Wednesday, February 25, 2026
Advertisement
ADVERTISEMENT

Tag: ಶ್ರೀರಂಗಪಟ್ಟಣ

ಫೆ.23,24: ಶ್ರೀರಂಗಪಟ್ಟಣ ಶ್ರೀ ನಿಮಿಷಾಂಬ ದೇವರ ಮಾಘ ಶುದ್ಧ ಹುಣ್ಣಿಮೆ | ಅದ್ದೂರಿ ಸಿದ್ಧತೆ

ಫೆ.23,24: ಶ್ರೀರಂಗಪಟ್ಟಣ ಶ್ರೀ ನಿಮಿಷಾಂಬ ದೇವರ ಮಾಘ ಶುದ್ಧ ಹುಣ್ಣಿಮೆ | ಅದ್ದೂರಿ ಸಿದ್ಧತೆ

ಕಲ್ಪ ಮೀಡಿಯಾ ಹೌಸ್  |  ಶ್ರೀರಂಗಪಟ್ಟಣ  | ನಿಮಿಷಾಂಬ ದೇವಾಲಯದಲ್ಲಿ ಫೆಬ್ರವರಿ 23 ಮತ್ತು 24 ರಂದು ಮಾಘ ಶುದ್ಧ ಹುಣ್ಣಿಮೆಯು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ್‌ಅವರು ತಿಳಿಸಿದರು. ಅವರು ...

ಮುಜರಾಯಿ ದೇವಸ್ಥಾನಗಳನ್ನು ಶೂನ್ಯ ತ್ಯಾಜ್ಯ ಆವರಣವನ್ನಾಗಿಸಲು ಸ್ವಚ್ಚ ಮಂದಿರ ಅಭಿಯಾನಕ್ಕೆ ಚಾಲನೆ

ಮುಜರಾಯಿ ದೇವಸ್ಥಾನಗಳನ್ನು ಶೂನ್ಯ ತ್ಯಾಜ್ಯ ಆವರಣವನ್ನಾಗಿಸಲು ಸ್ವಚ್ಚ ಮಂದಿರ ಅಭಿಯಾನಕ್ಕೆ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶ್ರೀರಂಗಪಟ್ಟಣ  | ಪ್ರಧಾನಿ ನರೇಂದ್ರ ಮೋದಿಜೀ ಅವರ “ಸ್ವಚ್ಚ ಭಾರತ” ಕಲ್ಪನೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ಒತ್ತಾಸೆಯಂತೆ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳನ್ನ ಶೂನ್ಯ ತ್ಯಾಜ್ಯ ಆವರಣವನ್ನಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ “ಸ್ವಚ್ಚ ಮಂದಿರ ಅಭಿಯಾನ” ಕ್ಕೆ ...

ಬೇಕಂತಲೇ ಟಿಪ್ಪು ಎಕ್ಸ್’ಪ್ರೆಸ್ ರೈಲಿನ ಹೆಸರು ಬದಲಿಸಿದ್ದೇನೆ: ಸಂಸದ ಪ್ರತಾಪ್ ಸಿಂಹ ತಿರುಗೇಟು

ಬೇಕಂತಲೇ ಟಿಪ್ಪು ಎಕ್ಸ್’ಪ್ರೆಸ್ ರೈಲಿನ ಹೆಸರು ಬದಲಿಸಿದ್ದೇನೆ: ಸಂಸದ ಪ್ರತಾಪ್ ಸಿಂಹ ತಿರುಗೇಟು

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಬೇಕು ಎಂದೇ ಟಿಪ್ಪು ಎಕ್ಸ್'ಪ್ರೆಸ್ ರೈಲಿನ ಹೆಸರನ್ನು ಬದಲವಣೆ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಈ ಕುರಿತಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು ಶ್ರೀರಂಗಪಟ್ಟಣಕ್ಕೆ ಸಂಬಂಧಿಸಿದವನು, ಟಿಪ್ಪುವಿಗೂ ...

ಶ್ರೀರಂಗಪಟ್ಟಣದ ಹಿಂದೂ ರ್‍ಯಾಲಿ ಕೊನೆಯ ಕ್ಷಣದಲ್ಲಿ ರದ್ದು: ಕಾರಣವೇನು ಗೊತ್ತಾ?

ಶ್ರೀರಂಗಪಟ್ಟಣದ ಹಿಂದೂ ರ್‍ಯಾಲಿ ಕೊನೆಯ ಕ್ಷಣದಲ್ಲಿ ರದ್ದು: ಕಾರಣವೇನು ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ಶ್ರೀರಂಗಪಟ್ಟಣ  | ಜಾಮಿಯಾ ಮಸೀದಿ Jamia Mosque ವಿಚಾರದಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಹಿಂದೂ ಸಮಾಜದ ರ್ಯಾಲಿಯಲ್ಲಿ ಕೊನೆಯ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಈ ಕುರಿತಂತೆ ವಿಎಚ್’ಪಿ ಮುಖಂಡ ಸುನೀಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ...

ನಮ್ಮೆಲ್ಲಾ ದೇವಾಲಯಗಳನ್ನು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ: ಈಶ್ವರಪ್ಪ ವಿಶ್ವಾಸ

ನಮ್ಮೆಲ್ಲಾ ದೇವಾಲಯಗಳನ್ನು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ: ಈಶ್ವರಪ್ಪ ವಿಶ್ವಾಸ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇತರೆ ಧರ್ಮೀಯರು ಆಕ್ರಮಿಸಿಕೊಂಡಿರುವ ನಮ್ಮ ದೇವಾಲಯಗಳನ್ನು ನಾವು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. Also Read: ಕಾಂಗ್ರೆಸ್ ನಿರ್ನಾಮದ ಮೂಲಕ ಡಿಕೆಶಿ-ಸಿದ್ದರಾಮಯ್ಯ ನಡುವಿನ ಯುದ್ಧ ಅಂತ್ಯ: ಈಶ್ವರಪ್ಪ ...

ಕೆಆರ್’ಎಸ್ ಹಿನ್ನೀರು, ಕಾವೇರಿ ಬಲಮುರಿ, ಎಡಮುರಿ, ಮುತ್ತತ್ತಿ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನಿಷೇಧ

ಕೆಆರ್’ಎಸ್ ಹಿನ್ನೀರು, ಕಾವೇರಿ ಬಲಮುರಿ, ಎಡಮುರಿ, ಮುತ್ತತ್ತಿ ಪ್ರದೇಶದಲ್ಲಿ ಹೊಸ ವರ್ಷಾಚರಣೆ ನಿಷೇಧ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಡ್ಯ: ಕೆಆರ್’ಎಸ್ ಹಿನ್ನೀರು, ಕಾವೇರಿ ನದಿಯ ಬಲಮುರಿ, ಎಡಮುರಿ ಮತ್ತು ಮುತ್ತತ್ತಿ ಪ್ರವಾಸಿ ತಾಣದಲ್ಲಿ ಹೊಸ ವರ್ಷಾಚರಣೆ ನಿಷೇದಿಸಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರು, ...

ಮಂಡ್ಯ: ಹುತಾತ್ಮ ಯೋಧರಿಗೆ ಚಿಣ್ಣರಿಂದ ಶ್ರದ್ಧಾಂಜಲಿ

ಮಂಡ್ಯ: ಹುತಾತ್ಮ ಯೋಧರಿಗೆ ಚಿಣ್ಣರಿಂದ ಶ್ರದ್ಧಾಂಜಲಿ

ಮಂಡ್ಯ: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ಸಿಆರ್'ಪಿಎಫ್ ಯೋಧರಿಗೆ ಶ್ರೀರಂಗಪಟ್ಟಣದ ಗಂಜಾಮ್'ನಲ್ಲಿ ಚಿಣ್ಣರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಕ್ಯಾಂಡಲ್ ಹಿಡಿದ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಚಿಣ್ಣರು, ಯೋಧರು, ಭಾರತೀಯ ಸೇನೆಯ ತ್ಯಾಗವನ್ನು ಕೊಂಡಾಡಿದರು. ಗ್ರಾಮದ ಬೀದಿಯಲ್ಲಿ ಯೋಧರಿಗೆ ಮತ್ತು ದೇಶಕ್ಕೆ ...

  • Trending
  • Latest
error: Content is protected by Kalpa News!!