ಯುವಕರು ಗುಂಡು ಹಾರಿಸಿದರೆ, ಯೋಧರು ಹೂಗುಚ್ಚ ನೀಡಲ್ಲ, ಅಟ್ಟಾಡಿಸಿ ಹೊಡೆಯುತ್ತಾರೆ: ಕಾಶ್ಮೀರ ಗವರ್ನರ್ ಎಚ್ಚರಿಕೆ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಯುವಕರು ಗುಂಡು ಹಾರಿಸಿದರೆ ಅದಕ್ಕೆ ಪ್ರತಿಯಾಗಿ ಸೇನೆ ಹೂಗುಚ್ಚ ನೀಡುವುದಿಲ್ಲ. ಬದಲಾಗಿ ಪ್ರತಿದಾಳಿ ನಡೆಸಿ, ಅಟ್ಟಾಡಿಸಿ ಹೊಡೆಯುತ್ತಾರೆ ಎಂಬ ಕಠಿಣ ಎಚ್ಚರಿಕೆಯನ್ನು ಅಲ್ಲಿನ ...
Read more