Thursday, February 5, 2026
">
ADVERTISEMENT

Tag: Ganesha Chaturthi

(ಹರಿತಾಲಿಕಾ)ಗೌರೀ ವೃತವನ್ನು 2ನೆಯ ತಾರೀಕಿಗೆ ಆಚರಿಸತಕ್ಕದ್ದು: ಯಾಕೆ ಗೊತ್ತಾ?

(ಹರಿತಾಲಿಕಾ)ಗೌರೀ ವೃತವನ್ನು 2ನೆಯ ತಾರೀಕಿಗೆ ಆಚರಿಸತಕ್ಕದ್ದು: ಯಾಕೆ ಗೊತ್ತಾ?

ಶ್ರಾವಣ ಶುಕ್ಲ ತೃತೀಯವು ಮಧು ಶ್ರಾವಣಿಕಾ, ಭಾದ್ರಪದ ಕೃಷ್ಣ ತೃತೀಯವು ಕಜ್ಜಲೀ ಮತ್ತು ಭಾದ್ರಪದ ಶುಕ್ಲ ತೃತೀಯವು ಹರಿತಾಲಿಕಾ(ಗೌರೀ ತೃತೀಯ, ಗೌರೀ ಹಬ್ಬ)ವೃತಾಚರಣೆಯ ಪರ್ವ ಕಾಲ. ಫಲ: ಗೌರೀ ವೃತ(ಹಬ್ಬ) ಆಚರಿಸುವುದರಿಂದ ವೈಧವ್ಯ ದೋಷ ನಿವಾರಣೆ ಅಂದರೆ ದೀರ್ಘ ಸುಮಂಗಲಿತ್ವ ಪ್ರಾಪ್ತವಾಗುತ್ತದೆ. ...

ನಿರ್ವಿಘ್ನಂ ಕುರುಮೇ ದೇವ…

ನಿರ್ವಿಘ್ನಂ ಕುರುಮೇ ದೇವ…

ಮಹಾಭಾರತದಲ್ಲಿ ಸ್ವರ್ಣಗೌರಿ ಮೂರ್ತಿ ಮಾಡಿ ಗಾಂಧಾರಿ ಆರಾಧನೆ ಮಾಡಿದಳು. ಎಲ್ಲವನ್ನೂ ಕಳೆದುಕೊಂಡ ಕುಂತಿಯು ದುಃಖಿಸುತ್ತಾ ಮೃಣ್ಮಯ ಮೂರ್ತಿ ಪೂಜಿಸಿದಳು. ಆದರೆ ಪಾಂಡವರು ತಾಯಿಯ ಪೂಜಾ ಕ್ರಿಯೆಗೆ ಸ್ವರ್ಗಲೋಕದಿಂದಲೇ, ಬಾಡಿ, ಕೊಳೆತು ಹೋಗದಂತಹ ಫಲ ಪುಷ್ಪಾದಿಗಳನ್ನು ತಂದರು. ಭೀಮಸೇನನು ಸ್ಥಳ ಶುದ್ಧಿಗಾಗಿ, ಜೀವದ ...

ಕಲ್ಪ ನ್ಯೂಸ್ ಓದುಗರ ಮನೆಗಳಲ್ಲಿ ಗಣೇಶ ಚತುರ್ಥಿ: ಫೋಟೋ ಆಲ್ಬಂ ನೋಡಿ

ನಿನ್ನೆ ನಾಡಿನಾದ್ಯಂತ ಗಣೇಶ ಚತುರ್ಥಿಯನ್ನು ಶಾಸ್ತ್ರೋಕ್ತವಾಗಿ ಹಾಗೂ ವೈಭವಯುತವಾಗಿ ಆಚರಣೆ ಮಾಡಲಾಗಿದ್ದು, ಇಂದೂ ಸಹ ಸಂಭ್ರಮ ಮುಂದುವರೆದಿದೆ. ನಿಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಅಲಂಕಾರದ ಫೋಟೋಗಳನ್ನು ನಮಗೆ ಕಳುಹಿಸಿ, ನಾವದನ್ನು ಪ್ರಕಟಿಸುತ್ತೇವೆ ಎಂದು ಕಲ್ಪ ನ್ಯೂಸ್ ವಿನಂತಿಸಿತ್ತು. ಇದಕ್ಕೆ ವ್ಯಾಪಕ ...

ಕುಂಚ ಲೋಕಕ್ಕೆ ಅದ್ಬುತ ಕೊಡುಗೆ ಕರಣ್ ಆಚಾರ್ಯರ ಈ ಗಣಪನ ಚಿತ್ರ

ಮಂಗಳೂರು: ಹಿಂದೂಗಳ ಐಕಾನ್ ಆಗಿ ಪರಿವರ್ತಿತವಾದ ವೀರ ಹನುಮಾನ್ ಚಿತ್ರ, ರಾವಣನನ್ನು ಸಂಹರಿಸುವ ಸಂದರ್ಭದಲ್ಲಿನ ತನ್ನ ಮನದೊಳಗಿನ ಭಾವವನ್ನು ವ್ಯಕ್ತಪಡಿಸುವ ಶ್ರೀ ರಾಮದೇವರ ಚಿತ್ರ ಹಾಗೂ ಯಕ್ಷಗಾನ ರೂಪದ ಹನುಮಾನ್ ಚಿತ್ರಗಳನ್ನು ರಚಿಸಿದ ಕರಣ್ ಆಚಾರ್ಯರ ಕಲಾಕುಂಚದಲ್ಲಿ ಈಗ ಮತ್ತೊಂದು ವಿಭಿನ್ನ ...

ತ್ವಂಭೂಮಿರಾಪೋನಲೋನಿಲೋ ನಭಃ

ನಮ್ಮ ದೇಹದೊಳಗೆ ಸಹಸ್ರ ಗಣ-ಪತಿಗಳಿದ್ದಾರೆ ಎಂಬುದನ್ನರಿತರೆ ಗಣಪತಿ ನಮಗೊಲಿವನು. ದೇಹದೊಳಗೆ 72 ಸಾವಿರ ಪ್ರಧಾನ ನಾಡಿಗಳು ಮತ್ತು ಅದರ ಉಪನಾಡಿಗಳು ನಿರಂತರ ಕೆಲಸ ಮಾಡುತ್ತಿವೆ. ಈ ನಾಡಿಗಳಲ್ಲಿ ದೇಹದ ಒಂದೊಂದು ಕ್ರಿಯಾದಿಗಳಿಗೆ ಒಂದೊಂದು ಗುಂಪುಗಳಿವೆ. ಹಾಗೆಯೇ ಕ್ರಿಯಾಭಂಗವಾಗದಂತೆ ರಕ್ಷಣೆ ನೀಡಲೂ ಅನೇಕ ...

ಮತ್ತೊಮ್ಮೆ ಅವತರಿಸಿ ಬರಲಿದ್ದಾನೆ… ವಿನಾಯಕ

ನಮ್ಮ ಹಿಂದೂ ಧರ್ಮದ ದೇವತಾರಾಧನೆ ಪೂಜಾ ಸಂಸ್ಕೃತಿ ವಿಧಾನದಲ್ಲಿ ಸರ್ವ ಪ್ರಥಮವಾಗಿ ಗಣಪತಿಯನ್ನ ಪೂಜಿಸುತ್ತೇವೆ, ಮನುಷ್ಯನ ಬದುಕಲ್ಲಿ ಹುಟ್ಟಿನಿಂದ ಆರಂಭವಾಗಿ ಅಂತ್ಯದ ತನಕ ವಿನಾಯಕನು ಪ್ರತಿ ಹಂತದಲ್ಲೂ ಆವರಿಸಿಕೊಂಡಿದ್ದಾನೆ. ಗಣಪತಿಯ ಬಗೆಗಿನ ಸತ್ಯವಾದ ಪುರಾಣ ಆಧಾರಿತ ಕುತೂಹಲ ಅಂಶಗಳನ್ನು ಈ ಲೇಖನದ ...

ಮೂಷಿಕ ವಾಹನವಲ್ಲ… ಬದಲಿಗೆ ಮೂಷಿಕಾಸುರ…

ಮೂಷಿಕ ವಾಹನವಲ್ಲ...ಬದಲಿಗೆ ಮೂಷಿಕಾಸುರ... ದಯವಿಟ್ಟು ತಲೆಬರಹ ಓದಿ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಲೇಖನ ಬರೆಯುತ್ತಿರುದು ಗಣಪತಿ ಕುರಿತು ಅಲ್ಲ. ಬದಲಿಗೆ ಗಣೇಶನ ವಾಹನ ಮೂಷಿಕನ ಕುರಿತಂತೆ. ಮಂಗಳಮೂರ್ತಿ, ವಿಘ್ನ ಹರತಾ ಏಕದಂತ ಎಂಬ ಹೆಸರು ಹೊಂದಿರುವ ಇತರ ಎಲ್ಲ ದೇವರಿಂದ ಸ್ವತಃ ...

ಗಣಪತಿ ಕೂರಿಸ್ತೀರಾ? ನಮ್ಮೊಂದಿಗೆ ಫೋಟೋ ಹಂಚಿಕೊಳ್ಳಿ

ಇಡಿಯ ನಾಡು ಸಂಭ್ರಮ ಹಾಗೂ ಸಡಗರದಿಂದ ಗೌರಿ-ಗಣೇಶನ ಹಬ್ಬಕ್ಕೆ ಸಿದ್ದವಾಗುತ್ತಿದೆ. ಇದೇ 12 ಹಾಗೂ 13ರಂದು ನಾಡಿನಾದ್ಯಂತ ಆಚರಣೆ ನಡೆಯಲಿದ್ದು, ನೀವೂ ಸಹ ನಿಮ್ಮ ಮನೆ, ಬೀದಿ ಹಾಗೂ ಬಡಾವಣೆಗಳನ್ನು ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿರುತ್ತೀರಿ. ಇಂತಹ ಫೋಟೋಗಳನ್ನು ಕಲ್ಪ ನ್ಯೂಸ್‌ನೊಂದಿಗೆ ಹಂಚಿಕೊಳ್ಳಿ, ...

Page 3 of 3 1 2 3
  • Trending
  • Latest
error: Content is protected by Kalpa News!!