ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?
ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ...
Read more







