Thursday, March 19, 2026
Advertisement
ADVERTISEMENT

Tag: ಕಾಂಗ್ರೆಸ್

ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಕಣ್ಣೀರು ಮುಕ್ತ ರಾಜ್ಯವಾಗಲಿ: ಬಿಜೆಪಿ ಕಟಕಿ

ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಕಣ್ಣೀರು ಮುಕ್ತ ರಾಜ್ಯವಾಗಲಿ: ಬಿಜೆಪಿ ಕಟಕಿ

ಶಿವಮೊಗ್ಗ: ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಜೊತೆಗೆ, ಕಣ್ಣೀರು ಮುಕ್ತ ಕರ್ನಾಟಕವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಟಕಿಯಾಡಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಆಗಬೇಕು, ಅದೇ ರೀತಿ ಕಣ್ಣೀರು ಮುಕ್ತ ...

ದೋಸ್ತಿ ಹಂಚಿಕೆ: ಕಾಂಗ್ರೆಸ್’ಗೆ 20 ಸಿಂಹಪಾಲು-ಜೆಡಿಎಸ್’ಗೆ 8 ಲಭ್ಯ

ದೋಸ್ತಿ ಹಂಚಿಕೆ: ಕಾಂಗ್ರೆಸ್’ಗೆ 20 ಸಿಂಹಪಾಲು-ಜೆಡಿಎಸ್’ಗೆ 8 ಲಭ್ಯ

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯ ಮೈತ್ರಿಯನ್ನೂ ಮುಂದುವರೆಸಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ 20 ಕ್ಷೇತ್ರಗಳನ್ನು ಪಡೆದುಕೊಳ್ಳುವ ಮೂಲಕ ಸಿಂಹ ಪಾಲು ಪಡೆದಿದ್ದರೆ, ಜೆಡಿಎಸ್ ...

ನಿಖಿಲ್ ಪರ ಮತ ಕೇಳಲು ಹೋದರೆ ಜನ ಅಟ್ಟಾಡಿಸಿ ಹೊಡೆಯುತ್ತಾರೆ: ಕೈ ಕಾರ್ಯಕರ್ತರ ಅಳಲು

ನಿಖಿಲ್ ಪರ ಮತ ಕೇಳಲು ಹೋದರೆ ಜನ ಅಟ್ಟಾಡಿಸಿ ಹೊಡೆಯುತ್ತಾರೆ: ಕೈ ಕಾರ್ಯಕರ್ತರ ಅಳಲು

ಮಂಡ್ಯ: ಪಕ್ಷಕ್ಕಾಗಿ ದುಡಿದ ಸ್ಥಳೀಯರನ್ನು ಬದಿಗೆ ಸರಿಸಿ, ಹೊರಗಿನಿಂದ ಬಂದ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತ ಹೇಳಲು ಹೋದರೆ ಜನರು ನಮಗೆ ಅಟ್ಟಾಡಿಸಿ ಹೊಡೆಯುತ್ತಾರೆ ಅಷ್ಟೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಳಲು ತೋಡಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿದ್ದು, ನಮ್ಮ ಪಕ್ಷದ ಕಾರ್ಯಕರ್ತರೆಲ್ಲಾ ...

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

ಈಗ ನಮ್ಮ ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತೆ ಬಿಗಿಗೊಳಿಸುವ ಹಾಗೂ ನಮ್ಮ ಆಶಯಗಳಿಗೆ ಸ್ಪಂದಿಸುವ ನೂತನ ಸರ್ಕಾರವನ್ನು ಚುನಾಯಿಸುವ ಪ್ರಕ್ರಿಯೆಗೆ ನಾವು ಸಿದ್ಧರಾಗಬೇಕಿದೆ. 17 ನೆಯ ಲೋಕಸಭಾ ಚುನಾವಣೆ ಈಗ ಘೋಷಣೆಯಾಗಿ ನಮಗೆ ಇಲ್ಲಿಯವರೆಗೂ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದೇಶದ ಪ್ರಗತಿಗೆ ...

ಪ್ರಧಾನಿ ಮೋದಿ ಭಯೋತ್ಪಾದಕ ಇದ್ದಂತೆ: ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಪ್ರಧಾನಿ ಮೋದಿ ಭಯೋತ್ಪಾದಕ ಇದ್ದಂತೆ: ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಶಂಶಾಬಾದ್: ಈ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಂತೆ ಕಾಣುತ್ತಿದ್ದು, ಜನರಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಮಾಜಿ ನಟಿ, ಕಾಂಗ್ರೆಸ್ ನಾಯಕಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಶಂಶಾಬಾದ್’ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, ಯಾವ ಸಮಯದಲ್ಲಿ ...

ಕಳಚಿತು ಹಾರ್ದಿಕ್ ಮುಖವಾಡ: ಕಾಂಗ್ರೆಸ್ ಸೇರಿಲಿದ್ದಾನೆ ಅವಕಾಶವಾದಿ ಹೋರಾಟಗಾರ

ಕಳಚಿತು ಹಾರ್ದಿಕ್ ಮುಖವಾಡ: ಕಾಂಗ್ರೆಸ್ ಸೇರಿಲಿದ್ದಾನೆ ಅವಕಾಶವಾದಿ ಹೋರಾಟಗಾರ

ನವದೆಹಲಿ: ಪಾಟಿಯಾರ್ ಸಮುದಾಯದ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಮುಖವಾಡ ಕಳಚಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆತ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾನೆ. ಈ ಕುರಿತಂತೆ ಕಾಂಗ್ರೆಸ್ ಮೂಲಗಳ ಮಾಹಿತಿಯ ಅನ್ವಯ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಮಾರ್ಚ್ 12ರಂದು ಹಾರ್ದಿಕ್ ...

ಬಿಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೂತ್ ತರಬೇತಿ

ಬಿಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೂತ್ ತರಬೇತಿ

ಬಿಳಗಿ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆಯಲ್ಲಿ ಬಿಳಗಿಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೂತ್ ತರಬೇತಿ ನೀಡಲಾಯಿತು. ಮುಖ್ಯ ಅತಿಥಿಯಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಹಾಗೂ ಗ್ರಹ ಸಚಿವ ಎಂ.ಬಿ. ಪಾಟೀಲ್ ಮತ್ತು ಮಾಜಿ ಶಾಸಕರು ಪಾಟೀಲ್, ಕೆಪಿಸಿಸಿ ...

ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ: ಕಾಂಗ್ರೆಸ್ ಶಾಸಕ ಬೇಳೂರು ಹೇಳಿಕೆಗೆ ತೀವ್ರ ಆಕ್ರೋಶ

ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ: ಕಾಂಗ್ರೆಸ್ ಶಾಸಕ ಬೇಳೂರು ಹೇಳಿಕೆಗೆ ತೀವ್ರ ಆಕ್ರೋಶ

ಬೆಂಗಳೂರು: ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪರವಾಗಿ ಮಾತನಾಡುವವರು ತಾಕತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲಿ ಎಂದು ಕಾಂಗ್ರೆಸ್ ಶಾಸಕ ನಾಥುರಾಮ್ ಗೋಡ್ಸೆ ನೀಡಿರುವ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್'ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬೇಳೂರು, ತಾಕತ್ತಿದ್ದರೆ ...

ಕಲಾಪಕ್ಕೆ ಗೈರು ಹಾಜರಾದ ಕಾಂಗ್ರೆಸ್-ಜೆಡಿಎಸ್ ಶಾಸಕರು ಇವರು

ಬೆಂಗಳೂರು: ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ವಿಪ್ ಜಾರಿ ಮಾಡಿದ್ದರೂ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್'ನ ಹಲವು ಶಾಸಕರು ಗೈರು ಹಾಜರಾಗಿದ್ದು, ಎರಡೂ ಪಕ್ಷಗಳಿಗೆ ಪ್ರಮುಖವಾಗಿ ಕಾಂಗ್ರೆಸ್'ಗೆ ನಡುಕ ಹುಟ್ಟಿಸಿದ್ದಾರೆ. ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಈ ...

ಬಜೆಟ್ ದಿನವೇ ಕಾಂಗ್ರೆಸ್’ನ ಮರ್ಯಾದೆ ಹರಾಜು ಹಾಕಿದೆ ಆ ಒಂದು ಟ್ವೀಟ್

ಬಜೆಟ್ ದಿನವೇ ಕಾಂಗ್ರೆಸ್’ನ ಮರ್ಯಾದೆ ಹರಾಜು ಹಾಕಿದೆ ಆ ಒಂದು ಟ್ವೀಟ್

ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ದೇಶ ನಿಂತಿರುವ ಬೆನ್ನಲ್ಲೆ ಮಧ್ಯಂತರ ಬಜೆಟ್ ಮಂಡಿರುವ ಮೋದಿ ಸರ್ಕಾರದ ಘೋಷಣೆಗಳಿಗೆ ಭಾರತೀಯರು ಮನಸೋತಿದ್ದು, ಇದು ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ, ಪ್ರತಿಪಕ್ಷವಾಗಿ ಬಜೆಟನ್ನು ವಿರೋಧಿಸಲೇಬೇಕು ಎಂಬ ರಾಜಕೀಯ ದ್ವೇಷದ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್, ...

Page 15 of 16 1 14 15 16
  • Trending
  • Latest
error: Content is protected by Kalpa News!!