗರಿಷ್ಠ ಭದ್ರತೆಯ ನಡುವೆ ದೇಶದಾದ್ಯಂತ ಮತಎಣಿಕೆ ಆರಂಭ, ಲೈವ್ ಅಪ್ಡೇಟ್ಸ್‌ ನೋಡಿ

Live Updates: ಗರಿಷ್ಠ ಭದ್ರತೆಯ ನಡುವೆ ದೇಶದಾದ್ಯಂತ ಮತಎಣಿಕೆ ಆರಂಭ, ಲೈವ್ ಅಪ್ಡೇಟ್ಸ್‌ ನೋಡಿ

ನವದೆಹಲಿ: ದೇಶ ಮಾತ್ರವಲ್ಲ ಇಡಿಯ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಗರಿಷ್ಠ ಭದ್ರತೆಯ ನಡುವೆ ಈಗಾಗಲೇ ಮತ ಎಣಿಕೆ ಆರಂಭವಾಗಿದೆ. ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಮತ ಎಣಿಕೆಯ ಟ್ರೆಂಡ್ ಹೀಗಿದೆ: 11.43am: ದಕ್ಷಿಣ ಕನ್ನಡ ...

Page 2 of 14 1 2 3 14
  • Trending
  • Latest
error: Content is protected by Kalpa News!!