ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ
ನವದೆಹಲಿ: ಭಯೋತ್ಪಾದಕ ಮುಕ್ತ ಕಾಶ್ಮೀರ ಮಾಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಇಲ್ಲಿ ತೊಂದರೆ ನೀಡುತ್ತಿರುವ ಯಾವುದೇ ಉಗ್ರರನ್ನು ಬಿಡುವುದಿಲ್ಲ ಎಂದು ಭಾರತೀಯ ಸೇನೆ ಅಬ್ಬರಿಸಿದೆ. ಈ ಕುರಿತಂತೆ ...
Read more