ಕೇದಾರನಾಥಕ್ಕೆ ಹೆಚ್ಚಿದ ಭಕ್ತರ ಸಂಖ್ಯೆ | ದಾರಿ ಮಧ್ಯೆಯೇ ಸಿಲುಕಿದ ಜನ | ಸದ್ಯಕ್ಕೆ ಹೋಗಬೇಡಿ
ಕಲ್ಪ ಮೀಡಿಯಾ ಹೌಸ್ | ಕೇದಾರನಾಥ | ಉತ್ತರಾಖಂಡದ ಕೇದಾರನಾಥ #Kedarnath ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು, ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿದೆ. ಚಾರ್'ಧಾಮಗಳಲ್ಲಿ #Chaardham ...
Read more