Sunday, January 18, 2026
">
ADVERTISEMENT

Tag: Andra Pradesh

ತೆಲುಗು ಖ್ಯಾತ ಹಾಸ್ಯ ನಟ ವೇಣು ಮಾಧವ್ ವಿಧಿವಶ

ತೆಲುಗು ಖ್ಯಾತ ಹಾಸ್ಯ ನಟ ವೇಣು ಮಾಧವ್ ವಿಧಿವಶ

ಹೈದರಾಬಾದ್: ತೆಲುಗು ಚಿತ್ರರಂಗ ಹಾಸ್ಯ ದಿಗ್ಗಜರಲ್ಲಿ ಒಬ್ಬರಾಗಿದ್ದ ವೇಣು ಮಾಧವ ಇಂದು ಇಹಲೋಕ ತ್ಯಜಿಸಿದ್ದಾರೆ. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವೇಣು ಅವರನ್ನು ಸಿಕಿಂದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ತಮ್ಮ 39ನೆಯ ವಯಸ್ಸಿಗೇ ವಿಧಿವಶರಾಗಿದ್ದಾರೆ. ವೇಣು ...

ಆಂಧ್ರದಲ್ಲಿ ಜಗನ್ ಅಬ್ಬರಕ್ಕೆ ಕೊಚ್ಚಿಹೋದ ನಾಯ್ಡು ಇಂದು ರಾಜೀನಾಮೆ

ಆಂಧ್ರದಲ್ಲಿ ಜಗನ್ ಅಬ್ಬರಕ್ಕೆ ಕೊಚ್ಚಿಹೋದ ನಾಯ್ಡು ಇಂದು ರಾಜೀನಾಮೆ

ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮಾಜಿ ಸಿಎಂ ದಿವಂಗತ ವೈ.ಎಸ್.ಆರ್. ಪುತ್ರ ಜಗನ್ ಅಬ್ಬರಕ್ಕೆ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಕೊಚ್ಚಿ ಹೋಗಿದ್ದು, ಹೀನಾಯವಾಗಿ ಸೋಲನ್ನಪ್ಪಿದ್ದಾರೆ. 175 ಕ್ಷೇತ್ರಗಳಲ್ಲಿ ಜಗನ್ ನೇತೃತ್ವದ ವೈಎಸ್’ಆರ್’ಪಿ 149 ಕ್ಷೇತ್ರಗಳಲ್ಲಿ ...

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

ಫನಿ ಅಬ್ಬರಕ್ಕೆ ಒಡಿಶಾ ಅಲ್ಲೋಕಕಲ್ಲೋಲ: 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ಒಡಿಶಾದ ಕರಾವಳಿಯಲ್ಲಿ ಫನಿ ಚಂಡಮಾರುತ ಇಂದು ಮುಂಜಾನೆ ಸುಮಾರು 240 ಕಿಮೀ ವೇಗದಲ್ಲಿ ಅಪ್ಪಳಿಸಿದ ಪರಿಣಾಮ, ಪುರಿ, ಭುವನೇಶ್ವರ ಸೇರಿದಂತೆ ಸುಮಾರು 18 ಜಿಲ್ಲೆಗಳಲ್ಲಿ ಅಲ್ಲೋಲಕಲ್ಲೋಲವಾಗಿದೆ. #WATCH Rain and strong winds hit Bhubaneswar as #FANI cyclone ...

ಮೋದಿ ವಿರುದ್ಧ ತೊಡೆ ತಟ್ಟಲು ನಾಯ್ಡು ವ್ಯಯ ಮಾಡಿ ಹಣ ಎಷ್ಟು ಗೊತ್ತಾ?

ಮೋದಿ ವಿರುದ್ಧ ತೊಡೆ ತಟ್ಟಲು ನಾಯ್ಡು ವ್ಯಯ ಮಾಡಿ ಹಣ ಎಷ್ಟು ಗೊತ್ತಾ?

ಅಮರಾವತಿ: ಆಂಧ್ರಪ್ರದೇಶವನ್ನು ಸ್ವರ್ಗ ಮಾಡುತ್ತೇನೆ ಎಂಬಂತಹ ಮಾತುಗಳನ್ನಾಡುತ್ತಾ, ರಾಷ್ಟçಮಟ್ಟದಲ್ಲಿ ಸುದ್ದಿಯಾಗಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆತಟ್ಟಲು ಕೋಟಿಗಟ್ಟಲೆ ಹಣ ವ್ಯಯ ಮಾಡಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಪ್ರತಿಪಕ್ಷಗಳ ಸಹಕಾರದಲ್ಲಿ ನಾಯ್ಡು ಇಂದು ನವದೆಹಲಿಯಲ್ಲಿ ಮೋದಿ ಸರ್ಕಾರದ ...

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ನಾಯ್ಡು ಉಪವಾಸ ಸತ್ಯಾಗ್ರಹ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದ ವೇಳೆ ಪ್ರತಿಭಟನೆ ಕರೆ ನೀಡಿದ್ದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈಗ ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಆಂಧ್ರ ಪ್ರದೇಶ ...

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಮೋದಿ ವಿರೋಧಕ್ಕೋಸ್ಕರ ಚಂದ್ರಬಾಬು ನಾಯ್ಡು ಈ ಮಟ್ಟಕ್ಕೆ ಇಳಿಯಬಾರದಿತ್ತು!

ಹೈದರಾಬಾದ್: ಎನ್'ಡಿಎ ಮನೆಯಲ್ಲೇ ತಿಂದು ತೇಗಿ, ಈಗ ರಾಜಕೀಯ ಸ್ವಾರ್ಥಕ್ಕಾಗಿ ಉಂಡ ಮನೆಗೇ ಎರಡು ಬಗೆದರೂ ಸಹ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಒಂದಷ್ಟು ಗೌರವವಿತ್ತು. ಆದರೆ, ಇಂದಿನ ಅವರ ಒಂದು ಕರೆ ಅವರ ಕುರಿತಾಗಿ ಎಲ್ಲ ಸದಭಿಪ್ರಾಯವನ್ನು ತೊಳೆದುಹಾಕಿದೆ. ...

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನಾವು ಸಂತೋಷ ಹಂಚಿದರೆ, ಕಾಂಗ್ರೆಸ್ ದೇಶ ಒಡೆಯುತ್ತಿದೆ: ಮೋದಿ ಕಿಡಿ

ನವದೆಹಲಿ: ದೇಶದ ಜನರ ಹಿತವನ್ನು ಬಯಸುವ ನಾವು ಸಂತೋಷವನ್ನು ಹಂಚುತ್ತೇವೆ. ಆದರೆ, ಕಾಂಗ್ರೆಸ್ ಯಾವಾಗಲೂ ದೇಶವನ್ನು ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದರು. ಹಲವು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಮೋ ಅಪ್ಲಿಕೇಶನ್‌ನಲ್ಲಿ ಸಂವಾದ ...

Page 3 of 3 1 2 3
  • Trending
  • Latest
error: Content is protected by Kalpa News!!