ನಂದಾದೀಪ ನಂದಿಲ್ಲ: ಭಕ್ತ ನಂಬಿಕೆಯೊಂದಿಗೆ ಕಿಡೆಗೇಡಿಗಳ ಆಟ, ಮನೆಯಿಂದಲೇ ಮಂಜುನಾಥನ ಪ್ರಾರ್ಥಿಸಿ: ವೀರೇಂದ್ರ ಹೆಗ್ಗಡೆ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿನ ನಂದಾದೀಪ ಎಂದಿಗೂ ನಂದಿಲ್ಲ. ನಂದಾದೀಪ ನಂದಿದೆ ಎಂಬುದು ಕಿಡಿಗೇಡಿಗಳ ವದಂತಿಯಷ್ಟೇ ಎಂದು ಧರ್ಮಾಧಿಕಾರಿ ...
Read more