Tag: ಲೋಕಸಭಾ ಚುನಾವಣೆ-2019

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ...

Read more

ಉತ್ತರ ಕನ್ನಡದಲ್ಲೂ ಭಾರೀ ಮಳೆ, ಗಾಳಿ: ಮತದಾನಕ್ಕೆ ಅಡ್ಡಿ

ಶಿರಸಿ: ಉತ್ತರ ಕನ್ನಡ ಭಾಗದಲ್ಲಿ ಇಂದು ಮುಂಜಾನೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮತದಾನಕ್ಕೆ ಕೊಂಚ ಅಡ್ಡಿಯಾಗಿದೆ. ಶಿರಸಿಯ ಮತಕೇಂದ್ರ 92ರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ...

Read more

ಭದ್ರಾವತಿಯಲ್ಲಿ ಭಾರೀ ಗಾಳಿ, ಮಳೆ, ಮೋಡ ಕವಿದ ವಾತಾವರಣ: ಕೆಲ ಕಾಲ ಮತದಾನಕ್ಕೆ ಅಡ್ಡಿ

ಭದ್ರಾವತಿ: ಲೋಕಸಭೆಗೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಭಾರೀ ಗಾಳಿಯ ಪರಿಣಾಮ ಸುಮಾರು ಒಂದು ಗಂಟೆಯಷ್ಟು ...

Read more

ಮತದಾನಕ್ಕೆ ಬೇಡದ ಅತಿಥಿ: ಕೇರಳದ ಕಣ್ಣೂರಿನಲ್ಲಿ ವಿವಿ ಪ್ಯಾಟ್ ಒಳಗೆ ಹಾವು

ಕಣ್ಣೂರು: ದೇಶದ ಹಲವು ಭಾಗಗಳಲ್ಲಿ ಮೂರನೆಯ ಹಂತದ ಮತದಾನ ನಡೆಯುತ್ತಿರುವಂತೆಯೇ ಕೇರಳದ ಕಣ್ಣೂರಿನ ಮತಕೇಂದ್ರವೊಂದರ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆಯಾಗಿದೆ. ಇಲ್ಲಿನ ಕಣ್ಣೂರು ಕ್ಷೇತ್ರ ವ್ಯಾಪ್ತಿಯ ...

Read more

ಭೂತಾನ್’ನಿಂದ ಆಗಮಿಸಿ ಮತ ಚಲಾಯಿಸಿ, ದೇಶಕ್ಕೇ ಮಾದರಿಯಾದ ಕೊಪ್ಪಳ ಯುವತಿ

ಕೊಪ್ಪಳ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಭೂತಾನ್’ನಿಂದ ಆಗಮಿಸಿ, ಮತ ಚಲಾವಣೆ ಮಾಡುವ ಮೂಲಕ ಯುವತಿಯೊಬ್ಬರು ದೇಶಕ್ಕೇ ಮಾದರಿಯಾಗಿದ್ದಾರೆ. ...

Read more

ತಮ್ಮ ಹಕ್ಕು ಚಲಾಯಿಸಿ, ಮಾತನಾಡಿದ ಪ್ರಧಾನಿ ಮೋದಿ ನುಡಿಗಳನ್ನು ಕೇಳಿದರೆ ಮೈ ಜುಮ್ಮೆನ್ನುತ್ತದೆ

ಅಹ್ಮದಾಬಾದ್: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ದೇಶದ ಮೂರನೆಯ ಹಂತದ ಮತದಾನ ನಡೆಯುತ್ತಿದ್ದು, ಗುಜರಾತ್’ನಲ್ಲಿ ಮತ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. Voted! ...

Read more

ವೀಡಿಯೋ ನೋಡಿ: ಪ್ರಧಾನಿ ಮೋದಿಗೆ ತಾಯಿ ಇಂದು ನೀಡಿದ ಉಡುಗೊರೆಯೇನು ಗೊತ್ತಾ?

ಗಾಂಧಿನಗರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್’ನ ಅಹ್ಮದಾಬಾದ್’ನಲ್ಲಿ ಮತವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದಾರೆ. ತಮ್ಮ ಸ್ವರಾಜ್ಯಕ್ಕೆ ಆಗಮಿಸಿದ ಪ್ರಧಾನಿಯವರು ...

Read more

ಶಿಕಾರಿಪುರ ತಾಲೂಕಿನ ಎಲ್ಲ ನೀರಾವರಿ ಯೋಜನೆ ಜಾರಿ ನಿಶ್ಚಿತ: ಯಡಿಯೂರಪ್ಪ ಭರವಸೆ

ಶಿಕಾರಿಪುರ: ಇಲ್ಲಿನ ಪ್ರಸಿದ್ದ ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಶಿಕಾರಿಪುರಕ್ಕೆ ಶುಕ್ರವಾರ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪಕ್ಷದ ಸ್ಟಾರ್ ಪ್ರಚಾರಕ ಯಡಿಯೂರಪ್ಪ ತಾಲೂಕಿನ ವಿವಿಧ ಗ್ರಾಮಗಳಿಗೆ ...

Read more

ರಾಜ್ಯದಲ್ಲಿ ಮೊದಲ ಹಂತದ ಮತದಾನ ಆರಂಭ

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮುಂಜಾನೆಯಿಂದ ಮತದಾನ ಆರಂಭವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ...

Read more

ರಬ್ಬರ್ ಸ್ಟಾಂಪ್ ಪ್ರಧಾನಿ ಸಿಂಗ್ ಹೆಸರು ಹೇಳಲು ಕಾಂಗ್ರೆಸ್’ಗೆ ಸಾಧ್ಯವಿಲ್ಲ: ಬಿಎಸ್’ವೈ ಕಟಕಿ

ಶಿಕಾರಿಪುರ: ಜಗತ್ತು ಮೆಚ್ಚುವ ರೀತಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಮೋದಿ ಮೋದಿ ಎನ್ನುತ್ತಿದ್ದಾರೆ. ಆದರೆ ಸತತ 10 ವರ್ಷಗಳ ಕಾಲ ...

Read more
Page 5 of 14 1 4 5 6 14
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!