Monday, January 26, 2026
">
ADVERTISEMENT

Tag: coronavirus updates

ಪ್ರಪಂಚಾದ್ಯಂತ ಕೋವಿಡ್19 ಅಟ್ಟಹಾಸ: ಒಂದೇ ವಾರದಲ್ಲಿ 8 ಲಕ್ಷಕ್ಕೇರಿದ ಪೀಡಿತರ ಸಂಖ್ಯೆ, 865 ಮಂದಿ ಒಂದೇ ದಿನ ಬಲಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಾಷಿಂಗ್ಟನ್: ಪ್ರಪಂಚದಾದ್ಯಂತ ಮಾರಣಾಂತಿಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದು, ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಈ ಸೋಂಕು ಇನ್ನಿಲ್ಲದಂತೆ ಕಾಡುತ್ತಿದ್ದು, ಅಮೆರಿಕದಲ್ಲಿ ಕಳೆದ 24 ಗಂಟೆಗಳ ...

ದೆಹಲಿ ಮಸೀದಿ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದವರಲ್ಲಿ 200 ಮಂದಿಗೆ ಕ್ವಾರಂಟೈನ್, ಉಳಿದವರ ಪತ್ತೆಗೆ ಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ದೆಹಲಿಯ ಬಾಂಗ್ಲಾವಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ರಾಜ್ಯದಿಂದ 342 ಮಂದಿ ಪಾಲ್ಗೊಂಡಿದ್ದು, ಇದರಲ್ಲಿ 200 ಮಂದಿಗೆ ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಈ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ...

ಹೊಣೆ ಹೊತ್ತ ಕೆಲವೇ ಗಂಟೆಯಲ್ಲಿ ದೆಹಲಿ ಗಲಭೆ ಹತೋಟಿಗೆ ತಂದ ಭಾರತದ ಜೇಮ್ಸ್‌ ಬಾಂಡ್

ದೆಹಲಿ ಮಸೀದಿ ಖಾಲಿ ಮಾಡಿಸಲು ಮಧ್ಯರಾತ್ರಿ ಸ್ವತಃ ಅಖಾಡಕ್ಕಿಳಿದ ಅಮಿತ್ ಶಾ ಹಾಗೂ ಜೇಮ್ಸ್‌ ಬಾಂಡ್ ಧೋವಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿಯೇ, ವ್ಯಾಪಕವಾಗಿ ಸೋಂಕು ಹರಡಲು ಕಾರಣವಾಗಿದೆ ಎಂಬ ಅನುಮಾನ ವ್ಯಕ್ತವಾಗಿರುವ ದೆಹಲಿಯ ಬಂಗ್ಲೆವಾಲಿ ಮಸೀದಿಯನ್ನು ಖಾಲಿ ಮಾಡಿಸಲು ದೇಶದ ಜೇಮ್ಸ್‌ ಬಾಂಡ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸ್ವತಃ ...

ಅನಾವಶ್ಯಕವಾಗಿ ಜನರು ರಸ್ತೆಗೆ ಇಳಿದರೆ ಪೊಲೀಸರು ಕ್ರಮ ಕೈಗೊಳ್ಳಿ: ಸಚಿವ ಈಶ್ವರಪ್ಪ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಗತ್ಯ ವಸ್ತುಗಳ ಖರೀದಿಯ ಹೊರತಾಗಿ ಅನಾವಶ್ಯಕವಾಗಿ ಯಾರಾದರೂ ರಸ್ತೆಗೆ ಇಳಿದರೆ, ಅದನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಮಂಗಳವಾರ ಭದ್ರಾವತಿ ನಗರಸಭೆ ಕಾರ್ಯಾಲಯ ...

ವೀಸಾ ನಿಯಮ ಉಲ್ಲಂಘಿಸಿದ ಇಂಡೋನೇಷ್ಯಾದ ತಬ್ಲಿಘಿ ಜಮಾಅತ್ 800 ಬೋಧಕರು ಬ್ಲಾಕ್’ಲಿಸ್ಟ್‌’ಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ವೀಸಾ ನಿಯಮ ಉಲ್ಲಂಘಿಸಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಸಭೆ ಸೇರಿಸಿ, ಕೊರೋನಾ ವೈರಸ್ ಹರಡಲು ಕಾರಣರಾದ ಇಂಡೋನೇಷ್ಯಾದ ತಬ್ಲಿಘಿ ಜಮಾಅತ್’ನ 800 ಬೋಧಕರನ್ನು ಕೇಂದ್ರ ಸರ್ಕಾರ ಬ್ಲಾಕ್ ಲಿಸ್ಟ್‌'ಗೆ ಸೇರಿಸಲು ನಿರ್ಧರಿಸಿದೆ. ...

ಚಳ್ಳಕೆರೆ: ಕೊರೋನಾ ವೈರಸ್ ಹರಡದಂತೆ ಬೆಳಗೆರೆ ಪಂಚಾಯ್ತಿಯಲ್ಲಿ ಜಾಗೃತಿ ಪಡೆ ರಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕೊರೋನಾ ವೈರಸ್ ಹರಡದಂತೆ ಬೆಳಗೆರೆ ಪಂಚಾಯ್ತಿಯಲ್ಲಿ ಜಾಗೃತಿ ಕಾರ್ಯಪಡೆ ರಚಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ ಸದಸ್ಯರು, ಅರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರನ್ನು ಒಳಗೊಂಡಂತೆ ಜಾಗೃತಿ ಕಾರ್ಯ ಪಡೆಯನ್ನು ರಚಿಸಿ ...

ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಿಗೆ ರದ್ದು: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಿಗೆ ರದ್ದು: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾವೇರಿ: ಕೊರೋನಾದಂತಹ ಮಾರಕ ರೋಗ ಹರಡಿರುವ ಸಂದರ್ಭದಲ್ಲಿ ಮೆಡಿಕಲ್ ಶಾಪ್’ಗಳಾಗಲೀ, ಖಾಸಗಿ ವೈದ್ಯರು ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಎಲ್ಲಾ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಸರ್ಕಾರದ ...

ಮನೆಯಲ್ಲೆ ಇರಿ, ಸುರಕ್ಷಿತವಾಗಿ ಇರಿ: ಜಾಗೃತಿ ಮೂಡಿಸಲು ಸ್ವತಃ ಕಾಳಜಿ ಮೆರೆದ ಶಾಸಕ ಸಂಗಮೇಶ್ವರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಯಾನಕ ಪ್ರಾಣ ಹಿಂಡುವ ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಅದರ ವಿರುದ್ದ ಹೋರಾಡಲು ಆಡಳಿತವು ಕೈಗೊಳ್ಳುವ ಕ್ರಮಕ್ಕೆ ಸರ್ವರೂ ಸಹಕರಿಸಿದರೆ ಮಾತ್ರ ಹತೋಟಿಗೆ ತರಬಹುದೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಅವರು ಸೋಮವಾರ ...

ಪೊಲೀಸರು, ಅನಾಥರಿಗೆ ಶಿವಮೊಗ್ಗ ಮಾನವ ಹಕ್ಕುಗಳ ಕಮಿಟಿಯಿಂದ ಆಹಾರ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಿರುವ ಪರಿಣಾಮ ತೊಂದರೆಗೆ ಸಿಲುಕಿರುವ ಅನಾಥರಿಗೆ ಹಾಗೂ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಮಾನವ ಹಕ್ಕುಗಳ ಕಮಿಟಿ ವತಿಯಿಂದ ನೀರು ಹಾಗೂ ಬಿಸ್ಕತ್ ವಿತರಣೆ ...

ಭದ್ರಾವತಿ: ಸ್ನೇಹಜೀವಿ ಬಳಗದ ವತಿಯಿಂದ ಭಾರೀ ಪ್ರಮಾಣದಲ್ಲಿ ಉಚಿತ ಅಕ್ಕಿ ವಿತರಣೆ

ಭದ್ರಾವತಿ: ಸ್ನೇಹಜೀವಿ ಬಳಗದ ವತಿಯಿಂದ ಭಾರೀ ಪ್ರಮಾಣದಲ್ಲಿ ಉಚಿತ ಅಕ್ಕಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ವಿಶ್ವವೇ ಕೊರೋನಾ ವೈರಸ್ ನಿಂದಾಗಿ ಸಾರ್ವಜನಿಕರು ಭಯ ಭೀತಿಗೊಳಗಾಗಿದ್ದಾರೆ. ಸರ್ಕಾರ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಂಕಷ್ಟಕೊಳಗಾಗಿದ್ದಾರೆ. ಅದರಲ್ಲೂ ಕೂಲಿ ಕಾರ್ಮಿಕರ, ಸ್ವಯಂಸೇವಕರು, ಹಗಲು ರಾತ್ರಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ...

Page 1 of 4 1 2 4
  • Trending
  • Latest
error: Content is protected by Kalpa News!!