Saturday, February 28, 2026
Advertisement
ADVERTISEMENT

Tag: Actor

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ಬರೋಬ್ಬರಿ 22 ಕೆಜಿ ತೂಕ ಇಳಿಸಲು ಹೊರಟಿದ್ದಾರೆ ನಟ ವಿಜಯ ರಾಘವೇಂದ್ರ

ʻಮಾಲ್ಗುಡಿ ಡೇಸ್‌ʼ ಚಿತ್ರದಿಂದ ಹೊಸ ಸುದ್ದಿ ಹೊರ ಬಂದಿದೆ. ವಿಜಯ ರಾಘವೇಂದ್ರ ನಟಿಸುತ್ತಿರುವ ʻಮಾಲ್ಗುಡಿ ಡೇಸ್‌ʼ ಚಿತ್ರ ಮೊದಲಿನಿಂದಲೂ ಗುಟ್ಟುಬಿಟ್ಟುಕೊಡದೆಯೂ ಆಗಾಗ ಸದ್ದು ಮಾಡುವಲ್ಲಿ ಸೋತಿಲ್ಲ. ಚಿತ್ರತಂಡ ಈಗ ಹೊಸದೊಂದು ಸುದ್ದಿ ಹೊರ ಬಿಟ್ಟಿದೆ. ಅದೇನೆಂದರೆ, ಒಂದು ವಿಶೇಷ ಪಾತ್ರಕ್ಕಾಗಿ ವಿಜಯ ...

ವಿಷ್ಣುವರ್ಧನ್ ಸ್ಮಾರಕ ನೆನೆಗುದಿಗೆ: ಬಿ.ಸಿ. ಪಾಟೀಲ್ ಬೇಸರ

ವಿಷ್ಣುವರ್ಧನ್ ಸ್ಮಾರಕ ನೆನೆಗುದಿಗೆ: ಬಿ.ಸಿ. ಪಾಟೀಲ್ ಬೇಸರ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಟ ದಿವಂಗತ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಹರಿಪಾದ ಸೇರಿ 9 ವರ್ಷ ಕಳೆದಿದ್ದರೂ, ಇಂದಿಗೂ ಸಹ ಅವರ ಸ್ಮಾರಕ ನಿರ್ಮಾಣ ಕಾರ್ಯ ಆಗದೇ ಇರುವುದಕ್ಕೆ ಶಾಸಕ ಬಿ.ಸಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ...

ಗೆಳೆಯನ ಪಾರ್ಥಿವ ಶರೀರ ಕಂಡು ಭಾವುಕರಾದ ರಜನಿಕಾಂತ್

ಗೆಳೆಯನ ಪಾರ್ಥಿವ ಶರೀರ ಕಂಡು ಭಾವುಕರಾದ ರಜನಿಕಾಂತ್

ಬೆಂಗಳೂರು: ನಿನ್ನೆ ನಿಧನರಾದ ಹಿರಿಯ ನಟ ಅಂಬರೀಶ್ ಅವರ ಅಂತಿಮ ದರ್ಶನವನ್ನು ಸೂಪರ್ ಸ್ಟಾರ್ ರಜನಿಕಾಂತ್ ಇಂದು ಪಡೆದುಕೊಂಡರು. ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ರಜನಿ, ಗೆಳೆಯನ ಪಾರ್ಥಿವ ಶರೀರವನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು. ಹಲವು ನಿಮಿಷಗಳ ಕಾಲ ಅಂಬರೀಶ್ ಮುಖವನ್ನೇ ದಿಟ್ಟಿಸಿ ...

ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತರಲೇಬೇಕು: ಭಾರೀ ಪ್ರತಿಭಟನೆ

ಮಂಡ್ಯ: ಮಂಡ್ಯದ ಗಂಡು ಎಂದೇ ಖ್ಯಾತರಾಗಿರುವ ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಂಡ್ಯಕ್ಕೆ ತರಲೇಬೇಕು ಎಂಬ ಒತ್ತಡ ಹೆಚ್ಚಾಗಿದೆ. ಈ ವಿಚಾರದಲ್ಲಿ ಮಂಡ್ಯದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಂಜಯ ವೃತ್ತದಲ್ಲಿ ಅಭಿಮಾನಿಗಳು ಮುಷ್ಕರ ನಡೆಸಿ, ...

ಅಂಬಿ ನಿಧನ: ಇಂದು ದಿನ ಪೂರ್ತಿ ಅಂತಿಮ ದರ್ಶನ, ನಾಳೆ ಅಂತ್ಯಸಂಸ್ಕಾರ

ಅಂಬಿ ನಿಧನ: ಇಂದು ದಿನ ಪೂರ್ತಿ ಅಂತಿಮ ದರ್ಶನ, ನಾಳೆ ಅಂತ್ಯಸಂಸ್ಕಾರ

ಬೆಂಗಳೂರು: ಅನಾರೋಗ್ಯದಿಂದ ನಿನ್ನೆ ನಿಧನರಾದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಂದು ದಿನ ಪೂರ್ತಿ ಇಡಲಾಗುತ್ತದೆ. ಇಂದು ನಸುಕಿನಿಂದಲೇ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಹಾಗೂ ಗಣ್ಯರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ...

  • Trending
  • Latest
error: Content is protected by Kalpa News!!