Tuesday, October 20, 2026
Advertisement
ADVERTISEMENT

Tag: Bhadravathi

ಭದ್ರಾವತಿ; ಮರಾಠರನ್ನು 2ಎ ಪ್ರವರ್ಗಕ್ಕೆ ಸೇರಿಸುತ್ತೇವೆ: ಯಡಿಯೂರಪ್ಪ ಭರವಸೆ

ಭದ್ರಾವತಿ; ಮರಾಠರನ್ನು 2ಎ ಪ್ರವರ್ಗಕ್ಕೆ ಸೇರಿಸುತ್ತೇವೆ: ಯಡಿಯೂರಪ್ಪ ಭರವಸೆ

ಭದ್ರಾವತಿ: ಹಿಂದೂ ಸಂಸ್ಕೃತಿ ಉಳಿಯಲು ಮರಾಠ ಸಮಾಜ ಮತ್ತು ಕ್ಷತ್ರಿಯ ಮರಾಠ ಸಮಾಜಗಳ ಕೊಡುಗೆ ಅಪಾರವಾಗಿದೆ. ಇವೆಲ್ಲ ಹಿಂದುಳಿದ ಸಮಾಜಗಳಿಗೆ ಹಿಂದಿನ ಕಾಂಗ್ರೆಸ್ ಸರಕಾರಗಳು ನೀಡಬೇಕಾದ ಸೌಲಭ್ಯಗಳು ನೀಡದೆ ವಂಚಿಸಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮಂಗಳವಾರ ...

ಭದ್ರಾವತಿ ಅವಳಿ ಕಾರ್ಖಾನೆ ಉಳಿಸಿದೇ ಬಿಎಸ್‌ವೈ ವಂಚಿಸಿದ್ದಾರೆ: ಅಪ್ಪಾಜಿ ಕಿಡಿ

ಭದ್ರಾವತಿ ಅವಳಿ ಕಾರ್ಖಾನೆ ಉಳಿಸಿದೇ ಬಿಎಸ್‌ವೈ ವಂಚಿಸಿದ್ದಾರೆ: ಅಪ್ಪಾಜಿ ಕಿಡಿ

ಭದ್ರಾವತಿ: ರಾಜ್ಯದ ಮುಖ್ಯಮಂತ್ರಿಯಾಗಿ, ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಇಬ್ಬರು ಕ್ಷೇತ್ರಕ್ಕೇನೂ ಕೊಡಿಗೆ ನೀಡದೆ ಅವಳಿ ಕಾರ್ಖಾನೆಗಳನ್ನು ಉಳಿಸದೆ ವಂಚಿಸಿರುವ ಅವರನ್ನು ಸೋಲಿಸಿ ತಕ್ಕ ಪಾಠ ಕಲಿಸಿ ಎಂದು ಮಾಜಿ ಶಾಸಕ ಎಂ.ಜೆ. ...

ಭದ್ರಾವತಿ; ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ: ದೇಶಪಾಂಡೆ

ಭದ್ರಾವತಿ; ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ: ದೇಶಪಾಂಡೆ

ಭದ್ರಾವತಿ: ಕಾಂಗ್ರೆಸ್ ಪಕ್ಷಕ್ಕೆ ಗಂಡು ಮೆಟ್ಟಿದ ನೆಲ ಭದ್ರಾವತಿ ಕ್ಷೇತ್ರ. ದೊಡ್ಡ ಪಡೆಯನ್ನೇ ಸೃಷ್ಟಿಸಿಕೊಂಡಿರುವ ಶಾಸಕ ಸಂಗಮೇಶ್ ಅನಿವಾರ್ಯ ಸ್ಥಿತಿಯಲ್ಲಿಂದು ಜೆಡಿಎಸ್ ಮತ್ತು ಕಾಂಗ್ರೆಸ್ ಎಂಬ ಬೇದ ತೋರದೆ ಪರಸ್ಪರರು ಒಗ್ಗೂಡಿ ಮಧು ಬಂಗಾರಪ್ಪ ರವರನ್ನು ಗೆಲ್ಲಿಸುವ ನಂಬಿಕೆ ಇದೆ ಎಂದು ...

ಮೋದಿ ಸರ್ಕಾರ ಕಿತ್ತೊಗೆಯಲು ಉಪಚುನಾವಣೆ ನಾಂದಿ: ದಿನೇಶ್ ಗುಂಡೂರಾವ್

ಭದ್ರಾವತಿ: ಪೊಳ್ಳು ಭರವಸೆಗಳನ್ನು ನೀಡುತ್ತಾ ದಲಿತರ, ರೈತರ, ಅಮಾಯಕರ, ಬಡವರ ದಮನ ಮಾಡಲು ಮುಂದಾಗಿರುವ ಕೇಂದ್ರದ ನರೇಂದ್ರ ಮೋದಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಉಂಟಾಗಿರುವ ಉಪ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾರ್ಮಿಕವಾಗಿ ನುಡಿದರು. ಅವರು ಸೋಮವಾರ ...

ಭದ್ರಾವತಿ: ಸಮಿಶ್ರ ಸರಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ: ತೇಜಸ್ವಿನಿ ಗೌಡ

ಭದ್ರಾವತಿ: ಸಮಿಶ್ರ ಸರಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ: ತೇಜಸ್ವಿನಿ ಗೌಡ

ಭದ್ರಾವತಿ: ರಾಜ್ಯದ ಆಡಳಿತ ನಡೆಸುತ್ತಿರುವ ಸಮಿಶ್ರ ಸರಕಾರವು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಂಸದೆ ಹಾಗು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ...

ಭದ್ರಾವತಿ: ಚುನಾವಣಾ ಸಿಬ್ಬಂದಿಗಳಿಗೆ ಕಾರ್ಯಾಗಾರ

ಭದ್ರಾವತಿ: ಚುನಾವಣಾ ಸಿಬ್ಬಂದಿಗಳಿಗೆ ಕಾರ್ಯಾಗಾರ

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಯಾವುದೇ ಲೋಪ ದೋಷಗಳಾಗಬಾರದೆಂದು ಚುನಾವಣಾ ಸಿಬ್ಬಂದಿಗಳಿಗೆ ಮುಂಜ್ರಾಗತ ಕ್ರಮವಾಗಿ ಚುನಾವಣೆ ಪ್ರಕ್ರಿಯೆಗೆ ತರಬೇತಿ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ಎಂ.ಆರ್.ನಾಗರಾಜ್ ಹೇಳಿದರು. ಅವರು ಹಳೇನಗರದ ಸಂಚಿಹೊನ್ನಮ್ಮ ಶಾಲೆಯಲ್ಲಿ ಚುನಾವಣೆಗೆ ನಿಯೋಜಿತರಾದ ವಿವಿಧ ಇಲಾಖೆಯ ...

ಭದ್ರಾವತಿ; ದೇವೇಗೌಡ-ಸಿದ್ದರಾಮಯ್ಯ ಸಮಯ ಸಾಧಕರು: ಬಿಎಸ್‌ವೈ ಕಿಡಿ

ಭದ್ರಾವತಿ: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರನ್ನು ಸೋಲಿಸಲು ಪ್ರಯತ್ನಿಸಿದ ಮಾಜಿ ಪ್ರಧಾನಿ ದೇವೆಗೌಡ ಮತ್ತು ಕುಮಾರಸ್ವಾಮಿ ಈಗ ಅದೇ ಸಿದ್ಧರಾಮಯ್ಯನವರೊಂದಿಗೆ ಜಂಟಿ ಸುದ್ಧಿ ಘೋಷ್ಠಿ ಮಾಡುತ್ತಿರುವುದು ಅವರ ಸಮಯ ಸಾಧಕ ತನವನ್ನು ತೊರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ...

ಭದ್ರಾವತಿ ದಸರಾ ಮೆರವಣಿಗೆ ಅದ್ದೂರಿ ಸಂಪನ್ನ

ಭದ್ರಾವತಿ ದಸರಾ ಮೆರವಣಿಗೆ ಅದ್ದೂರಿ ಸಂಪನ್ನ

ಭದ್ರಾವತಿ: ನಗರಸಭೆಯಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದು, ನಿನ್ನೆ ಸಂಪನ್ನಗೊಂಡಿದೆ. ನಗರದ ಅಪ್ಪರ್ ಹುತ್ತಾದ ತಿರುಮಲ ವೆಂಕಟೇಶ್ವರ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಪ್ರಕಾಶ್ ಹಾಗೂ ಶಾಸಕ ಬಿಕೆ.ಸಂಗಮೇಶ್ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ...

ಭದ್ರಾವತಿ: ಅದ್ದೂರಿಯಾಗಿ ನೆರವೇರಿದ ಶ್ರೀನಿವಾಸ ರಥೋತ್ಸವ

ಭದ್ರಾವತಿ: ಅದ್ದೂರಿಯಾಗಿ ನೆರವೇರಿದ ಶ್ರೀನಿವಾಸ ರಥೋತ್ಸವ

ಭದ್ರಾವತಿ: ನಗರದ ಮಿಲ್ಟ್ರಿ ಕ್ಯಾಂಪ್ ಸಮೀಪದ ಶ್ರೀಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಅದ್ದೂರಿಗೆ ಶ್ರೀಶ್ರೀನಿವಾಸ ಸ್ವಾಮಿ ರಥೋತ್ಸವ ಹಾಗೂ ವಿಶೇಷ ಹೋಮ ನೆರವೇರಿತು. ಅ.10 ರಿಂದ ಅ.19 ರವರೆಗೆ 10 ದಿನಗಳ ಕಾಲ ಶ್ರೀಸ್ವಾಮಿಗೆ ವಿಶೇಷ ...

ಭದ್ರಾವತಿ; ಎಂಪಿಎಂ ಮರುಜೀವಕ್ಕೆ ಪ್ರಾಮಾಣಿಕ ಪ್ರಯತ್ನ: ಬಿ.ವೈ. ರಾಘವೇಂದ್ರ

ಭದ್ರಾವತಿ; ಎಂಪಿಎಂ ಮರುಜೀವಕ್ಕೆ ಪ್ರಾಮಾಣಿಕ ಪ್ರಯತ್ನ: ಬಿ.ವೈ. ರಾಘವೇಂದ್ರ

ಭದ್ರಾವತಿ: ಸರ್.ಎಂ. ವಿಶ್ವೇಶ್ವರಯ್ಯ ಕನಸಿನ ಎಂಪಿಎಂ ಅಭಿವೃದ್ಧಿಗೆ ಮರುಜೀವ ಕೊಡುವ ಪ್ರಯತ್ನ ಈಗಾಗಲೇ ನಡೆದಿದೆ ಎಂದು ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು. ಭದ್ರಾವತಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಪಿಎಂ ಮರುಜೀವದ ಪ್ರಯತ್ನಕ್ಕೆ ಯಡಿಯೂರಪ್ಪ, ಆಯನೂರು ಮಂಜುನಾಥ್ ...

Page 192 of 198 1 … 191 192 193 … 198
  • Trending
  • Latest
error: Content is protected by Kalpa News!!