Saturday, April 11, 2026
Advertisement
ADVERTISEMENT

Tag: Chitradurga

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಟ್ಯಾಬ್‌ಗಳು ಪೂರಕವಾಗಲಿ: ಚಳ್ಳಕೆರೆ ಶಾಸಕ ರಘುಮೂರ್ತಿ

ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಟ್ಯಾಬ್‌ಗಳು ಪೂರಕವಾಗಲಿ: ಚಳ್ಳಕೆರೆ ಶಾಸಕ ರಘುಮೂರ್ತಿ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಟ್ಯಾಬ್‌ಗಳು ಪೂರಕವಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಬಿಸಿನೀರು ಮುದಪ್ಪ ಸರ್ಕಾರಿ ಪ್ರೌಢಶಾಲಾಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರಕಾಶ್ ಸ್ಪಾಂಜ್ ಐರನ್, ಪಬ್ಲಿಕ್ ಟಿವಿಮತ್ತು ರೋಟರಿ ಕ್ಲಬ್ ಇವರ ...

ಇಕೋ ಕ್ಲಬ್ ಚಟುವಟಿಕೆಗಳು ಜ್ಞಾನಾಭಿವೃಧ್ದಿಗೆ ಸಹಕಾರಿ: ಅನಿತಾ ವೆಂಕಟೇಶ ಅಭಿಮತ

ಇಕೋ ಕ್ಲಬ್ ಚಟುವಟಿಕೆಗಳು ಜ್ಞಾನಾಭಿವೃಧ್ದಿಗೆ ಸಹಕಾರಿ: ಅನಿತಾ ವೆಂಕಟೇಶ ಅಭಿಮತ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಪ್ರೌಢಹಂತದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದುದ್ದಕ್ಕೂ ನಿಯಮಿತವಾಗಿ ಪಠ್ಯ-ಸಹಪಠ್ಯ ಚಟುವಟಿಕೆಗಳನ್ನು ಶಾಲೆಯಲ್ಲಿ ಆಯೋಜಿಸುವುದರಿಂದ ಅವರು ದೈಹಿಕ-ಮಾನಸಿಕವಾಗಿ ಸಧೃಢರಾಗುತ್ತಾರೆ ಎಂದು ಪಿಆರ್‌ಪುರ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ ಹೇಳಿದರು. ತಾಲೂಕಿನ ಪರಶುರಾಮಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ...

ಅಂತರಂಗದ ಅವಲೋಕನ ಉಪಕರಣದಿಂದ ಅಸಾಧ್ಯ: ಬಸವಕಿರಣ ಸ್ವಾಮೀಜಿ ಅಭಿಪ್ರಾಯ

ಅಂತರಂಗದ ಅವಲೋಕನ ಉಪಕರಣದಿಂದ ಅಸಾಧ್ಯ: ಬಸವಕಿರಣ ಸ್ವಾಮೀಜಿ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ನೆನಪಿನ ಶಕ್ತಿ ಆಲೋಚನೆ ಮಾಡುವ ವಿಧಾನ ಹಾಗೂ ಬುದ್ದಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ನಾಗೇನಹಳ್ಳಿ ಚಲುಮೇರುದ್ರಸ್ವಾಮಿಮಠದ ಶ್ರೀ ಬಸವಕಿರಣ ಸ್ವಾಮೀಜಿ ಹೇಳಿದರು. ಚಳ್ಳಕೆರೆ ತಾಲೂಕಿನ ಕಾಮಸಮುದ್ರದ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ...

ಕೃಷಿ ಅನುಕೂಲಕ್ಕಾಗಿ 50ಲಕ್ಷ ರೂ. ವಿತರಣೆ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಹೇಳಿಕೆ

ಕೃಷಿ ಅನುಕೂಲಕ್ಕಾಗಿ 50ಲಕ್ಷ ರೂ. ವಿತರಣೆ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಹೇಳಿಕೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಟ್ರಾಕ್ಟರ್, ಹೈನುಗಾರಿಕೆ, ದಾಳಿಂಬೆ, ಕುರಿ ಮತ್ತು ಜಮೀನು ಅಭಿವೃದ್ದಿಗಾಗಿ ಸುಮಾರು 50ಲಕ್ಷ ರೂ. ವಿತರಿಸಲಾಗಿದೆ ಎಂದು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಮಾತೃಶ್ರೀ ಮಂಜುನಾಥ ತಿಳಿಸಿದ್ದಾರೆ. ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ...

ಅಪ್ರಾಪ್ತ ಬಾಲಕಿ ಅಪಹರಣ: ಆರೋಪಿ ಬಂಧನ

ಅಪ್ರಾಪ್ತ ಬಾಲಕಿ ಅಪಹರಣ: ಆರೋಪಿ ಬಂಧನ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿ ಅಪಹರಿಸಿರುವ ಆರೋಪದ ಮೇಲೆ ಸ್ಥಳೀಯ ಪೊಲೀಸರು ತಾಲೂಕಿನ ಪ್ರಶುರಾಮಪುರ ಗ್ರಾಮದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಹಿನ್ನೆಲೆ ಪರಶುರಾಮಪುರ ಗ್ರಾಮದ 17 ವರ್ಷದ ಎಸ್‌ಎಸ್‌ಎಲ್‌ಸಿ ...

ಸಾರ್ವಜನಿಕರನ್ನು ಕಚೇರಿಗೆ ಪದೇ ಪದೇ ಅಲೆದಾಡಿಸಬೇಡಿ: ಚಳ್ಳಕೆರೆ ಡಿವೈಎಸ್’ಪಿ ಸಲಹೆ

ಸಾರ್ವಜನಿಕರನ್ನು ಕಚೇರಿಗೆ ಪದೇ ಪದೇ ಅಲೆದಾಡಿಸಬೇಡಿ: ಚಳ್ಳಕೆರೆ ಡಿವೈಎಸ್’ಪಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಅರ್ಜಿದಾರರು, ರೈತರು ವಿಕಲಚೇತನರು .ಸಾರ್ವಜನಿಕರು ತನ್ನ ಕಾರ್ಯ ಸಲುವಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ಅವರ ಕೆಲಸಗಳನ್ನು ತಪ್ಪದೆ ಮಾಡಿಕೊಡಿ, ಪದೇ ಪದೇ ಕಚೇರಿಗೆ ಅಲೆಸುವ ಬದಲಾಗಿ ಅರ್ಜಿ ಬಂದ ತಕ್ಷಣವೇ ಕೆಲಸ ಮಾಡಿಕೊಡಬೇಕು ಎಂದು ...

ಭಯ ಬೇಡ, ಕ್ಷಯ ರೋಗ ಸಂಪೂರ್ಣ ಗುಣಪಡಿಸುವ ಕಾಯಿಲೆ: ಜಯಲಕ್ಷ್ಮೀ

ಭಯ ಬೇಡ, ಕ್ಷಯ ರೋಗ ಸಂಪೂರ್ಣ ಗುಣಪಡಿಸುವ ಕಾಯಿಲೆ: ಜಯಲಕ್ಷ್ಮೀ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅರೋಗ್ಯ ಮತ್ತು ಕುಟುಂಬ ...

ಪಶುಪಾಲನೆಗೆ ಗಮನ ಕೊಡುವಂತೆ ಶಿವಮೂರ್ತಿ ಮುರುಘಾ ಸ್ವಾಮೀಜಿ ಸಲಹೆ

ಪಶುಪಾಲನೆಗೆ ಗಮನ ಕೊಡುವಂತೆ ಶಿವಮೂರ್ತಿ ಮುರುಘಾ ಸ್ವಾಮೀಜಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಿತ್ರದುರ್ಗ: ಮನುಷ್ಯ ಮಕ್ಕಳ ಪಾಲನೆ ಪೋಷಣೆಗೆ ಸೀಮಿತವಾಗಿದ್ದು, ಸಸ್ಯಪಾಲನೆ, ಪಶುಪಾಲನೆಯ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಸೀಬಾರದಲ್ಲಿ ಆಯೋಜಿಸಿದ್ದ ಜಾನುವಾರು ಜಾತ್ರೆಯಲ್ಲಿ ಮಾತನಾಡಿ, ಇಂದಿನ ಜಾತ್ರೆಗಳಲ್ಲಿ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ. ...

ಚಳ್ಳಕೆರೆ ಮೈರಾಡ ಕಾಲೋನಿ ನಿವಾಸಿಗಳಿಂದ ಮೂಲ ಸೌಕರ್ಯಕ್ಕೆ ಆಗ್ರಹ

ಚಳ್ಳಕೆರೆ ಮೈರಾಡ ಕಾಲೋನಿ ನಿವಾಸಿಗಳಿಂದ ಮೂಲ ಸೌಕರ್ಯಕ್ಕೆ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದ ಮೈರಾಡ ಕಾಲೋನಿಯ ನಿವಾಸಿಗಳು ಮೂಲ ಸೌಕರ್ಯ ನೀಡುವಂತೆ ಆಗ್ರಹಿಸಿ ಪೌರಾಯುಕ್ತ ಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು. ಮೂಲ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಪೂರೈಕೆ ಹೀಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ನಗರಸಭೆ ಮುಂದೆ ...

ಪುನೀತ್’ಗೆ ಹೂಮಳೆ ಸುರಿಸಿ, ಸೇಬಿನ ಹಾರ ಹಾಕಿ ಸಂಭ್ರಮಿಸಿ ದುರ್ಗದ ಅಭಿಮಾನಿಗಳು

ಪುನೀತ್’ಗೆ ಹೂಮಳೆ ಸುರಿಸಿ, ಸೇಬಿನ ಹಾರ ಹಾಕಿ ಸಂಭ್ರಮಿಸಿ ದುರ್ಗದ ಅಭಿಮಾನಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಸೋಮವಾರ ಯುವರತ್ನನ ಯುವ ಸಂಭ್ರಮ ಜೋರಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ರಾಜ್ಯದಾದ್ಯಂತ ಯುವರತ್ನನ ಕಾವು ಜೋರಾಗಿದ್ದು, ನಟ ಪುನೀತ್ ರಾಜಕುಮಾರ್ ನೇತೃತ್ವದಲ್ಲಿ ಯುವರತ್ನ ಟೀಂ ರಾಜ್ಯ ಪ್ರವಾಸವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಬಳ್ಳಾರಿಯಿಂದ ...

Page 26 of 50 1 25 26 27 50
  • Trending
  • Latest
error: Content is protected by Kalpa News!!