ಬಾಲ್ಯ ವಿವಾಹಕ್ಕೆ ಬ್ರೇಕ್! ಭದ್ರಾವತಿ ಅನ್ವರ್ ಕಾಲೋನಿ ಬಾಲಕಿಯ ವಿವಾಹ ತಡೆದ ಅಧಿಕಾರಿಗಳು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಯುವಕನೊಂದಿಗೆ ಬಾಲಕಿಯೊಬ್ಬಳ ಬಾಲ್ಯ ವಿವಾಹ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ, ತಡೆದ ಘಟನೆ ಇಂದು ನಡೆದಿದೆ. ಉಂಬ್ಳೇಬೈಲ್ ರಸ್ತೆಯಲ್ಲಿರುವ ...
Read more