Thursday, February 26, 2026
Advertisement
ADVERTISEMENT

Tag: Bangalore Police

ಬುಲೆಟ್ ಸವಾರಿ-19: ಕೊತ್ವಾಲನ ಹಿಡಿಯಲು ಹೋಗಿ-2

ಆತ ಸಂಜೆ 6 ಗಂಟೆ ಸುಮಾರಿಗೆ ಹೊರಗೆ ಹೋಗಿದ್ದಾನೆ. ರಾತ್ರಿ 11 ಗಂಟೆಹೊತ್ತಿಗೆ ವಾಪಸಾಗಲಿದ್ದಾನೆ ಎಂದು ರಿಸೆಷ್ಯನ್ ಹೇಳಿದ. ನಾವೆಲ್ಲ ಸೇರಿ ಆತನನ್ನು ಖೆಡ್ಡಾಗೆ ಬೀಳಿಸುವ ತಂತ್ರ ಹೆಣೆದೆವು. ರಿಸೆಪ್ಯನ್ ಕೌಂಟರ್ ಬಳಿಯ ರೂಮ್‌ನಲ್ಲಿ ಸಂಗ್ರಾಮ್‌ಸಿಂಗ್ ಮತ್ತು ನಾಗೇಂದ್ರಕುಮಾರ್ ಉಳಿದುಕೊಂಡರು. ಕೊತ್ವಾಲ ...

ಬುಲೆಟ್ ಸವಾರಿ-19: ಕೊತ್ವಾಲನ ಹಿಡಿಯಲು ಹೋಗಿ-1

1985 ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಕೊತ್ವಾಲ ರಾಮಚಂದ್ರನ ಹಾವಳಿ ಮಿತಿ ಮೀರಿತ್ತು. ಸದಾಶಿವನಗರದಲ್ಲಿ ರಾಜಕಾರಣಿಯೊಬ್ಬರ ಮಗಳು ವಿದೇಶ ಪ್ರಯಾಣಕ್ಕೆ ಸಂಬಂಧಿಸಿದ ಟ್ರಾವೆಲ್‌ಸ್ ಕಚೇರಿ ಹೊಂದಿದ್ದರು. ಅಲ್ಲಿಗೆ ಹಾಡಹಗಲೇ ನುಗ್ಗಿ ದಾಂಧಲೆ ನಡೆಸುವ ಮೂಲಕ ಕೊತ್ವಾಲ ನಾಗರಿಕರಲ್ಲಿ ಭೀತಿ ಮೂಡಿಸಿದ್ದರು. ಈ ಘಟನೆಯಿಂದಾಗಿ ...

ಬುಲೆಟ್ ಸವಾರಿ-18: ಜಗ್ಗೇಶ್ ಮೇಲೆ ಬೆತ್ತ ಪ್ರಯೋಗ-2

ಜಗ್ಗೇಶ್‌ಗೆ ಹೊಡೆಯುವುದನ್ನು ನೋಡಿ ‘ನೀವು ನನ್ನ ಪ್ರೇಮಿಗೆ ಹೊಡೆಯುವುದನ್ನು ನಿಲ್ಲಿಸುವವರೆಗೂ ನಾನು ಹೀಗೆಯೇ ಮಾಡುತ್ತಿರುತ್ತೇನೆ,’ ಎಂದು ನಮಗೇ ಸವಾಲು ಹಾಕಿದಳು. ಕೊನೆಗೆ ನಾವೇ ಹೊಡೆಯುವುದನ್ನು ನಿಲ್ಲಿಸಬೇಕಾಯಿತು. ಅಷ್ಟು ಹೊತ್ತಿಗೆ ಆ ಹುಡುಗಿಯ ತಂದೆ, ತಾಯಿ ಠಾಣೆಗೆ ಓಡೋಡಿ ಬಂದರು. ನಾವು ಆ ...

ಬುಲೆಟ್ ಸವಾರಿ-18: ಜಗ್ಗೇಶ್ ಮೇಲೆ ಬೆತ್ತಪ್ರಯೋಗ-1

1985 ಏನಪ್ಪಾ ಅಶೋಕಾ... ಆ ಹುಡುಗನಿಗೆ ನೀವೆಲ್ಲ ಸೇರಿ ಈ ರೀತಿ ಹೊಡೆಯೋದಾ? ಅವನ ಮುಖಾಮೂತಿಯನ್ನೆಲ್ಲಾ ಚಚ್ಚಿ ಹಾಕಿಬಿಟ್ಟಿದ್ದೀರಾ... ಪಾಪ ಅವನೀಗ ಎಲ್ಲಿಂದ ಉರಿರಾಡಬೇಕು. ಎಲ್ಲಿಂದ ಮಾತಾಡಬೇಕು ಅನ್ನೋದು ಗೊತ್ತಾಗದೆ ವಿಲವಿಲ ಒದ್ದಾಡುತ್ತಿದಾನೆ... ಬೆಂಗಳೂರಿನ ಶ್ರೀರಾಂಪುರ ಠಾಣೆಯ ಎಸ್‌ಐ ಆಗಿದ್ದ ಎಂ.ಕೆ. ...

ಬುಲೆಟ್ ಸವಾರಿ-17: ನನ್ನ ಕೊಲ್ಲಲೆತ್ನಿಸಿದವನು ಸತ್ಕರಿಸಿದ-2

ಲಾರಿಯ ಕೆಳಗಡೆ ಸಿಲುಕಿಕೊಂಡ ಸ್ಕೂಟರ್‌ನ ಬಿಡಿ ಭಾಗಗಳು ಪುಡಿಪುಡಿಯಾಗಿ, ಹಿಂದಿನಿಂದ ಬರುತ್ತಿದ್ದ ನಮ್ಮ ಮೇಲೆ ಹಾರಿದವು! ಕಿ.ಮೀ.ಗಟ್ಟಲೆ ಉಜ್ಜಿಕೊಂಡು ಹೋದ ಸ್ಕೂಟರ್ ಕೊನೆಗೆ ಪೀಸ್‌ಪೀಸ್ ಆಗಿ ಹಿಂದಿನಿಂದ ಹೊರಬಂತು. ಆದರೂ ಲಾರಿಯ ವೇಗ ಕಡಿಮೆಯಾಗಲಿಲ್ಲ. ಲಾರಿ ಒಂದು ರೌಂಡ್ ತೆಗೆದುಕೊಂಡು ಪುನಃ ...

ಬುಲೆಟ್ ಸವಾರಿ-17: ನನ್ನ ಕೊಲ್ಲಲೆತ್ನಿಸಿದವನು ಸತ್ಕರಿಸಿದ!

1984 ಮಸೀದಿಯೊಳಗೆ ಆ ಮುಲ್ಲಾ ನನ್ನನ್ನು ಗೌರವದಿಂದ ಕೂರಿಸಿ ಶಾಲು ಹೊದಿಸಿ ಸನ್ಮಾನ ಮಾಡಿದರು. ‘ಸಾಬ್ ಇಷ್ಟು ದೊಡ್ಡ ಸಮಸ್ಯೆಯನ್ನು ಎಷ್ಟು ಸಲೀಸಾಗಿ ಬಗೆಹರಿಸಿಬಿಟ್ರಿ. ನಿಮ್ಮಿಂದಾಗಿ ನಾವೆಲ್ಲ ಇನ್ನು ಮುಂದೆ ನೆಮ್ಮದಿಯಿಂದ ಇರಬಹುದು,’ ಎಂದರು. ‘ಅದರಲ್ಲೇನಿದೆ... ನಾನು ನನ್ನ ಕರ್ತವ್ಯ ಮಾಡಿದೆ ...

ಬುಲೆಟ್ ಸವಾರಿ-16: ಬಂಗಾರಪ್ಪ ಮಗನಿಗೆ ಸ್ಪಾಟ್ ಫೈನ್-2

ಇಂಥ ಚೇಸಿಂಗ್‌ಗಾಗಿಯೇ ಕಾಯುತ್ತಿದ್ದ ನಾನು ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರಿನ ಕಡೆಗೆ ಬುಲೆಟ್ ಓಡಿಸಿದೆ. ನಾನು ಇಂದಿರಾನಗರದ 100 ಅಡಿ ರಸ್ತೆಯ ಜಂಕ್ಷನ್‌ಗೆ ಬರುತ್ತಿದ್ದಂತೆ ಆ ಮಾರುತಿ ನೂರಡಿ ರಸ್ತೆಯ ಕಡೆ ವೇಗವಾಗಿ ಮುನ್ನುಗ್ಗುತ್ತಿದ್ದುದು ಕಣ್ಣಿಗೆ ಬಿತ್ತು. ನಿಲ್ಲಿಸುವಂತೆ ಕೈ ...

ಬುಲೆಟ್ ಸವಾರಿ-16: ಬಂಗಾರಪ್ಪ ಮಗನಿಗೆ ಸ್ಪಾಟ್ ಫೈನ್-1

1983 ಕೊನೆಗೂ ಆ ಕಾರನ್ನು ಚೇಸ್ ಮಾಡಿ ಹಿಡಿದೆ. ಸಿಟ್ಟಿನಿಂದ ಕುದಿಯುತ್ತಿದ್ದ ನಾನು ಕಾರಿನ ಮುಂದಿನ ಬಾಗಿಲು ಓಪನ್ ಮಾಡಿ ಚಾಲಕನ ಕತ್ತಿನ ಪಟ್ಟಿ ಹಿಡಿದು ಹೊರಗೆಳೆದೆ. ಇನ್ನೇನು ಕಪಾಳಕ್ಕೆ ಬಿಗಿಯಬೇಕು ಎನ್ನುವಷ್ಟರಲ್ಲಿ ‘ಸರ್ ಸರ್... ನಾನು ಬಂಗಾರಪ್ಪನವರ ಮಗ ಸರ್,’ ...

ಬುಲೆಟ್ ಸವಾರಿ-14: ಕೊಲೆಗಡುಕ ವೈದ್ಯ ವಿದ್ಯಾರ್ಥಿಗಳು-2

ಇತ್ತೀಚೆಗೆ ಕಳುವಾದ ಬಗ್ಗೆ ಯಾರಾದರು ದೂರು ನೀಡಿದ್ದಾರೆನೇ ಎನ್ನುವುದನ್ನು ಪರಿಶೀಲಿಸಿದೆ. ಮೆಡಿಕಲ್ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು ಗೊತ್ತಾಯಿತು. ಆ ವಿದ್ಯಾರ್ಥಿ, ಓದುತ್ತಿರುವ ಮತ್ತು ಕೊಲೆಯಾದ ವ್ಯಕ್ತಿಯ ಮಗ ಸೇರಬೇಕಿರುವ ಕಾಲೇಜು ಒಂದೇ ಎಂಬ ಅಂಶ ನನ್ನನ್ನು ಅಲರ್ಟ್ ಮಾಡಿತು. ಕಾರು ಕಳುವಿನ ...

ಬುಲೆಟ್ ಸವಾರಿ-14: ಕೊಲೆಗಡುಕ ವೈದ್ಯ ವಿದ್ಯಾರ್ಥಿಗಳು

1990 ಕೆಲವೊಮ್ಮೆ ಯಾವುದೇ ಸುಳಿವು ಬಿಡದೆ ಹೋದರೂ ಕೊಲೆಗಾರರು ಸಿಕ್ಕಿ ಬೀಳುತ್ತಾರೆ. ಕೊಲೆಗಾರರು ನಮ್ಮ ಕಣ್ಣೆದುರಿಗೇ ಇದ್ದರೂ ಬೇಗ ಬಲೆಗೆ ಬೀಳುವುದಿಲ್ಲ. ಪಂಜಾಬ್‌ನ ಪ್ರಖ್ಯಾತ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ದಾರುಣವಾಗಿ ಕೊಲೆಯಾದ ಘಟನೆ ಇದಕ್ಕೊಂದು ಉದಾಹರಣೆ. ಕುತೂಹಲದ ಸಂಗತಿ ಏನೆಂದರೆ, ...

Page 2 of 5 1 2 3 5
  • Trending
  • Latest
error: Content is protected by Kalpa News!!